A protest memorandum demanding an end to the practice of paying low wages to workers engaged in road and drinking water projects under the Employment Guarantee Scheme.
ಆಡಳಿತ ಅಭಿವೃದ್ಧಿ ಅಧಿಕಾರಿಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ಕಾರ್ಯಾಲಯ ವಡ್ರಹಟ್ಟಿ ಇವರಿಗೆ

ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ರಸ್ತೆ ಕುಡಿಯುವ ನೀರು, ಕೆಲಸ ಮಾಡಿದ ಕೂಲಿಕಾರ್ರಿಗೆ ಕಡಿಮೆ ಕೂಲಿ ಹಾಕುವುದನ್ನು ಕೈ ಬಿಡಲು ಒತ್ತಾಯಿಸಿ ಪ್ರತಿಭಟ ಮನವಿ
ಹೋರಾಟಕ್ಕೆ ಮಣಿದ ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ವಡ್ಡರಟ್ಟಿ ಗ್ರಾಮ ಪಂಚಾಯಿತಿಯಲ್ಲಿ ನಾಳೆ ಸಭೆ ಕರೆದಿದ್ದಾರೆ)
ಗಂಗಾವತಿ ತಾಲೂಕಿನ ವಡ್ಡರಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡರಟ್ಟಿ ಅರಳು ಗ್ರಾಮದ ಕೂಲಿಕಾರರು ದಿನಾಂಕ ರೂ.11 6 2026 ರಂದು ಉದ್ಯೋಗ ಖಾತ್ರಿ ಕೆಲಸವನ್ನು ಮಾಡಿರುತ್ತಾರೆ ಮಾಡಿದ ಕೆಲಸಕ್ಕೆ ಪೂರ್ಣ ಪ್ರಮಾಣದಲ್ಲಿ ಕೂಲಿ ಹಣ ನೀಡಿರುವುದಿಲ್ಲ ಮತ್ತು ಕೆಲಸ ಮಾಡಿದ ಕೆಲವು ಕೂಲಿಕಾರ್ರಿಗೆ ಹಾಜೂರಾತಿಯನ್ನು ಸೇವ್ ಮಾಡಿರುವುದಿಲ್ಲ , ಆದ್ದರಿಂದ ಕೆಲಸ ಮಾಡಿದ ಕೂಲಿಕಾರ್ರಿಗೆ ತೊಂದರೆಯಾಗಿದ್ದು ಇದನ್ನು ತಕ್ಷಣ ಸರಿಪಡಿಸಬೇಕು ಅದೇ ರೀತಿಯಾಗಿ ವಡ್ಡರಟ್ಟಿ ಗ್ರಾಮದಿಂದ ಹಾರಾಡು ಗ್ರಾಮದ ವರೆಗೆ ರಸ್ತೆಯು ಪೂರ್ಣ ಪ್ರಮಾಣದಲ್ಲಿ ಅದಕ್ಕೆ ವಿದ್ಯಾರ್ಥಿಗಳಿಗೆ ಗರ್ಭಿಣಿಯರಿಗೆ ಮಹಿಳೆಯರಿಗೆ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ಅಡೆಚರಣೆಯಾಗಿದ್ದು ರಸ್ತೆಯನ್ನು ತಕ್ಷಣ ದುರಸ್ತ ಮಾಡಿ ಡಾಂಬರೀಕರಣ ಮಾಡಬೇಕು ಅದೇ ರೀತಿ ಗ್ರಾಮದ ಒಂದು ಮತ್ತು ಎರಡನೇ ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಮತ್ತು ಅರಳ ಗ್ರಾಮದ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಕುಡಿಯುವ ನೀರಿನ ಅಭಾವ ಇದ್ದು ವಿದ್ಯಾರ್ಥಿಗಳು ಸಮಸ್ಯೆಯನ್ನು ಎದುರಿಸುತ್ತಿದ್ದು ಕೂಡಲೇ ಸಮಸ್ಯೆ ಇರುವ ಪ್ರದೇಶದಲ್ಲಿ ಹೊಸದಾಗಿ ಬೋರ್ವೆಲ್ ಹಾಕಿ ನೀರಿನ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕು ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ದಿನಾಂಕ 8.07.2026ರಂದು ತಮ್ಮ ಪಂಚಾಯತಿ ಮುಂದೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದರು. ಸಂದರ್ಭದಲ್ಲಿ

ಕೂಲಿಕಾರರ ಮುಖಂಡರು
ಮಂಜುನಾಥ್ ಆರಾಳ್ ಹೊನ್ನೂರ್ ಸಾಬ್ ಆರಾಳ್,
ಪಕೀರಪ್ಪ ಆರಾಳ್,ಅಮರೇಶ್, ರಮೇಶ್, ಹೊನ್ನೂರಪ್ಪ, ಕರಿಯಪ್ಪ ಬಸಪ್ಪ ರಾಮಣ್ಣ ಶಿವಪ್ಪ ವೀರೇಶ್ ಶಿವಮ್ಮ ಇತರರು ಉಪಸ್ಥಿತರಿದ್ದರು
ಜಿಲ್ಲಾ ಅಧ್ಯಕ್ಷರುಬಸವರಾಜ್ ಮರಕುಂಬಿ, ಜಿಲ್ಲಾ ಮುಖಂಡರು ಹುಸೆನಪ್ಪ ಕೆ, ಜಿಲ್ಲಾ ಮುಖಂಡರು ನಾಗರಾಜ್ ಯು, ಜಿಲ್ಲಾ ಮುಖಂಡರಾದ ತೋಟಪ್ಪ ಅರಳು ,ಬಸವರಾಜ್ ಅರಳು ಮತ್ತು ವಡ್ಡರಟ್ಟಿ


