ಮೈಸೂರು ಯುವ ಸಂಭ್ರಮದಲ್ಲಿ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾ.ಸೇ.ಯೋ. ಸ್ವಯಂಸೇವಕರ ಭಾಗಿ‘ನರಸಿಂಹ ಅವತಾರ’ ನೃತ್ಯ ಪ್ರದರ್ಶನಕ್ಕೆ ಭಾರೀ ಮೆಚ್ಚುಗೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
ಜಾಹೀರಾತು

NSS volunteers from Vijayanagara Government First Grade College participate in Mysuru Yuva Sambhrama
‘Narasimha Avatara’ dance performance receives immense appreciation

ಮೈಸೂರು ಯುವ ಸಂಭ್ರಮದಲ್ಲಿ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾ.ಸೇ.ಯೋ. ಸ್ವಯಂಸೇವಕರ ಭಾಗಿ
‘ನರಸಿಂಹ ಅವತಾರ’ ನೃತ್ಯ ಪ್ರದರ್ಶನಕ್ಕೆ ಭಾರೀ ಮೆಚ್ಚುಗೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ಮೈಸೂರು, ಅ.04: ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ರಾ.ಸೇ.ಯೋ.) ಘಟಕದ 50ಕ್ಕೂ ಅಧಿಕ ಸ್ವಯಂಸೇವಕರು ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಯುವ ಸಂಭ್ರಮ–2026ರಲ್ಲಿ ಭಾಗವಹಿಸಿ, ‘ನರಸಿಂಹ ಅವತಾರ’ ವಿಷಯಾಧಾರಿತ ನೃತ್ಯ ಪ್ರದರ್ಶನ ನೀಡಿದರು.
ಸ್ವಯಂಸೇವಕರು ನೀಡಿದ ನೃತ್ಯ ಪ್ರದರ್ಶನವು ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಎಲ್ಲರಿಂದಲೂ ಮೆಚ್ಚುಗೆ ಹಾಗೂ ಪ್ರಶಂಸೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭ, ರಾಷ್ಟ್ರೀಯ ಸೇವಾ ಯೋಜನೆ ಘಟಕ–2ರ ಕಾರ್ಯಕ್ರಮಾಧಿಕಾರಿ ಡಾ. ರತ್ನಕುಮಾರಿ ಬಿ.ಎಂ. ಸೇರಿದಂತೆ ಹಿರಿಯ ಸ್ವಯಂಸೇವಕರು ಹಾಗೂ ಇತರರು ಭಾಗವಹಿಸಿದ್ದರು.

Total Views: 0
Share This Article