
Sharanappa Metri passes away
ಶರಣಪ್ಪ ಮೆಟ್ರಿ ನಿಧನ

ಗಂಗಾವತಿ: ತಾಲೂಕಿ ಅದಾಪುರ ಗ್ರಾಮದ ಶರಣಪ್ಪ ಮೆಟ್ರಿ ಇವರು ದೈವಾದೀನರಾಗಿದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.
ಇರ ಅಂತ್ಯ ಕ್ರಿಯೆ ಇಂದು ಸಾಯಂಕಾಲ 5 ಗಂಟೆಗೆ ಅವರ ಸ್ವಗ್ರಾಮ ಅದಾಪುರ ಗ್ರಾಮದ ರುದ್ರ ಭೂಮಿಯಲ್ಲಿ ಜರುಲಿದೆ ಎಂದು ಕುಟುಂಬ ವರ್ಗ ತೀಳಿಸಿದೆ ಎಂದು ಅವರ ಆತ್ಮೀಗೆಳೆಯ ಜಿ.ಈಶಪ್ಪ ಹೊಸಕೇರಾ ಇವರು ತಿಳಿಸಿದ್ದಾರೆ




