ಡಂಬಳ ಗ್ರಾಮದ ಡಿಪಿಇಪಿ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಆಚರಣೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

ಡಂಬಳ ಗ್ರಾಮದ ಡಿಪಿಇಪಿ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಆಚರಣೆ

ಜಾಹೀರಾತು
Celebration of the birth anniversaries of Mahatma Gandhi and former Prime Minister Lal Bahadur Shastri at the DPEP School in Dambala village.

ಮುಂಡರಗಿ: ಅ.02: ತಾಲೂಕಿನ ಡಂಬಳ ಗ್ರಾಮದ (ಡಿ.ಪಿ.ಇ.ಪಿ) ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ 157 ನೇ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಯವರ 122ನೇ ಜಯಂತಿಯನ್ನು ಆಚರಿಸಲಾಯಿತು.

ಇದೇ ವೇಳೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶಾಂತಪ್ಪಕಂಬಳಿ, ಎಸ್ಡಿಎಂಸಿ ಅಧ್ಯಕ್ಷ ಗವಿಸಿದ್ದಪ್ಪ ಹಾದಿಮನಿ, ಶಾಲೆಯ ವಿವಿಧ ವಿಷಯಗಳ ಶಿಕ್ಷಕರಾದ ವೀಣಾ ಅಥಣಿ, ರೆಹನಾ ಬೇಗಂ ಅಕ್ಕಿ, ಪುಷ್ಪಾ ಲಮಾಣಿ, ಶಾಂತಾ ಲಮಾಣಿ, ಚೈತ್ರಾ ವಾಲ್ಮೀಕಿ, ಮತ್ತು ಅತಿಥಿ ಶಿಕ್ಷಕರಾದ ಸಾವಿತ್ರಿ ಮಾಳೆಕೊಪ್ಪ, ಪ್ರಿಯಾಂಕಾ ಮೇಗೂರ, ಮಹಾಂತೇಶ ಸಜ್ಜನವರ, ಬೋಧಕೇತರ ಸಿಬ್ಬಂದಿ ವರ್ಗದವರು, ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article