Breaking News

ಅಂಗವಿಕಲತೆ ದೇಹಕ್ಕೆ ಹೊರತು ಸಾಧನೆಗೆ ಅಡ್ಡಿಯಲ್ಲ: ವಿರುಪಣ್ಣ ಕಲ್ಲೂರ ನವಲಿ

Disability is not a barrier to achievement but to the body: Virupanna Kallura Navali

ಜಾಹೀರಾತು


ನವಲಿ: ಪದವಿ ಪೂರ್ವಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸರಕಾರಿ ಪದವಿ ಪೂರ್ವ ಕಾಲೇಜ ನವಲಿಯ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮದ ಉಪಸ್ಥಿತಿವಹಿಸಿ ಮಾತನಾಡಿದ ಉದ್ಯಮ ಕುರಿ ಮತ್ತು ಉಣ್ಣೆ ಉತ್ಪಾಧಕರ ಸಹಕಾರ ಸಂಘದ ಅಧ್ಯಕ್ಷರಾದ ವಿರುಪಣ್ಣ ಕಲ್ಲೂರ ರವರು ಇ ಕ್ರೀಡೆಯಲ್ಲಿ ನವಲಿ ತಾಂಡದ ಕುಮಾರಿ ಆಶಮ್ಮ ಎಂಬ ವಿದ್ಯಾರ್ಥಿನಿ ತನ್ನ ಅಂಗವಿಕಲತೆ ನಡುವೆ ಜಾವೆಲಿಂಗ್ ಥ್ರೋ ಕ್ರೀಡೆ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಮಾದರಿಯಾಗಿದ್ದಾಳೆ ಅಂಗವಿಕಲತೆ ದೇಹಕ್ಕೆ ಹೊರತು ಸಾಧನೆಗೆ ಅಡ್ಡಿಯಲ್ಲ ಎಂಬ ಮಾತು ಸತ್ಯಮಾಡಿದ್ದಾಳೆ, ವಿದ್ಯಾರ್ಥಿಗಳ ಸಾಧನೆಗೆ ಪೂರಕವಾದ ಸಹಕಾರ ನೀಡಿದ ಕಾಲೇಜು ಆಡಳಿತ ಮಂಡಳಿಯವರಿಗೂ ಪ್ರಾಂಶುಪಾಲರಿಗೂ ಉಪನ್ಯಾಸಕರಿಗೂ ಅಭಿನಂದನೆಗಳು ಎಂದು ತಿಳಿಸಿದರು. ಈ ಸಂದರ್ಬದಲ್ಲಿ ಕುಮಾರಿ ಐಶ್ವರ್ಯ, ಲಕ್ಷೀದೇವಿ ಇವರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಹನಮಂತ ಕಲ್ಲೂರ,ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ನಾಗರಾಜ ತಳವಾರ, ಹಾಗೂ ಡಾ: ಆನಂದ ರೊಟ್ಟಿ, ಶಿವಕುಮಾರ ಹರ್ಲಾಪೂರ,ರಬ್ಬಾನಿ ಸಾಬ, ಸಿದ್ದನಗೌಡ ಪಾಟೀಲ್, ಸುರೆಶ ಖ್ಯಾಡೆದ, ವಿರೇಶ ಹರಿಜನ, ಜಡಿಯಪ್ಪ ಭೋವಿ, ಪ್ರಾಂಶುಪಾಲರಾದ ಮಂಜುನಾಥ ಹಿರೇಮಠ, ಉಪನ್ಯಾಸಕರು ಸಂಘ ಸಂಸ್ಥೆಗಳ ಪದಾಧಿಕಾರಿಗಳು,ವಿದ್ಯಾರ್ಥಿಗಳು ಭಾಗವಹಿಸಿದ್ದರು,

About Mallikarjun

Check Also

ಎಸ್ಸಿ ಎಸ್ಟಿ ಮೀನುಗಾರರಿಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Applications invited for subsidy for SC/ST fishermen to purchase vehicles ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.