ಶ್ರೀ ಭಗವಾನ ಮಹಾವೀರ ಜಯಂತಿ ಸಂಚಿಕೆ ಬಿಡುಗಡೆ

Mallikarjun
1 Min Read

Sri Bhagavan Mahavir Jayanti issue released




ಶ್ರೀ ಭಗವಾನ ಮಹಾವೀರ ಜಯಂತಿ ಸಂಚಿಕೆ ಬಿಡುಗಡೆ

ಮೂಡಲಗಿ: ಶ್ರೀ ಭಗವಾನ ಮಹಾವೀರ ಜಯಂತಿ ಪ್ರಯುಕ್ತ ಹಳ್ಳಿಯ ಸಂದೇಶ ದಿನಪತ್ರಿಕೆಯ 2026 ನೇ ವಿಶೇಷ ಸಂಚಿಕೆಯನ್ನು ಪಟ್ಟಣದ ಜೈನ ಬಸದಿಯಲ್ಲಿ ಸೋಮವಾರ ರಂದು ಬಿಡುಗಡೆಗೊಳಿಸಲಾಯಿತು.
ಜೈನ ಸಮಾಜದ ಮುಖಂಡರಾದ ವಧ೯ಮಾನ ಭೋಳಿ, ಪೈಗೋಂಡ್ ಪಾಟೀಲ, ಮಹಾವೀರ ಉಂದ್ರಿ, ನೇಮು ಬೇವಿನಕಟ್ಟಿ, ಪ್ರಕಾಶ ಉಂದ್ರಿ, ಭರಮಪ್ಪಾ ಬಾಗೇವಾಡಿ, ಸಂಗಮೇಶ ಉಂದ್ರಿ, ರಾಜು ಬೇವಿನಕಟ್ಟಿ, ಮಹಾವೀರ ಸಲ್ಲಾಗೋಳ, ದೈನ್ಯ ಕುಮಾರ ಉಂದ್ರಿ , ಹೇಮಂತ ಟೋಪನ್ನವರ, ನೇಮು ಪಟ್ಟಣಶೆಟ್ಟಿ, ಬಾಳಾಸಾಬ ಪಾಟೀಲ, ಹಾಗೂ ಈಶ್ವರ ಢವಳೇಶ್ವರ ಅನೇಕರು ಹಾಜರಿದ್ದರು.

Total Views: 0
Share This Article