Kuntoji Government Higher Primary School opens, welcomes Chinnaswamy with roses
ಜಾಹೀರಾತು

ಜಾಹೀರಾತು

ಜಾಹೀರಾತು


ಕುಂಟೋಜಿ,೩೦:2025-26ನೇ ಶೈಕ್ಷಣಿಕ ಸಾಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಟೋಜಿ ಗ್ರಾಮ.. ಶಾಲಾ ಮಕ್ಕಳಿಗೆ ಎಲ್ಲಾ ಶಿಕ್ಷಕರೊಂದಿಗೆ ಹಾಗೂ ಎಸ್ ಡಿ ಎಮ್ ಸಿ ಸದಸ್ಯರು ಹಾಗೂ ಸ್ನೇಹಿತ ಬಳಗದೊಂದಿಗೆ ಮಕ್ಕಳಿಗೆ ಹಾಗೂ ಎಲ್ಲಾ ಶಿಕ್ಷಕರ ಪರವಾಗಿಲ್ಲ ಮುಖ್ಯಗುರುಗಳಿಗೆ ಹೂ..💐 ನೀಡಿ ಬರಮಾಡಿಕೊಂಡ ಕ್ಷಣ.

ಈ ಸಂಧರ್ಭದಲ್ಲಿ ಶಿಕ್ಷಕ ಶಿಕ್ಷಕಿಯರು, ಎಸ್ ಡಿ ಎಮ್ ಸಿ ಸದಸ್ಯರು , ಊರಿನ ಹಿರಿಯರು,ಮುಸ್ಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಅಧ್ಯಕ್ಷ ಯರಿಸ್ವಾಮಿ ಭಾಗವಹಿಸಿ ದ್ದರು.
*