Review of Tehsildar Didir Beti files for Hanur Town Panchayat.
ವರದಿ :ಬಂಗಾರಪ್ಪ ಸಿ
ಹನೂರು :ಸಾರ್ವಜನಿಕರ ಕೆಲಸಕಾರ್ಯಗಳು ಸುಗಮವಾಗಿ ನೌಕರರು ಮಾಡಿಕೊಡಲೆಂದು ಹನೂರು ಪಟ್ಟಣ ಪಂಚಾಯಿತಿಗೆ ಇಂದು ದಿಡೀರ್ ಬೇಟಿ ನೀಡಿದ ಕೊಳ್ಳೆಗಾಲ ತಹಸಿಲ್ದಾರ್ ಮಂಜುಳ ರವರು ಹಾಹರಾತಿಗೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ವಿಕ್ಷೀಷಿದರು . ಇದೇ ಸಮಯದಲ್ಲಿ ನೌಕರರ ಜೋತೆಯಲ್ಲಿ ಮಾತನಾಡಿದ ಅವರು ಸರ್ಕಾರಿ ಕೆಲಸದ ಸಮಯಲ್ಲಿ ಯಾವ ನೌಕರರು ಹೊರ ಹೋಗಬೇಕಾದರೆ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಬೇಕು ,ಚಲನವಲನ ಪುಸ್ತಕದಲ್ಲಿ ಸರಿಯಾದ ಕಾರಣ ನೀಡಿ ನಮೂದಿಸಬೇಕು ,ಇವೇಲ್ಲವನ್ನು ಸರಿಯಾದ ಸಮಯಕ್ಕೆ ನಿರ್ವಾಹಣೆ ಮಾಡಬೇಕೆಂದು ಸೂಚನೆ ನೀಡಿದರು ಹಾಗೂ ಸಾರ್ವಜನಿಕರ ಕೆಲಸ ಕಾರ್ಯವನ್ನು ಸರಿಯಾದ ಸಮಯಕ್ಕೆ ಮಾಡಿಕೊಡಬೇಕು ಎಂದು ತಿಳಿಸಿದರು .ಇದೇ ಸಮಯದಲ್ಲಿ ಕೊಳ್ಳೆಗಾಲ ಉಪಾತಹಸಿಲ್ದಾರ್ ಕೃಪಾಕರ್ .ಪಪಂಚಾಯಿತಿಯ ನೌಕರರು ಸೇರಿದಂತೆ ಇನ್ನೂಳಿದವರು ಹಾಜರಿದ್ದರು.