Will soaking grains in water and eating them cause gastric problems?

ಕಾಳುಗಳನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನುವುದರಿಂದ ಗ್ಯಾಸ್ಟ್ರಿಕ್ ತೊಂದರೆ ಆಗುವುದೆಯೆ
Gastritis ಜಠರದ ಉರಿಯೂತಇದನ್ನು ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಅಸಿಡಿಟಿ ಇನ್ನೂ ಮುಂತಾದ ಹೆಸರಿನಿಂದ ಕರೆಯುತ್ತಾರೆ.ನಮ್ಮ ಆಹಾರ ಪದ್ಧತಿಯಲ್ಲಿ 2ವಿಧ.ಕಾರ್ಬೋ ಡಯಟ್ ಮತ್ತು keto ಡಯಟ್ಕಾರ್ಬೊ ಡಯಟ್ ನ ಮತ್ತೊಂದು ಹೆಸರು inflamatory ಡಯಟ್ ಅಂದರೆ ಉರಿಯೂತದ ಡಯಟ್. ಉದಾಹರಣೆಗೆ ನಾವು ಅನ್ನ ಊಟ ಮಾಡುತ್ತಿದ್ದಂತೆ ಹೊಟ್ಟೆ ತುಂಬಿತು ಎಂದುಕೊಳ್ಳುತ್ತೇವೆ. ವಾಸ್ತವವಾಗಿ ಹೊಟ್ಟೆ ಉಬ್ಬರಿಸಿರುತ್ತದೆ.ಅನ್ನದಲ್ಲಿ Carbohydrate ಇರುತ್ತದೆ. ಅದೇ ನೀವು ಪ್ರೊಟೀನ್ ಯುಕ್ತ ಆಹಾರ ತಿಂದರೆ ಹೊಟ್ಟೆ ಉಬ್ಬರ ಬರುವುದಿಲ್ಲನಿಮ್ಮ ಪ್ರಶ್ನೆ ಕಾಳುಗಳಿಗೆ ಸಂಭಂದಿಸಿದ್ದು. (ದ್ವಿದಳ ಧಾನ್ಯ ) ಕಾಳುಗಳನ್ನು ಪಲ್ಸಸ್ ಅಥವಾ ಲೆಂಟಿಲ್ ಎಂದು ಕೂಡ ಕರೆಯುತ್ತಾರೆ. ಕಾಳುಗಳಲ್ಲಿ ಪ್ರೊಟೀನ್ ಅಧಿಕವಾಗಿರುತ್ತದೆ, ಮತ್ತುCarbohydrate ಅಂಶ ಕಡಿಮೆ ಇರುತ್ತದೆ. ಈ ಕಾರಣದಿಂದಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಬಾರದು.
