Ganesh should be enshrined by keeping it safe from electricity: Assistant Engineer (V)M. Ekanta Reddy

ಕೂಡ್ಲಿಗಿ :ತಾಲೂಕಿನಾದ್ಯಂತ ಗಣೇಶ್ ಹಬ್ಬದ ಆಚರಣೆ ಪ್ರಯುಕ್ತ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂಘಟನೆಗಳ ಆಯೋಜಕರಿಗೆ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಿಂದ ಅಧಿಸೂಚನೆ ಪ್ರತಿಷ್ಠಾಪನೆ ಮಾಡುವ ಸ್ಥಳದಲ್ಲಿ ಸುತ್ತ ಮುತ್ತ ವಿದ್ಯುತ್ ಕಂಬ ಮತ್ತು ಟ್ರಾನ್ಸ್ ಫಾರ್ಮ್ ಗಳ 15ಅಡಿಯಿಂದ 20ಅಡಿಯವರೆಗೆ ತಮ್ಮ ತಮ್ಮ ಜೀವಗಳ ರಕ್ಷಣೆಗಾಗಿ ವಿದ್ಯುತ್ ನಿಂದ ಸುರಕ್ಷಿತವಾಗಿ ಕಾಯ್ದುಕೊಂಡು ಗಣೇಶ್ ಪ್ರತಿಷ್ಠಾಪನೆ ಮಾಡಬೇಕು, ಯಾವುದೇ ಗೊಂದಲವಿದ್ದಲ್ಲಿ ಹತ್ತಿರವಿರುವ ಶಾಖಾಧಿಕಾರಿಗಳು ಮತ್ತು ಲೈನ್ ಮ್ಯಾನ್ ಗಳ ಸಂಪರ್ಕ ಮಾಡಬಹುದು ನಿಮಗೆ ಉಚಿತ ಸಹಾಯವಾಣಿ 1912 ಗೆ ಕರೆ ಮಾಡಿ ಸಂಪರ್ಕಿಸಬೇಕು, ಸಂಘಟನೆ ಆಯೋಜಕರಿಗೆ ತಮ್ಮ ಜೀವ ಕೂಡ್ಲಿಗಿ ಸಹಾಯಕ ಅಭಿಯಂತರರು (ವಿ )ಎಂ. ಏಕಾಂತ ರೆಡ್ಡಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kalyanasiri Kannada News Live 24×7 | News Karnataka
