Breaking News

ಗದಗನಲ್ಲಿ ನಡೆದ ಓಪನ್ ನ್ಯಾಷನಲ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಡಾ. ಶಿಹಾನ್ ಜಬೀವುಲ್ಲಾ ಹಾಗೂ ವಿದ್ಯಾರ್ಥಿಗಳಿಂದ ಕರಾಟೆ ಪ್ರದರ್ಶನ.

In the Open National Karate Championship held in Gadag, Dr. Karate performance by Shihan Zabiullah and students.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ: ಜುಲೈ-೦೬ ಮತ್ತು ೭ ರಂದು ಗದಗಿನ ಕನಕ ಭವನದಲ್ಲಿ ನಡೆದ ಗದಗ್ ಓಪನ್ ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಗಂಗಾವತಿ ನಗರದ ಡ್ರೀಮ್ ವರ್ಲ್ಡ್ ಮಾರ್ಷಲ್ ಆರ್ಟ್ಸ್ ಟ್ರಸ್ಟ್ನ ನಾಲ್ಕು ವಿದ್ಯಾರ್ಥಿಗಳು ಪಾಲ್ಗೊಂಡು, ಗಂಗಾವತಿ ನಗರಕ್ಕೆ ಕೀರ್ತಿ ತಂದಿರುತ್ತಾರೆ.
೬ ವರ್ಷದ ಬಾಲಕರ ಕಟ ಮತ್ತು ಕುಮಿತೆ ವಿಭಾಗದಲ್ಲಿ ಚಿರಂಜೀವಿ ತೃತಿಯ ಸ್ಥಾನ, ಬಾಲಕಿಯರ ಹತ್ತು ವರ್ಷದ ವಿಭಾಗದಲ್ಲಿ ಸೌಮ್ಯ ಅಂಗಡಿ, ಫೈಟಿಂಗ್‌ನಲ್ಲಿ ಪ್ರಥಮ ಸ್ಥಾನ, ಕಾಲ್ಪನಿಕ ಯುದ್ಧದಲ್ಲಿ ದ್ವಿತೀಯ ಸ್ಥಾನ, ಅನ್ವಿತಾ ಕೆ. ೧೨ ವರ್ಷದ ಬಾಲಕಿಯರ ಕಾಲ್ಪನಿಕ ಯುದ್ಧದಲ್ಲಿ ಪ್ರಥಮ ಸ್ಥಾನ, ಆಫಿಯ ೧೪ ವರ್ಷದ ಬಾಲಕಿಯರ ವಿಭಾಗದಲ್ಲಿ, ಫೈಟಿಂಗ್ ವಿಭಾಗದಲ್ಲಿ ದ್ವಿತೀಯ ಸ್ಥಾನ, ಕಾಲ್ಪನಿಕ ಯುದ್ಧದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಶಿಹಾನ್ ಜಬಿವುಲ್ಲಾ ಅವರು ಮತ್ತು ಸಂಸ್ಥೆಯ ಪಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *