ಜಾಹೀರಾತು

Dr. Ku. Anita Fakirappa Karajanagi. PhD conferred on her - Sri Shivamuni Deshikendra Swamiji Best wishes

ಚಿತ್ರದುರ್ಗ: ಸಹಶಿಕ್ಷಕಿಯರು ಡಾ.ಕು.ಅನಿತಾ ಫಕೀರಪ್ಪಾ ಕಾರಾಜನಗಿ. ಜಿ.ಪ.ಪ್ರಾ.ಕನ್ನಡ ಶಾಲೆ ಮುಚ್ಚಂಡಿ ವಸ್ತಿ ಸೋನ್ಯಾಳ ತಾ- ಜತ್ತ; ಜಿ – ಸಾಂಗಲಿ ಇವರಿಗೆ ಪುಣ್ಯಶ್ಲೋಕ ಅಹಿಲ್ಯಾದೇವಿ ಹೋಳಕರ ಸೊಲ್ಲಾಪುರ ವಿಶ್ವವಿದ್ಯಾಲಯ ಕನ್ನಡ ವಿಷಯದಲ್ಲಿ ಪಿ ಏಚ್ ಡಿ ಪಡೆದಿರುವದು ತುಂಬ ಸಂತೋಷ ತಂದಿದೆ. ಸಂಶೋಧನ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆ ದೊರೆಯುವಂತೆಯಾಗಲಿ .
ಜಾಹೀರಾತು


ಡಾ ಅನಿತಾ ಕಾರಾಜನಗಿ ಒಬ್ಬ ಸರಳ ಸಜ್ಜನಿಕೆಯ ಸಾತ್ವಿಕ ಶಿಕ್ಷಕಿ. ಮುಂದಿನ ಶೈಕ್ಷಣಿಕ, ಸಾಹಿತ್ಯಿಕ, ಧಾರ್ಮಿಕ, ಆದ್ಯಾತ್ಕಿಕ, ಕ್ಷೇತ್ರದಲ್ಲಿ ಇವರು ಇನ್ನಷ್ಟು ಕಾರ್ಯ ಸಾಧನೆ ಮಾಡಲಿ ಎಂದುಚಿತ್ರದುರ್ಗಜಿಲ್ಲೆಹಿರಿಯೂರು ಆದಿಜಾಂಬವ ಶಾಖೆ ಮಠದ ಶ್ರೀ ಶಿವಮುನಿ ದೇಶಿಕೇಂದ್ರ ಸ್ವಾಮೀಜಿ ಎಂದು ಶುಭ ಹಾರೈಸಿದ್ದಾರೆ.
Total Views:
0
