Senior politician Gunjallirajashekarappa passes away

ಗಂಗಾವತಿ,14: ಗಂಗಾವತಿಯ ಬಣಜಿಗ ಸಮಾದ ಮುಖಂಡ ಹಾಗೂ ವಾಣಿಜ್ಯೋಧ್ಯಮಿ, ವೀರಶೈವ ಸಮಾಜ ಸರಳ, ಸಜ್ಜನ ರಾಜಕಾರಿಣಿ ರಾಜಶೇಖರಪ್ಪ ಗುಂಜಳ್ಳಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದ 80 ವರ್ಷದ ರಾಜಶೇಖರಪ್ಪ ಅವರು ಶುಕ್ರವಾರ ಬೆಳಗಿನ ಜಾವ ನಿಧನರಾಗಿದ್ದು, ಸಂಜೆ 5 ಗಂಟೆಗೆ ಅಂತ್ಯಕ್ರೀಯೆ ನೇರವೆರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. .
ಇವರ ಅಂತ್ಯಕ್ರಿಯೆ ಸಾಯಂಕಾಲ 5-00 ಗಂಟೆಗೆ ಗಂಗಾವತಿ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ.