Breaking News

ಹಿರಿಯ ಅಧಿಕಾರಿಗಳಾದ ಕೆ ಎಸ್ ಮಹೇಶ್ ರವರಿಗೆ ಹನೂರು ತಾಲ್ಲೂಕು ಕಂದಾಯ ಅಧಿಕಾರಿಗಳಿಂದ ಸನ್ಮಾನ

Senior officer K.S. Mahesh felicitated by Hanur Taluk Revenue Officers

ಜಾಹೀರಾತು


ವರದಿ : ಬಂಗಾರಪ್ಪ .ಸಿ
ಕೊಳ್ಳೆಗಾಲದಲ್ಲಿ ಕಾರ್ಯ ನಿರ್ವಹಿಸಿ ನಂತರ ಉನ್ನತ ಹುದ್ದೆಗೆ ವರ್ಗಾವಣೆಗೊಂಡ
ಮಾನ್ಯ ನಿರ್ಗಮಿತ ಕೊಳ್ಳೇಗಾಲ ಉಪವಿಭಾಗದ ಅಧಿಕಾರಿಗಳಾದ ಶ್ರೀ ಕೆ ಎಸ್ ಮಹೇಶ್ (ಹಿರಿಯ ಶ್ರೇಣಿ ) ಅವರು ಸರ್ಕಾರದ ಆದೇಶದಂತೆ ಉನ್ನತ ಹುದ್ದೆಗೆ ಪದೋನ್ಮೂತಿಗೊಂಡು ವರ್ಗಾವಣೆಯಾದ ನಂತರ ಅವರನ್ನು ಹನೂರು ತಾಲ್ಲೂಕು ಕಂದಾಯ ಇಲಾಖೆಯ ಅಧಿಕಾರಿಗಳಾದ ರಾಮಪುರ ಹೋಬಳಿಯ ರಾಜಶ್ವ ನಿರೀಕ್ಷಕರು ಶಿವಕುಮಾರ್ ,ಹನೂರು ಹೋಬಳಿಯ ರಾಜಶ್ವ ನಿರೀಕ್ಷಕರಾದ ಶೇಷಣ್ಣ , ಗ್ರಾಮ ಅಡಳಿತ ಅಧಿಕಾರಿಗಳಾದ ಕಾರ್ತಿಕ್ ಸೇರಿದಂತೆ ಇನ್ನಿತರರು ಹಾಜರಿದ್ದು ಅವರನ್ನು ಸನ್ಮಾನಿಸಿ ಬಿಳ್ಕೊಟ್ಟರು .

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.