Breaking News

ಶುಚಿತ್ವಕ್ಕೆ ಹೆಚ್ಚು ಮಹತ್ವ ನೀಡಲು ಆಹಾರ ಶಿರೇಸ್ತೆರರಾದ ವಿಶ್ವನಾಥ್ ಕರೆ

Vishwanath Kare, a food expert, has called for giving more importance to cleanliness.

ಜಾಹೀರಾತು



ಹನೂರು :ಪ್ರತಿಯೊಬ್ಬರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಮಹತ್ವ ನೀಡಬೇಕು ಆದರೆ ಎಲ್ಲಾರು ಪ್ರವಾಸಿತಾಣಗಳಲ್ಲಿರುವ ಹೋಟೆಲ್ ಗಳಲ್ಲಿ ಹೆಚ್ಚು ಆಶ್ರಯ ಪಡೆದು ಊಟ ಉಪಚಾರ ಮಾಡಬೇಕಾಗುತ್ತದೆ ಅಂತಹ ಸಮಯದಲ್ಲಿ ವ್ಯಾಪಾರಸ್ತರು ಗೃಹ ಬಳಕೆಯ ಅನಿಲಗಳನ್ನು ವಾಣಿಜ್ಯ ಬಳಕೆಗೆ ಬಳಸಬಾರದು ಎಂದು ಶಿರೇಸ್ತೆದಾರ್ ವಿಶ್ವನಾಥ್ ರವರು ತಿಳಿಸಿದರು .
ಹನೂರು ತಾಲ್ಲೂಕಿನ
ಮಹದೇಶ್ವರ ಬೆಟ್ಟದಲ್ಲಿ ಮಾತನಾಡಿದ ಅವರು ಹೋಟೆಲ್ ಗಳು , ಉಪಹಾರದಶಿನಿ ಹಾಗೂ ಟೀ ಅಂಗಡಿಗಳಾದ ಕೆ ವಿ ಎನ್ ಹೋಟೆಲ್, ವಿಜಿ ಟೀ ಸ್ಟಾಲ್, ಹೋಟೆಲ್ ಅನ್ನಪೂರ್ಣ ಪ್ಯೂರ್ ವೆಜ್, ನಂಜುಂಡೇಶ್ವರ ಭವನ ಮತ್ತು ಹೋಟೆಲ್ ಉಡುಪಿ ಉಪಚಾರ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿ ಎಲ್ಲಾ ಕಡೆಗಳಲ್ಲಿಯು ಸಹ ವಾಣಿಜ್ಯ ಬಳಕೆ ಅನಿಲ ಸಿಲೆಂಡರ್ ಗಳನ್ನು ಮಾತ್ರ ಬಳಸುತ್ತಿದ್ದು, ಕೆಲವು ಟೀ ಕ್ಯಾಂಟೀನ್ ಗಳಲ್ಲಿ ಗೃಹ ಬಳಕೆ ಸಿಲೆಂಡರ್ ಗಳನ್ನು ಬಳಸುವುದು ಅಪರಾಧವಾಗಿರುತ್ತದೆ ಆದ್ದರಿಂದ ಮುಂದಿನ ದಿನಗಳಲ್ಲಿ ಗೃಹಬಳಕೆ ಸಿಲಿಂಡರ್ ಗಳನ್ನು ವಾಣಿಜ್ಯ ಬಳಕೆಗೆ ವ್ಯಾಪಾರದಲ್ಲಿ ಬಳಸುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ LIQUEFIED PETROLEUM GAS (REGULATION OF
SUPPLY AND DISTRUBUTION) ORDER 2000 ರೀತ್ಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು . ಇದೇ ಸಂದರ್ಭದಲ್ಲಿ ಗ್ರಾಮಸ್ಥರುಗಳಾದ ನಂದೀಶ್ ,ಮಹದೇವಸ್ವಾಮಿ ,ಮಾದಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು .

About Mallikarjun

Check Also

ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಸಿಬಿಐ ವಿಶೇಷ ಕೋರ್ಟ್ ಏಳು ವರ್ಷ ಜೈಲು ಶಿಕ್ಷೆ ಆದೇಶ

Gangavathi MLA Gali Janardhana Reddy sentenced to seven years in prison by CBI special court …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.