ಅಶೋಕಸ್ವಾಮಿ ಹೇರೂರಅವರ ತಾಯಿ ನಿಧನ

H.Mallikarjun
H.Mallikarjun - Kalyanasiri
0 Min Read
ಜಾಹೀರಾತು

Ashokaswamy Herura’s mother passes away

ಜಾಹೀರಾತು

ಗಂಗಾವತಿ:ಅಶೋಕಸ್ವಾಮಿ ಹೇರೂರ.ಅವರ ತಾಯಿಯವರಾದ ಶ್ರೀಮತಿ ನೀಲಮ್ಮ(80 ವರ್ಷ) ಗಂಡ ದಿ.ವೀರಭದ್ರಯ್ಯಸ್ವಾಮಿ ಹೇರೂರ ಇವರು ರಾತ್ರಿ ಹೃದಯಘಾತದಿಂದ ನಿಧನರಾಗಿದ್ದಾರೆ.ಇಂದು ದಿನಾಂಕ:08-05-2025 ರಂದು ರವಿವಾರ ಮಧ್ಯಾಹ್ನ 2 ಗಂಟೆಗೆ ಹೇರೂರ ಗ್ರಾಮದಲ್ಲಿ ಅಂತಿಮ ಸಂಸ್ಕಾರ ನೆರವೇರಿತು ಎಂದು ತಿಳಿಸಲು ವಿಷಾದಿಸುತ್ತೇನೆ.

-ಅಶೋಕಸ್ವಾಮಿ ಹೇರೂರ.

Total Views: 0
Share This Article