ಜಾಹೀರಾತು

By Padma Shri Pandit Shri Venkatesh Kumar
Music evening program at Gangavati

ಪದ್ಮಶ್ರೀ ಪಂಡಿತ್ ಶ್ರೀ ವೆಂಕಟೇಶ ಕುಮಾರ ಅವರಿಂದಗಂಗಾವತಿಯಲ್ಲಿ ಸಂಗೀತ ಸಂಧ್ಯಾ ಕಾರ್ಯಕ್ರಮ
ಜಾಹೀರಾತು

ಗಂಗಾವತಿ: ಬಾಬಾ ಮಹರ್ಷಿ ಫೌಂಡೇಷನ್ ವತಿಯಿಂದ ಏಪ್ರಿಲ್-29 ಬುಧವಾರದಂದು ಸಂಜೆ 6 ಗಂಟೆಗೆ ನಗರದ ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನದಲ್ಲಿ ಧಾರವಾಡದ ಖ್ಯಾತ ಹಿಂದೂಸ್ಥಾನಿ ಗಾಯಕರಾದ ಪದ್ಮಶ್ರೀ ಪಂಡಿತ್ ಎಂ. ವೆಂಕಟೇಶಕುಮಾರ ಅವರಿಂದ ಸಂಗೀತ ಸಂಧ್ಯಾ ಕಾರ್ಯಕ್ರಮ ಜರುಗಲಿದೆ ಎಂದು ಫೌಂಡೇಷನ್ ಅಧ್ಯಕ್ಷರಾದ ಸುಭಾಷ್ ವಕೀಲರು ಪ್ರಕಟಣೆಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಎಲ್ಲಾ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಬಾಬಾ ಮಹರ್ಷಿ ಫೌಂಡೇಷನ್ ಸಾರ್ವಜನಿಕರಲ್ಲಿ ವಿನಂತಿಸಿದೆ.
Total Views:
1
