ಆನ್‌ಲೈನ್ ಆ್ಯಪ್ ಮೂಲಕ ಸ್ವಯಂ ಜನಗಣತಿ ಮಾಡಿಕೊಳ್ಳಲು ಮನವಿ

Mallikarjun
0 Min Read

Appeal to conduct self-census through online app




ಆನ್‌ಲೈನ್ ಆ್ಯಪ್ ಮೂಲಕ ಸ್ವಯಂ ಜನಗಣತಿ ಮಾಡಿಕೊಳ್ಳಲು ಮನವಿ

ಕೊಪ್ಪಳ ಏಪ್ರಿಲ್ 01, (ಕರ್ನಾಟಕ ವಾರ್ತೆ): ಸ್ವಯಂ ಜನಗಣತಿ ಶೀರ್ಷಿಕೆಯಡಿ ಆನ್‌ಲೈನ್ ಆ್ಯಪ್ ಮೂಲಕ ಸಾರ್ವಜನಿಕರು ಸ್ವಯಂ ಜನಗಣತಿ ಮಾಡಿಕೊಳ್ಳಲು ಏಪ್ರಿಲ್ 1 ರಿಂದ 15 ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಈ ಮೂಲಕ ಆನ್‌ಲೈನ್ ನಲ್ಲಿ ನಿಖರ ಮಾಹಿತಿಯನ್ನು ಒದಗಿಸಬಹುದಾಗಿದೆ.
ಸ್ವಯಂ ಜನಗಣತಿ ಶೀರ್ಷಿಕೆಯಡಿ  se.census.gov.in     ಲಿಂಕ್ ಬಳಸಿಕೊಂಡು ಸ್ವಯಂ ಜನಗಣತಿ ಕಾರ್ಯವನ್ನು ಮಾಡಿಕೊಳ್ಳಬೇಕು ಎಂದು ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
Share This Article