80th Independence Day celebration at Government Lower Primary School Rampur in Kanakagiri Taluk
ಕನಕಗಿರಿ ತಾಲೂಕಿನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರಾಂಪುರ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರಾಂಪುರ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 15ರಂದು ಧ್ವಜಾರೋಹಣವನ್ನು ಶಾಲೆಯ ಮುಖ್ಯ ಶಿಕ್ಷಕರು ಸಂತೋಷ್ ಜೆ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರಾದ ಪ್ರಭು ಇಳಿಗೆರ್ ಎಸ್‌ಡಿಎಂಸಿ ಉಪಾಧ್ಯಕ್ಷರು ದೇವಪ್ಪ ವಡರಕಲ್ ಬಸವರಾಜ ಕುಂಬಾರ ರಾಮನಗೌಡ ಗೌಡ್ರು ಮುದಿಯಪ್ಪ k ನಾಯಕ ಯಮನೂರಪ್ಪ ನಾಯಕ ಬಾಲನ್ ಗೌಡ ಗೌಡ್ರು ಹನುಮಂತಪ್ಪ ಉಪ್ಪಲ್ ದಡ್ಡಿ ಕಂಟೆಪ್ಪಗೊಲ್ಲರ್ ಗುತಾರಪ್ಪ ನಾಯಕ ಶುಭ ಕಿರಣ ನಾಯಕ ಹನುಮಂತಪ್ಪ ಪೂಜಾರಿ ಶಿವಕುಮಾರ್ ಕುಂಬಾರ್ ಹನುಮಂತಪ್ಪ ಕುರಿ ಯಲ್ಲಪ್ಪ ಗೋಡಿಮನಿ ತಿಮ್ಮಣ್ಣ ಗೊಲ್ಲರ ಹನುಮಂತಪ್ಪ d ನಾಯಕ ನಿಂಗಪ್ಪ ನಾಯಕ AN. ನ್ಯೂಸ್ ಚಾನೆಲ್ ಸಂಪಾದಕರು ಮತ್ತು ಶಾಲೆಯ ಶಿಕ್ಷಕಿಯರು ಶಿಕ್ಷಕರು ಶಾಲೆ ಮಕ್ಕಳು ಊರಿನ ಗುರುಹಿರಿಯರು ಎಲ್ಲರೂ ಸೇರಿ ಸಮಾಧಾನದಿಂದ ಧ್ವಜಾರೋಹಣವನ್ನು ನೆರವೇರಿಸಿದರು ಶಾಲೆಯಲ್ಲಿ ಶಾಲೆ ಮಕ್ಕಳಿಗೆ ಡ್ಯಾನ್ಸ್ ಕಾರ್ಯಕ್ರಮ ಕ್ರೀಡಾಕೂಟದ ಪ್ರಥಮ ಸ್ಪರ್ಧೆಯಲ್ಲಿ ಬಂದಂತ ವಿದ್ಯಾರ್ಥಿಗಳಿಗೆ ನೋಟು ಬುಕ್ ವಿತರಿಸಿದರು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ ಶಾಲೆಯ ಶಿಕ್ಷಕಿ ಹಾಗೂ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಶಾಲೆಯ ಹಳೆ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಮತ್ತು ಸನ್ಮಾನ ಮಾಡಿದರು ಊರಿನ ಗುರು ಹಿರಿಯರ ಸಮ್ಮುಖದಲ್ಲಿ ಈ ಕಾರ್ಯಕ್ರಮವನ್ನು ನೆರವೇರಿಸಿದರು.









