Hanuman Jayanti celebrated with devotion.
Religious observances help in organizing society. Muralidhar Kulkarni

ಶ್ರದ್ಧೆ ಭಕ್ತಿಯಿಂದ ಜರುಗಿದ ಹನುಮ ಜಯಂತಿ.
ಧಾರ್ಮಿಕ ಆಚರಣೆಯಿಂದ ಸಮಾಜದ ಸಂಘಟನೆಗೆ ಪೂರಕ. ಮುರಳಿಧರ್ ಕುಲಕರ್ಣಿ
ಗಂಗಾವತಿ.. ಸಮಾಜದ ಸಂಘಟನೆಗೆ ಧಾರ್ಮಿಕ ಆಚರಣೆಗಳು ಅತ್ಯಂತ ಮಹತ್ವದ ಆಗಿದೆ ಎಂದು ಶ್ರೀ ಯೋಗಿಶ್ವರ ಯಜ್ಞವಲ್ಕ ಸೇವಾ ಟ್ರಸ್ಟಿನ ಅಧ್ಯಕ್ಷ ಮುರಳಿದರ ಕುಲಕರ್ಣಿ ಹೇಳಿದರು ಅವರು ಟ್ರಸ್ಟ್ ನೇತೃತ್ವದ ಗುರುವಾರದಂದು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಆಚರಣೆಯಲ್ಲಿ ಸೂಕ್ತ ಹವನ ಪೂರ್ಣಾಹುತಿಯನ್ನು ನೆರವೇರಿಸಿ ಮಾತನಾಡಿದರು.
ಹಾಲು ದಶಕಗಳಿಂದ ದೇವಸ್ಥಾನದ ಲ್ಲಿ ಪ್ರತಿ ವರ್ಷ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದ್ದು ಮುಂದಿನ ದಿನಗಳಲ್ಲಿ ದೇವಸ್ಥಾನದ ಜೀರ್ಣೋದ್ದರಕ್ಕೆ ಆಸ್ತಿಕ ಬಂಧುಗಳು ಸಹಕಾರ ನೀಡುವಂತೆ ಕೋರಿದರು. ಈ ಸಂದರ್ಭದಲ್ಲಿ. ಶ್ರೀ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ ವಾಯುಸ್ತುತಿ ಪಾರಾಯಣ ಸೇರಿದಂತೆ ಬೇವಿನಹಾಳ ಪ್ರಹ್ಲಾದ ಆಚಾರ್ , ಪ್ರವಚನ ಮಹಿಳೆಯರಿಂದ ಭಜನೆ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಪ್ರದೀಪ್ ಆಚಾರ. ನೇ ರ ವೇರಿಸಿ ದರು. ಸೇವಾ ಕಾರ್ಯಕರ್ತರಾದ ರೇಣುಕಾ ದಂಪತಿಗಳು ಶ್ರೀನಿವಾಸ್ ಕುಲಕರ್ಣಿ ಆನಂದ ಕೆಇಬಿ ರಾಘವೇಂದ್ರ ಮೇಗೂರು. ತಿರು ಮೂಲರಾವ್ ಲಯ ದುನಿಸಿ. ಸೆರಿ ದಂತೆ ಅಪಾರ. ಭಕ್ತಾದಿಗಳು ಪಾಲ್ಗೊಂಡಿದ್ದರು.
