
, ಕಾರಟಗಿ :ನಾನಾ ಬೇಡಿಕೆ ಮುಂದಿಟ್ಟುಕೊಂಡು ಅಖಿಲ ಭಾರತ ಸಾರ್ವತಿಕ ಮುಷ್ಕರ ಜರುಗಿತು.
Karatagi: An all-India general strike was held with various demands.

ಕಾರಟಗಿ: ತಾಲೂಕಿನ ಸಿದ್ದಾಪುರ ಹೋಬಳಿಯ ಗುಂಡೂರು ಕ್ರಾಸ್ ನಲ್ಲಿ ರಸ್ತೆ ತಡಗಟ್ಟಿ ಮುಷ್ಕರ ಮಾಡುವುದರ ಮೂಲಕ ಕೇಂದ್ರ ಸರಕಾರದ ವಿರುದ್ಧ ಧ್ವನಿ ಎತ್ತಿ ಗ್ರಾಮ ಸ್ವರಾಜ್ಯ ವಿಚಾರದಲ್ಲಿ ಮಹಾತ್ಮ ಗಾಂಧೀಜಿಯವರ ಆಲೋಚನೆಗಳು ಬಹಳ ಸ್ಪಷ್ಟವಾಗಿದ್ದವು. ಗ್ರಾಮಗಳು ತಮ್ಮ ಆಡಳಿತವನ್ನು ತಾವೇ ನಿರ್ವಹಿಸಬೇಕು. ಪಂಚಾಯಿತಿಗಳು ಭಾರತದ ಪ್ರಜಾತಂತ್ರದ ಗಡಿಪಾಯದಂತೆ ಕೆಲಸ ನಿರ್ವಹಿಸಬೇಕು ಗಾಂಧೀಜಿ ಅವರ ಕನಸು ಆಗಿತ್ತು. ಆದರೆ ಕೇಂದ್ರದ ಬಿಜೆಪಿ ಸರಕಾರ ಗಾಂಧೀಜಿಯವರ ಕನಸನ್ನು ನನಸು ಮಾಡದೆ ಸ್ಥಳೀಯ ಆಡಳಿತವನ್ನು ಕಸಿದುಕೊಳ್ಳುವ ನಿಟ್ಟಿನಲ್ಲಿ ಹೊರಟಿರುವ ತುಂಬಾ ನೋವಿನ ಸಂಗತಿ ಬಂದಿದೆ, ಎಂದು ಕೂಲಿ ಕಾರ್ಮಿಕರು ಕೇಂದ್ರ ಸರಕಾರದ ವಿರುದ್ಧ ಧ್ವನಿ ಪೂಜಿ ಪಂಚಾಯಿತಿಗಳಿಗೆ ಹಣಕಾಸು ಆಯೋಗ ಅನುದಾನ ಬಿಡುಗಡೆ ಮಾಡಿಲ್ಲ, ಇಂದು ಅಧಿಕಾರದ ಒಕ್ಕೂಟ ತತ್ವವನ್ನು ದುರ್ಬಳಿಸಲು ಕೇಂದ್ರ ಸರಕಾರ ಮಾಡುವ ಕೆಲಸವಾಗಿದೆ, ಕೇಂದ್ರ ಸರಕಾರ ತಂದಿರುವ ನಾಲ್ಕು ಕಾರ್ಮಿಕ ಸoಹಿತಗಳನ್ನು ರದ್ದಾಗಲಿ, ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ನೀಡಬೇಕು, 15ನೇ ಹಣಕಾಸಿನಲ್ಲಿ ವೇತನ ಪಾವಚ್ಚಿ ಪ್ರತಿಯೊಂದು ಪಂಚಾಯತಿಯೊಬ್ಬ ಚಾಲಕರನ್ನು ಪರಿಗಣಿಸಿ 15,000 ಕೂಲಿ ನೀಡಬೇಕು, 1 ರಕ್ಷೆ 20,000 ಆದರುವ ನೌಕರರ ಮತ್ತು ಕಾರ್ಮಿಕರ ಪಡಿತರ ಚೀಟಿಯನ್ನು ರದ್ದುಪಡಿಸಿದ ಆದಾಯ ಮಿತಿ ತಾವು ನಿಗದಿ ಮಾಡಿರುವ ಕನಿಷ್ಠ ವೇತನ ಮಾನದಂಡ ಮಾಡಿಕೊಂಡು ಆದಾಯದ ಮಿತಿಯನ್ನು ಇಚ್ಚಿಸಬೇಕು,ಲೇಬರ್ ಕೋಡ್ ಹಿಂಪಡೆಯಿರಿ.
ವಿಟಿ.ಜಿರಾಮ್.ಜಿ, ವಿಮಾ ಕಾಯ್ದೆ, ಶಾಂತಿ ಕಾಯ್ದೆ ರದ್ದುಗೊಳಿಸಿ.
ವಿದ್ಯುತ್ ಕಾಯ್ದೆ ತಿದ್ದುಪಡಿ, ಬೀಜ ಕಾಯ್ದೆ, ಭೂಸ್ವಾಧೀನ ಕಾಯ್ದೆ ರದ್ದುಗೊಳಿಸಿ.ಕರ್ನಾಟಕ ರಾಜ್ಯ ಸರ್ಕಾರ ಲೇಬರ್ ಕೋಡ್‌ಗಳಿಗೆ ನಿಯಮಾವಳಿ ರಚಿಸಬಾರದು ಮತ್ತು ಎಲ್ಲಾ ಜನ ವಿರೋಧಿ ಮಸೂದೆ ಹಿಂಪಡೆಯಬೇಕು.
ಕನಿಷ್ಠ ವೇತನ ಪರಿಷ್ಕರಣೆ ಜಾರಿಗೊಳಿಸಬೇಕು, ಎಂದು ಚಿಂದಾಪುರ ಬಳಿ ಗುಂಡೂರು ಕ್ರಾಸಿನಲ್ಲಿ ರಸ್ತೆ ಅಡ್ಡಗಟ್ಟಿ ಕೇಂದ್ರ ಸರಕಾರದ ವಿರುದ್ಧ ಧ್ವನಿ ಕೂಗಿದರು, ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರ ಸಂಘಟನೆಯ ಅಧ್ಯಕ್ಷರು ಪದ ಅಧಿಕಾರಿಗಳು, ಕಾರ್ಮಿಕರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಸಾರ್ವತ್ರಿಕವಾಗಿ ಭಾಗಿಯಾಗಿದ್ದರು.
[ಮಾತಿನ ಚಕಮುಕಿ ಕೂಲಿಕಾರ್ಮಿಕರು ಪೊಲೀಸ್ ಇಲಾಖೆಯವರ ಕೂಡ ಮಾತಿನ ಚಕಣಿಕೆ ಬಹಳ ಗಂಭೀರವಾಗಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ತಡೆಗಟ್ಟಿ ಕೇಂದ್ರ ಸರಕಾರ ವಿರುದ್ಧ ಧ್ವನಿಗೂ ಮೂಲಕ ಪೊಲೀಸ್ ಇಲಾಖೆಯು ಹೆಚ್ಚಿನ ಸಮಯ ಕೊಟ್ಟು ಸಾರ್ವಜನಿಕರಿಗೆ ತೊಂದರೆ ಆಗದಂತೆ ಪೊಲೀಸ್ ಅಧಿಕಾರಿಗಳು ತಿಳಿಸಿದರು ಪೊಲೀಸ್ ಅಧಿಕಾರಿಗಳ ವಿರುದ್ಧ ಕಾರ್ಮಿಕರು ಬಾಳ ಮಾತಿನ ಚಕಮಕಿ ನಡೆಯಿತು].




