Breaking News

ಆನೆ ತುಳಿತದಿಂದ ಸಾವಿನಪ್ಪಿದ ಕುಟುಂಬದವರಿಗೆ ಸಾಂತ್ವನ ಹಾಗೂ ಪರಿಹಾರ ನೀಡಿದ ಶಾಸಕ :ಎಂ ಆರ್ ಮಂಜುನಾಥ್ .

MLA who gave consolation and compensation to the family of those who were trampled to death by an elephant: M R Manjunath.

ಜಾಹೀರಾತು


ವರದಿ : ಬಂಗಾರಪ್ಪ ಸಿ ಹನೂರು .
ಹನೂರು :ಕ್ಷೇತ್ರದಲ್ಲಿ ಇತ್ತಿಚ್ಚಿನ ದಿನಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು ಎರಡು ದಿನದ ಹಿಂದೆ ಮಾದಪ್ಪನ ತಪ್ಪಲಿನ ತೋಕೆರೆ ಗ್ರಾಮದಲ್ಲಿ ರೈತನೊರ್ವ ಆನೆ ತುಳಿತಕ್ಕೆ ಒಳಗಾಗಿ ಸಾವನಪ್ಪಿದರು ಎಂದು ಶಾಸಕ ಎಮ್ ಆರ್ ಮಂಜುನಾಥ್ ತಿಳಿಸಿದರು .ನಂತರ ಮಾತನಾಡಿದ ಶಾಸಕರು ಮೃತ ವ್ಯಕ್ತಿಯು ಚಿಕ್ಕಮದಯ್ಯ ಎಂಬುವವರಾಗಿದ್ದು ಗ್ರಾಮದ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ..5ಲಕ್ಷ ರೂಪಾಯಿ ಪರಿಹಾರ ನೀಡಿ.. ವ್ಯಯುಕ್ತಿಕವಾಗಿಯು ಸಹ ಆರ್ಥಿಕವಾಗಿ ಸಹಾಯ ಮಾಡಿದ್ದೆನೆ. ಇದೆ ಸಮಯದಲ್ಲಿ ಅರಣ್ಯ ಸಚಿವರಿಗೆ ಫೋನ್ ಮಾಡಿ ಇಲ್ಲಿನ ಜನರ ತೊಂದರೆ ಬಗ್ಗೆ ಸವಿಸ್ಥಾರವಾಗಿ ಮಾಹಿತಿ ತಿಳಿಸಿದ್ದು ಅಧಿಕಾರಿಗಳ ಜೊತೆಯಲ್ಲಿಯು ಸಹ ಮಾತನಾಡಿದ್ದೆನೆ ಎಂದರು

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.