ರೈತ ಈರಪ್ಪ ಯಲ್ಲಪ್ಪ ಮೃತರ ಮನೆಗೆ ಸಂಸದ ರಾಜಶೇಖರ ಹಿಟ್ನಾಳ‌ ಭೇಟಿನೀಡಿಕುಟುಂಬಸ್ಥರಿಗೆ ಸಾಂತ್ವಾನ 

MP Rajashekar Hitnal visits the house of deceased farmer Eerappa Yallappa and offers condolences to the family

ಜಾಹೀರಾತು

ಗಂಗಾವತಿ ತಾಲೂಕಿನ ಆಚಾರನರಸಾಪುರ ಗ್ರಾಮದ ರೈತ ಈರಪ್ಪ ಮಗ ಯಲ್ಲಪ್ಪ ಮೃತರ ಮನೆಗೆ ಸಂಸದ ರಾಜಶೇಖರ ಹಿಟ್ನಾಳ‌ ಸೋಮವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಈ ವೇಳೆ‌ ಮೃತ ರೈತ ಯಲ್ಲಪ್ಪ  ಯಲ್ಲಪ್ಪನ ಮಕ್ಕಳ ಶಿಕ್ಷಣಕ್ಕಾಗಿ 2 ಲಕ್ಷ ರೂ ಸಹಾಯಧನ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಜಿ.ಪಂ ಮಾಜಿ ಸದಸ್ಯ ಅಮೃಎಶ ಗೋನಾಳ,  ಜನಗಂಡಪ್ಪ ಪೂಜಾರಿ, ದೇವರಾಜ ಬರಗೂರು, ಸಣ್ಣ ಅಗರಪ್ಪ, ದುರುಗಪ್ಪ ಹೊಸಳ್ಳಿ, ಅಮರೇಶ ಬರಗೂರು, ಉಮೇಶ ಬಂಗಿ, ಜಡಿಯಪ್ಪ ನವಲಿ, ದ್ಯಾಮಣ್ಣ ನರಸಾಪುರ ಸೇರಿದಂತೆ ಗ್ರಾಮದ ಮುಖಂಡರು ಭಾಗಯಾಗಿದ್ದರು.