Operator price list invitation
ಆಪರೇಟರ್ ದರಪಟ್ಟಿ ಆಹ್ವಾನ
ಗಂಗಾವತಿ: ಬೆಂಗಳೂರು ಪೌರಾಡಳಿತ ನಿರ್ದೇಶನಾಯಲಯದ ನಿರ್ದೇಶನದ ಹಿನ್ನೆಲೆಯಲ್ಲಿ ಗಂಗಾವತಿ ನಗರಸಭೆ ಡನಲ್ಮ್ ಯೋಜನೆ ಡಾಟಾ ಎಂಟ್ರಿ ಕೆಲಸಕ್ಕಾಗಿ ಒರ್ವ ನುರಿತ ಡಾಟಾ ಎಂಟ್ರಿ ಆಪರೇಟರ್ ಬೇಕಿದ್ದು, ಕಿಯೋನಿಕ್ಸ್ ಸಂಸ್ಥೆ ಸೇರಿದಂತೆ ಮಾನವ ಸಂಪನ್ಮೂಲ ಒದಗಿಸುವ ಅಧಿಕೃತ ಸಂಘ ಸಂಸ್ಥೆಗಳು, ಏಜನ್ಸಿಗಳು ೧೫ ದಿನದೊಳಗಾಗಿ ದರಪಟ್ಟಿ ನಗರಸಭೆ ಸಲ್ಲಿಸುವಂತೆ ಪೌರಾಯುಕ್ತ ವಿರುಪಾಕ್ಷ ಮೂರ್ತಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕನ್ನಡ ಮತ್ತು ಇಂಗ್ಲೀಷ್ ಜ್ಞಾನವುಳ್ಳ ಅನುಭವಿ ಓರ್ವ ಕಂಪ್ಯೂಟರ್ ಆಪರೇಟರ್ ಕರಿತು ದರಪಟ್ಟಿ ಶೀಘ್ರ ಸಲ್ಲಿಸುವಂತೆ ಅವರು ಕೋರಿದ್ದಾರೆ.
Total Views:
1


