ಜ್ಞಾನದ ಜ್ಯೋತಿ

H.Mallikarjun
H.Mallikarjun - Kalyanasiri
0 Min Read
The light of knowledge

ಜ್ಞಾನದ ಜ್ಯೋತಿ

ಜಾಹೀರಾತು

ಅಜ್ಞಾನ ಅಳಿಸಿದ ಗುರುವಿಗೆ
ಸುಜ್ಞಾನ ನೀಡಿದ ಗುರುವಿಗೆ
ಜ್ಞಾನಜೋತಿ ಬೆಳಗಿದವರಿಗೆ
ಒಂದನೇ ಒಂದನೇ ಅಭಿನಂದನೆ

ಜನುಮ ನೀಡಿದ ತಾಯಿಗೆ
ಕಾರಣಕರ್ತನಾದ ತಂದೆಗೆ
ಸಂಸ್ಕಾರ ನೀಡಿದ ದಂಪತಿಗೆ
ಒಂದನೇ ವಂದನೆ ಅಭಿನಂದನೆ

ಸುಜ್ಞಾನದ ದೀಪ ಬೆಳಗಿಸಿದೆ
ನಿಮ್ಮಿಂದ ನಾ ನಾಗರೀಕನಾದೆ
ಸಮಾಜವು ಪ್ರಗತಿ ಕಂಡಿದೆ
ಜ್ಞಾನದ ಜ್ಯೋತಿ ಬೆಳಕಿಂದೆ

ಕಂಪ್ಯೂಟರ್ ಯುಗವೇ ಇದಾಗಿದೆ
ತಂತ್ರಜ್ಞಾನದಿ ಪ್ರಗತಿಸಾಗಿದೆ
ದೇಶದ ಆರ್ಥಿಕತೆ ಮುಂದಿದೆ
ಸೂಕ್ಷ್ಮದಿ ತಂತ್ರಜ್ಞಾನ ಬಳಸಬೇಕಿದೆ

ಶ್ರೀಮತಿ ಕಸ್ತೂರಮ್ಮ ಹಿರೇಮಠ ಗಜೇಂದ್ರಗಡ🙏🙏

Total Views: 0
ಜಾಹೀರಾತು
Share This Article