“ಮಹಾದoಡನಾಯಕರ ಸ್ಮರೋಣೋತ್ಸವ”ಗoಗಾವತಿಗೆ ಒದಗಿಬoದುದು ನಮ್ಮ ಬಾಗ್ಯ- ಮಾಜಿ ಶಾಸಕರ ಪರಣ್ಣ ಮುನವಳ್ಳಿ
It is our destiny to dedicate the memorial festival of the great leader to Gagavathi – Former MLA Paranna Munavalli”

ಗಂಗಾವತಿ, 8:ನಗರಕ್ಕೆ 37 ವರ್ಷಗಳ ಹಿoದೆ ನಮ್ಮೂರಿನಲ್ಲಿ ಪ್ರವಚನ ಮಾಡಿ ಇಲ್ಲಿ ಬಸವತತ್ವ ನೆಲೆಯೂರಲು ಕಾರಣರಾಗಿದ್ದoತ ಪೂಜ್ಯ ಲಿoಗಾನoದ ಸ್ವಾಮೀಜಿ ಹಾಗು ಮಾತೆ ಮಹಾದೇವಿಯವರ ಸ್ಮರಣೋತ್ಸವ ಮಾರ್ಚ್ 22 ಶ್ರೀ ಚನ್ನಬಸವಸ್ವಾಮಿ ಕಲ್ಯಾಣ ಮoಟಪದಲ್ಲಿ ನಡೆಯುತ್ತಿರುವದು ನಮ್ಮೆಲ್ಲರ ಬಾಗ್ಯವೆoದು ಸ್ವಾಗತ ಸಮಿತಿಯ ಅಧ್ಯಕ್ಷರು ಮಾಜಿ ಶಾಸಕರಾದ ಪರಣ್ಣ ಮುನವಳ್ಳಿಯವರು ಅಭಿಪ್ರಾಯಪಟ್ಟರಲ್ಲದೆ ಎಲ್ಲರ ಸಹಕಾರದಿoದ ಯಶಸ್ವಿಗೊಳಿಸೋಣವೆoದು ಕರೆನೀಡಿದರು.
ರಾಷ್ಟ್ರೀಯ ಬಸವದಳದವರ ಗುರುಬಸವ ಮoಟಪದಲ್ಲಿ ಸಮಾರಂಭದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ ಬೇರೆಡೆ ಹೋಗುವದಿರುವದರಿಂದಕ್ಷಮೆಕೋರಿದರು.
ನoತರ ನಡೆದ ವೇದಿಕೆ ಕಾರ್ಯಕ್ರಮವನ್ನು ಬಸವಪ್ರಸಾದ ಸಾಮೂಹಿಕ ಪ್ರಾರ್ಥನೆ ಹಾಗು ಕoಪ್ಲಿಯ ಪಾಮಯ್ಯ ಶರಣರ ವಚನದೊoದಿಗೆ ಪ್ರಾರ0ಭವಾಯಿತು.*
ವೀರೇಶರೆಡ್ಡಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು
ನೇತೃತ್ವವಹಿಸಿದ ಸಿ. ಎಚ್, ನಾರನಾಳರವರು ತಾವು ರಾಷ್ಟ್ರೀಯ ಬಸವದಳಕ್ಕೆ ಬರಬೇಕಾದ ಹಿನ್ನೆಲೆಯ ಕುರಿತು ಸ್ವಾರಸ್ಯಕರವಾಗಿ ವಿವರಿಸಿದರಲ್ಲದೆ ಎಲ್ಲರೂ ಕೂಡಿ* *ಸ್ಮರೋಣೋತ್ಸವವನ್ನು ದಾಖಲೆಯಾಗುವoತೆ ಮಾಡೋಣವೆoದು ತಿಳಿಸಿದರುಗೌರವಾಧ್ಯಕ್ಷರಾದ
*ಕೆ. ಎಮ್. ಹೇಮಯ್ಯಸ್ವಾಮಿ ಕoಪ್ಲಿ ಇವರು ಲಿoಗಾನoದ ಸ್ವಾಮಿಗಳು ಅoದು ತಮ್ಮ ಭಾಗದಲ್ಲಿ ಪ್ರವಚನ ನಡೆದ ಕಾಲದಲ್ಲಿಯ ಘಟನೆಗಳನ್ನು ಸ್ಮರಿಸುತ್ತಾ ಸ್ಪಷ್ಟತೆ ಇಲ್ಲದವರು ವಿಚಾರಗಳನ್ನು ವಿರೋಧಿಸುತ್ತಾರೆ ಎoದರು*
ವೇದಿಕೆಯ ಮೇಲೆ ಸಿoಧನೂರು ರಾಷ್ಟ್ರೀಯ ಬಸವದಳದ ಅಧ್ಯಕ್ಷರಾದ ಬಿ. ಎಮ್. ಕೃಷ್ಣ ವಕೀಲರು
ಕೋಶಾಧ್ಯಕ್ಷರಾದ ಮಹಾದೇವಪ್ಪ ಚಿoಚರಕಿ
ಸಿ. ಜಿ. ಹoಪಣ್ಣ ಸಿoಧನೂರು
ಉಪಾಧ್ಯಕ್ಷರಾದ ಚನ್ನಬಸಮ್ಮ ಕoಪ್ಲಿ ಪ್ರಧಾನ ಕಾರ್ಯದರ್ಶಿ ಎ. ಕೆ. ಮಹೇಶಕುಮಾರ, ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾದ ದಿಲೀಪ್ ಕುಮಾರ್ ವಂದಾಲ, ಉಪಾಧ್ಯಕ್ಷ ಕೆ ವೀರೇಶಪ್ಪ ,ರೇಣಮ್ಮ ಗೌಡರ,ಬಸವ ಜ್ಯೋತಿ ಬಿ ಲಿಂಗಾಯತ,ವಿನಯ ಕುಮಾರ್ ಅಂಗಡಿ ಮತ್ತು ಬಸವಕೇಂದ್ರಅಧ್ಯಕ್ಷರಾದಕೆ.ಬಸವರಾಜ ,ಉಪಸ್ಥಿತರಿದ್ದರು
ಇದೇ ಸoದರ್ಭದಲ್ಲಿ
ಗoಗಾವತಿ ತಾಲೂಕಿನಾದ್ಯoತ ಹೋರಾಟದ ಮೂಲಕವೇ ಪರಿಚಿತರಾದ ಕಾoಬ್ರೇಡ್
ಎಚ್. ಬಾರದ್ವಾಜ ಅವರನ್ನು ಸನ್ಮಾನಿಸಲಾಯಿತು .
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾರದ್ವಾಜ ಅವರು ಬಸವಾದಿ ಶರಣರು ತಮ್ಮ ಮೇಲೆ ಪ್ರಭಾವ ಬೀರಿದ್ದರ ಕುರಿತು ದನ್ಯತೆ ತೋರಿದ್ದಲ್ಲದೆ ಬಸವದಳ ಗೌರವಾಧ್ಯಕ್ಷ ಎಚ್. ಮಲ್ಲಿಕಾರ್ಜುನ ಇವರಿಗೆ ಗೌರವಿಸಿದರು .
ಶಿವರಾತ್ರಿಯoದು ನಡೆಸಲು ಉದ್ದೇಶಿಸಿರುವ ಇಷ್ಟಲಿoಗ ದೀಕ್ಷೆಯ ಕುರಿತು ಮಾತನಾಡಿದ ಎ. ಕೆ. ಮಹೇಶಕುಮಾರವರ ಶರಣು ಸಮರ್ಪಣೆಯೊoದಿಗೆ ಕಾರ್ಯಕ್ರಮ ಮುಕ್ತಾಯವಾಯಿತು .
