Breaking News

ಮದ್ರಾಸ್ ಐ ಕಣ್ಣಿನ ಸೋಂಕು ಭಯ ಬೇಡ ಮುಂಜಾಗ್ರತೆ ವಹಿಸಿದರೆ ಸಾಕು ಶರಣಪ್ಪ ಚಕ್ಕೋತಿ

Madras Eye Infection Don't be afraid, if you take precautions, it's enough Sharanappa Chakkoti

ಗಂಗಾವತಿ.06 ಮದ್ರಾಸ್ ಐ ಸಂಬಂಧಿತ ಈ ಕಣ್ಣನಿ ರೋಗದ ಕುರಿತು ಯಾವುದೇ ಭಯ ಬೇಡ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಸಾಕು ಎಂದು ಗಂಗಾವತಿ ತಾಲೂಕು ವೈದ್ಯಾಧಿಕಾರಿಗಳಾದ ಶರಣಪ್ಪ ಚಕ್ಕೋತಿ ಎಂದು ತಿಳಿಸಿದರು. ಈ ವೈರಸ್ ಸಾಂಕ್ರಾಮಿಕ ಲಕ್ಷಣಗಳು ಕಂಡು ಬಂದಲ್ಲಿ ಸಾಮಾನ್ಯ ಕಣ್ಣಿನ ಡ್ರಾಪ್ಸ್ ಗಳನ್ನು ಬಳಸುವ ಮೂಲಕ ಕಣ್ಣುಗಳ ಹಾರೈಕೆ ಮಾಡಬೇಕು ಗಾಳಿಯಲ್ಲಿ ಧೊಳಿನಲ್ಲಿ ಹೊಗೆಯಲ್ಲಿ ತಿರುಗಾಡುವುದು ಮಾಡದೆ ಆದಷ್ಟು ಬಿಸಿ ನೀರಿನಿಂದ ಕಣ್ಣುಗಳನ್ನು ಸ್ವಾಚ್ಚಗೊಳಿಸಿಕೊಂಡು ಕಣ್ಣಿಗೆ ಜೀರೋ ಪಾಯಿಂಟ್ ಇರುವ ಕನ್ನಡಕಗಳನ್ನು ಬಳಸಬೇಕು.ಇದರಿಂದ ಈ ಒಂದು ರೋಗವು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದು ತಪ್ಪುತ್ತದೆ ಎಂದು ಸಾರ್ವಜನಿಕರಿಗೆ ಸಲಹೆಯನ್ನು ನೀಡಿದರು

ಜಾಹೀರಾತು

About Mallikarjun

Check Also

ಹಿರೇಬೆಣಕಲ್ ಸೇತುವೆ ಗ್ರಾಮದ ಸಿದ್ಧಗಂಗಾಶ್ರೀ ಬೆಲ್ಲದಚಹಾಅಂಗಡಿಯ ನಾಮಫಲಕತುಮಕೂರು ಸಿದ್ಧಗಂಗಾ ಮಠದ ಶ್ರೀಗಳಿಂದ ಬಿಡುಗಡೆ.

The nameplate of Siddagangasree Jella Tea Shop in Hirebenakal Bridge Village was released by the …

Leave a Reply

Your email address will not be published. Required fields are marked *