Breaking News

ವಾಲ್ಮೀಕಿ ನಾಯಕ ಸಮುದಾಯದ ಯುವಕ ಗವಿಸಿದ್ದಪ್ಪ ನಾಯಕ ಕೊಲೆ ಖಂಡಿಸಿ ಬೃಹತ್ ಪ್ರತಿಭಟನೆ

Massive protest condemning the murder of Gavisiddappa Nayaka, a young man from the Valmiki Nayaka community

Screenshot 2025 08 11 13 57 29 60 6012fa4d4ddec268fc5c7112cbb265e75974355888935334006 623x1024

ಕೊಪ್ಪಳ,11:ಇದೇ ಆಗಸ್ಟ್ 3 ರಂದು ಸಂಜೆ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ನಡುರಸ್ತೆಯಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಯುವಕ ಗವಿಸಿದ್ದಪ್ಪ ನಾಯಕ ಅಮಾನುಷವಾಗಿ ಕೊಲೆಯಾಗಿದ್ದು ನಾಗರಿಕ ಸಮಾಜ ತಲೆತಗ್ಗಿಸುವ ಹೇಯ ಕೃತ್ಯವಾಗಿದ್ದು, ಮನುಷ್ಯತ್ವದ ಹಾದಿಯಲ್ಲಿ ಮಹರ್ಷಿ ವಾಲ್ಮೀಕಿ, ಬುದ್ಧ-ಬಸವ-ಅಂಬೇಡ್ಕರ್ ಆದರ್ಶದಲ್ಲಿ ಬದುಕಬೇಕು ఎంబ ನಮ್ಮ ಆಶಯಕ್ಕೆ ವಿರುದ್ಧವಾದ ಸಮಾಜಘಾತುಕ ಶಕ್ತಿಗಳು ತಮ್ಮ ಲಾಭಕ್ಕಾಗಿ ಇಂತಹ ದುಷ್ಕೃತ್ಯಗಳಲ್ಲಿ

ಜಾಹೀರಾತು

ಭಾಗಿಯಾಗಿವೆ, ಸರಕಾರಗಳು ಇಂತಹ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳಿಗೆ ಸರಿಯಾದ ಶಿಕ್ಷೆ ಕೊಟ್ಟಾಗ ಮಾತ್ರವೇ ಇಂತಹ ಕುಕೃತ್ಯಗಳು ನಿಲ್ಲಲಿವೆ. ಈ ಪ್ರಕರಣದಲ್ಲಿ ಸರಕಾರ ಆರೋಪಿಗಳಿಗೆ ಶಿಕ್ಷೆಯಾಗುವ ರೀತಿಯಲ್ಲಿ ತತಕ್ಷಣವೇ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೂಡಲೇ ಇದರ ತನಿಖೆಯಾಗಿ ಕೊಲೆಯಲ್ಲಿ ಬಾಗಿಯಾದ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಹಕ್ಕ ಒತ್ತಾಯಿಸಿದರು.

Screenshot 2025 08 11 13 56 39 74 6012fa4d4ddec268fc5c7112cbb265e73301274402179359499 1024x466

 ಈ ಪ್ರತಿ ಭಟನೆಯಲ್ಲಿ  ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ,ಮಾಜಿ ಶಾಸಕರಾದಶಿವನಗೌಡ ನಾಯಕ,
ರಾಜುಗೌಡ ನಾಯಕ,ಪರಣ್ಣ ಮುನವಳ್ಳಿ
ಬಸವರಾಜ ದಡೆಸೂಗೂರ,ಮತ್ತು ಸಮುದಾಯದ ಸಾವಿರಾರು  ಮುಖಂಡರು ಭಾಗವಹಿಸಿದ್ದರು.

About Mallikarjun

Check Also

screenshot 2025 10 08 19 52 52 53 6012fa4d4ddec268fc5c7112cbb265e7.jpg

ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

Karnataka Dalit Sangharsh Samiti celebrates Shri Maharishi Valmiki Jayanti ಗಂಗಾವತಿ: ನಗರದ ಶ್ರೀ ಕೃಷ್ಣದೇವರಾಯ ಕಲಾಭವನದಲ್ಲಿ ಕರ್ನಾಟಕ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.