Breaking News

ಬಸವ ಜಯಂತಿ ಪೂರ್ವ ಭಾವಿ ಸಭೆ ನಾಳೆಗೆ ಮುಂದಕ್ಕೆ

Basava Jayanti pre-meeting postponed to tomorrow

ಜಾಹೀರಾತು

ಗಂಗಾವತಿ,22: ಇಂದು ತಹಶೀಲ್ದಾರ ಕಾರ್ಯಾಲಯ, ಜಯಂತಿಗಳನ್ನು ಆಚರಣೆಯ ನಿಮಿತ್ಯ ಕರೆಯಲಾದ ಸಭೆಯನ್ನು ನಾಳೆಗೆ ಮುಂದುಡಲಾಗಿದೆ.ಎಂದು ಗ್ರೇಡ್‌ ತಹಶಿಲ್ದಾರ ಮಹಾನಂತ ಗೌಡ ತಿಳಿಸಿದರು.

ಇಂದು ಕರೆಯಲಾದ ಸಭೆಗೆ ರಾಷ್ಟ್ರೀಯಹಬ್ಬಗಳ ಅಧ್ಯಕ್ಷರು (ತಹಶೀಲ್ದಾರ) ಮತ್ತು ಪ್ರಮುಖ ಇಲಾಖೆಯ ಅಧಿಕಾರಿಗಳು ಸಭೆಗೆ ಭಾಗವಹಿಸಿದ ಕಾರಣ ಸಭೆ ಮುಂದೂಡಲಾಯಿತು.ಸಭೆ ಗ್ರೇಡ್‌ ತಹಶಿಲ್ದಾರ ಮಹಾನಂತ ಗೌಡ ಇವರ ನೇತೃತ್ವದಲ್ಲಿ ಸಭೆ ಜರುಗಿತು.

ಸಭೆಯನ್ನು ನಾಳೆ ೨೩-೪-೨೦೨೫ ರಂದು ಸಾಯಂಕಾಲ ೪ ಗಂಟೆಗೆ ಮಂಥನ ಸಭಾಂಗಣದಲ್ಲಿ ಕರೆಯಲಾಗಿದೆ.

ಗಂಗಾವತಿ,

About Mallikarjun

Check Also

ಸಿಎಂ ಸಿದ್ಧರಾಮಯ್ಯಗೆ ಗ್ರಾಮೀಣ ಭಾಗದ ನೈಜ ಪತ್ರಕರ್ತರಿಗೆ ಸೌಲಭ್ಯ ಕಲ್ಪಿಸಲುಜಿ.ಎಂ.ರಾಜಶೇಖರ್ ಒತ್ತಾಯ.

G.M. Rajashekhar urges CM Siddaramaiah to provide facilities to real journalists in rural areas. ಬೇಂಗಳೂರು: …

Leave a Reply

Your email address will not be published. Required fields are marked *