
- 200ನೇ ಸಿನಿಮಾ : ದೇವತಾ ಮನುಷ್ಯ(1988)
- 10) ವಿದೇಶದಲ್ಲಿ ಪ್ರದರ್ಶನ ಕಂಡ ಮೊದಲ ಕನ್ನಡ ಚಿತ್ರದ ನಾಯಕ ನಟ
- ಇಂತಹ ಗೌರವಕ್ಕೆ ಪಾತ್ರರಾದ ಚಿತ್ರರಂಗದ ಮೊದಲಿಗರು.
- 06-08-1996ರಲ್ಲಿ ಕೇಂದ್ರ ಸರ್ಕಾರದಿಂದ ‘ದಾದ ಸಾಹೇಬ್ ಫಾಲ್ಕೆ’ ಪ್ರತಿಷ್ಠಿತ ಅತ್ಯುನ್ನತ ಪ್ರಶಸ್ತಿ
- 14-02-1994ರಲ್ಲಿ ರಾಜ್ಯ ಸರ್ಕಾರದಿಂದ ‘ಗುಬ್ಬಿ ವೀರಣ್ಣ’ ಪ್ರಶಸ್ತಿ
- 03-02-1999ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನಾಡೋಜ’ ಪ್ರಶಸ್ತಿ
- 13-08-1982ರಲ್ಲಿ ಅಮೆರಿಕ ‘ಕೆಂಟಕಿ ಕರ್ನಲ್’ ಪ್ರಶಸ್ತಿ
- 01-10-1993ರಲ್ಲಿ ಕರ್ನಾಟಕ ಸರ್ಕಾರದ ನಾಟಕ ಅಕಾಡೆಮಿಯಿಂದ ‘ಕಲಾ ಕೌಸ್ತುಭ’ ಪ್ರಶಸ್ತಿ
- 02-08-1983ರಲ್ಲಿ ‘ಪದ್ಮಭೂಷಣ’ ಪ್ರಶಸ್ತಿ
- 1992ರಲ್ಲಿ ಜೀವನ ಚೈತ್ರದ ‘ನಾದಮಯ ಈ ಲೋಕವೆಲ್ಲ’ ಹಾಡಿಗೆ ಕೇಂದ್ರ ಸರ್ಕಾರದ ಹಿನ್ನೆಲೆ ಗಾಯಕ ಪ್ರಶಸ್ತಿ
- 14-11-1992ರಲ್ಲಿ ಕರ್ನಾಟಕ ಸರ್ಕಾರದಿಂದ ‘ಕರ್ನಾಟಕ ರತ್ನ’ ಪ್ರಶಸ್ತಿ
- ಡಾ ರಾಜ್ ಜೀವನ, ಸಾಧನೆ ಕುರಿತು ರಾಜ್ಯ ಸರ್ಕಾರಕ್ಕಾಗಿ ಬರೆದ ಜನಪ್ರಿಯ ಪುಸ್ತಕ ‘ಬಂಗಾರದ ಮನುಷ್ಯ’
Mahi collected for Dr. Raj's birthday

ಡಾ.ರಾಜ್ ಹುಟ್ಟುಹಬ್ಬ ನಿಮಿತ್ತ ಸಂಗ್ರಹಿದ ಮಾಹಿ

ಸಂಗ್ರಹ :
ಎಂ.ಪರಶುರಾಮ ಪ್ರಿಯ ಪತ್ರಕರ್ತರು
ಗಂಗಾವತಿ – ಮುನಿರಾಬಾದ್
ಕರ್ನಾಟಕ ರತ್ನ, ವರನಟ,
‘ಪದ್ಮಭೂಷಣ ಡಾ.ರಾಜಕುಮಾರ’
(ಎ.24ರಂದು ಡಾ.ರಾಜ್ ಹುಟ್ಟುಹಬ್ಬ ನಿಮಿತ್ತ ಒಂದಿಷ್ಟು ಮಾಹಿತಿ)
ಜನ್ಮನಾಮ : ಮುತ್ತುರಾಜ್
ತಾರಾ ಹೆಸರು : ರಾಜಕುಮಾರ
ವಿದ್ಯಾಭ್ಯಾಸ : 4ನೇ ತರಗತಿ
ಜನ್ಮ ಸ್ಥಳ : ಗಾಜನೂರು ಗಡಿಭಾಗ
ಪತ್ನಿ : ಪಾರ್ವತಮ್ಮ
ಮಕ್ಕಳು : ಶಿವರಾಜಕುಮಾರ, ರಾಘವೇಂದ್ರ ರಾಜಕುಮಾರ, ಪುನೀತ್ ರಾಜಕುಮಾರ, ಪೂರ್ಣಿಮಾ, ಲಕ್ಷ್ಮಿ
ನಾಯಕನಾದ ಸಿನಿಮಾ : ಬೇಡರ ಕಣ್ಣಪ್ಪ(1954)
25ನೇ ಸಿನಿಮಾ : ನಾಗಾರ್ಜುನ(1961)
50ನೇ ಸಿನಿಮಾ : ಚಂದವಳ್ಳಿಯ ತೋಟ (1964)
75ನೇ ಸಿನಿಮಾ : ಮಧು ಮಾಲತಿ(1966)
100ನೇ ಸಿನಿಮಾ : ಭಾಗ್ಯದ ಬಾಗಿಲು(1968)
125ನೇ ಸಿನಿಮಾ : ನನ್ನ ತಮ್ಮ(1970)
150ನೇ ಸಿನಿಮಾ : ಗಂಧದ lಗುಡಿ(1973)
175ನೇ ಸಿನಿಮಾ : ನಾನೊಬ್ಬ ಕಳ್ಳ(1979)
200ನೇ ಸಿನಿಮಾ : ದೇವತಾ ಮನುಷ್ಯ(1988)
1) ಭಾರತೀಯ ಚಲನಚಿತ್ರ ನಟರಲ್ಲಿ ಡಾಕ್ಟರೇಟ್ ಪಡೆದ ಮೊದಲ ನಟ
2) ಅಭಿನಯ ಮತ್ತು ಗಾಯನ ಎರಡಕ್ಕೂ ರಾಷ್ಟ್ರ ಪ್ರಶಸ್ತಿ ಏಕೈಕ ನಟ
3) ಮೊದಲ ಪದ್ಮಭೂಷಣ, ಮೊದಲ ಕರ್ನಾಟಕ ರತ್ನ ಪ್ರಶಸ್ತಿ ಪಡೆದ ನಟ
4) ಅಭಿನಯಕ್ಕೆ 9 ಬಾರಿ, ಗಾಯನಕ್ಕೆ 2 ಬಾರಿ ರಾಜ್ಯ ಪ್ರಶಸ್ತಿ ಪಡೆದ ನಟ
5) NTR ಪ್ರಶಸ್ತಿ ಪಡೆದ ಮೊದಲ ನಟ, 175ಕ್ಕೂ ಹೆಚ್ಚು ಬಿರುದು ಪಡೆದ ನಟ
6) 28 ಶತದಿನೋತ್ಸವ ಚಿತ್ರ, ಒಟ್ಟು 46 ರಜತೋತ್ಸವ, 95 ಶತದಿನೋತ್ಸವ ಚಿತ್ರಗಳನ್ನು ನೀಡಿದ ಏಕೈಕ ನಟ
7) 2 ವರ್ಷಗಳ ಕಾಲ ಪ್ರದರ್ಶನಗೊಂಡ ಚಿತ್ರ ಬಂಗಾರದ ಮನುಷ್ಯ
8) 1964 ಮತ್ತು 1968ನೇ ವರ್ಷಗಳಲ್ಲಿ 14 ಸಿನಿಮಾಗಳಲ್ಲಿ ನಟಿಸಿ ಸಾಧನೆ ಮಾಡಿದ ನಟ
9) 5,000 ಅಭಿಮಾನಿಗಳ ಸಂಘ ಪಡೆದಿದ್ದ ನಟ
10) ವಿದೇಶದಲ್ಲಿ ಪ್ರದರ್ಶನ ಕಂಡ ಮೊದಲ ಕನ್ನಡ ಚಿತ್ರದ ನಾಯಕ ನಟ
08-02-1976ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ‘ಡಾಕ್ಟರೇಟ್’
ಇಂತಹ ಗೌರವಕ್ಕೆ ಪಾತ್ರರಾದ ಚಿತ್ರರಂಗದ ಮೊದಲಿಗರು.
06-08-1996ರಲ್ಲಿ ಕೇಂದ್ರ ಸರ್ಕಾರದಿಂದ ‘ದಾದ ಸಾಹೇಬ್ ಫಾಲ್ಕೆ’ ಪ್ರತಿಷ್ಠಿತ ಅತ್ಯುನ್ನತ ಪ್ರಶಸ್ತಿ
14-02-1994ರಲ್ಲಿ ರಾಜ್ಯ ಸರ್ಕಾರದಿಂದ ‘ಗುಬ್ಬಿ ವೀರಣ್ಣ’ ಪ್ರಶಸ್ತಿ
03-02-1999ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನಾಡೋಜ’ ಪ್ರಶಸ್ತಿ
13-08-1982ರಲ್ಲಿ ಅಮೆರಿಕ ‘ಕೆಂಟಕಿ ಕರ್ನಲ್’ ಪ್ರಶಸ್ತಿ
01-10-1993ರಲ್ಲಿ ಕರ್ನಾಟಕ ಸರ್ಕಾರದ ನಾಟಕ ಅಕಾಡೆಮಿಯಿಂದ ‘ಕಲಾ ಕೌಸ್ತುಭ’ ಪ್ರಶಸ್ತಿ
02-08-1983ರಲ್ಲಿ ‘ಪದ್ಮಭೂಷಣ’ ಪ್ರಶಸ್ತಿ
1992ರಲ್ಲಿ ಜೀವನ ಚೈತ್ರದ ‘ನಾದಮಯ ಈ ಲೋಕವೆಲ್ಲ’ ಹಾಡಿಗೆ ಕೇಂದ್ರ ಸರ್ಕಾರದ ಹಿನ್ನೆಲೆ ಗಾಯಕ ಪ್ರಶಸ್ತಿ
14-11-1992ರಲ್ಲಿ ಕರ್ನಾಟಕ ಸರ್ಕಾರದಿಂದ ‘ಕರ್ನಾಟಕ ರತ್ನ’ ಪ್ರಶಸ್ತಿ
ಅತ್ಯುತ್ತಮ ನಟ – ಫಿಲ್ಮ್ ಫೇರ್ ಪ್ರಶಸ್ತಿ 10 ಬಾರಿ ಪಡೆದ ನಟ
ಭಾರತೀಯ ಚಿತ್ರರಂಗ 100 ವರ್ಷ ಪೂರೈಸಿದ ಸಂದರ್ಭದಲ್ಲಿ ಫೋರ್ಬ್ಸ್ ಪತ್ರಿಕೆ ಪ್ರಕಟಿಸಿದ 25 ಅತ್ಯದ್ಭುತ ನಟನೆಗಳ ಪಟ್ಟಿಯಲ್ಲಿ ಬಂಗಾರದ ಮನುಷ್ಯ ಚಿತ್ರದ ನಟನೆಯೂ ಒಂದಾಗಿದೆ.
ಬೆಂಗಳೂರಿನಲ್ಲಿ ಯಶವಂತಪುರ ಮೇಲ್ಸೇತುವೆಯಿಂದ ಪ್ರಸನ್ನ ಚಿತ್ರಮಂದಿರದ ವರೆಗೆ ರಾಜಾಜಿನಗರ ಮೂಲಕ ಹಾದುಹೋಗುವ ಮುಖ್ಯ ರಸ್ತೆಗೆ ಡಾ ರಾಜಕುಮಾರ್ ರಸ್ತೆ ಎಂದು ಹೆಸರಿಡಲಾಗಿದೆ.
ಬೆಂಗಳೂರಿನ ಉಪನ್ಯಾಸಕ ಡಿ.ಗುರುಮೂರ್ತಿ ಹಾರೋಹಳ್ಳಿ ಅವರು ‘ಕನ್ನಡ ರಂಗಭೂಮಿ ಮತ್ತು ಸಿನಿಮಾಕ್ಕೆ ಡಾ ರಾಜ್ ಕೊಡುಗೆ’ ಕುರಿತು ಪ್ರಬಂಧ ಮಂಡಿಸಿ ಮೈಸೂರು ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಡಾ.ರಾಜ್ ಕುರಿತು ಅ ನಾ ಪ್ರಲ್ಹಾದರಾವ್ ಬರೆದ ಪುಸ್ತಕ ‘ಪ್ರಾಣಪದಕ’
ಡಾ ರಾಜ್ ಜೀವನ, ಸಾಧನೆ ಕುರಿತು ರಾಜ್ಯ ಸರ್ಕಾರಕ್ಕಾಗಿ ಬರೆದ ಜನಪ್ರಿಯ ಪುಸ್ತಕ ‘ಬಂಗಾರದ ಮನುಷ್ಯ’
ಕನ್ನಡಿಗರ ಹೃದಯದಲ್ಲಿ ‘ಅಣ್ಣಾವ್ರು’ ಎಂದೇ ಶಾಶ್ವತವಾಗಿ ಉಳಿದುಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ದಂತಕಥೆ ನಟಸಾರ್ವಭೌಮ ಮತ್ತು ಗಾಯಕರು
ಕನ್ನಡಿಗರಿಗೆ ಮೆಗಾ ಐಕಾನ್, ಸಾಮಾಜಿಕ – ಸಾಂಸ್ಕೃತಿಕ ಸಂಕೇತ
ದೊಡ್ಡ ಹುಲ್ಲೂರು ರುಕ್ಕೊಜಿ ಅವರು ಡಾ ರಾಜ್ ಕುರಿತು ಬರೆದ ‘ಡಾ.ರಾಜಕುಮಾರ ಸಮಗ್ರ ಚರಿತ್ರೆ’ ಎರಡು ಸಂಪುಟಗಳಲ್ಲಿ ಪ್ರಕಟವಾಗಿದೆ.
12-04-2006ರಂದು ನಿಧನ, ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಿಸಲಾಗಿದೆ.

ಸಂಗ್ರಹ :
ಎಂ.ಪರಶುರಾಮ ಪ್ರಿಯ ಪತ್ರಕರ್ತರು
ಗಂಗಾವತಿ – ಮುನಿರಾಬಾದ್
