ಬೈಕ್ ಮೇಲೆ ಉತ್ತರ ಪತ್ರಿಕೆ ಸಾಗಿಸಿ ಮಕ್ಕಳ ಭವಿಷ್ಯದ ಜೊತೆಗೆ ಪರೀಕ್ಷಾ ಸಿಬ್ಬಂದಿಗಳ ಚೆಲ್ಲಾಟ.

Mallikarjun
1 Min Read

Exam staff are playing with the future of children by carrying answer sheets on bikes.

ಬೆಳಗಾವಿ:  ಎಸ್ಎಸ್‌ಎಲ್‌ಸಿ ಪರೀಕ್ಷೆ ಹಿನ್ನೆಲೆ.
ಮೂಡಲಗಿಯಲ್ಲಿ ಮಕ್ಕಳ ಭವಿಷ್ಯದ ಜೊತೆಗೆ ಪರೀಕ್ಷಾ ಸಿಬ್ಬಂದಿಗಳ ಚೆಲ್ಲಾಟ.
ಬೈಕ್ ಮೇಲೆ ಉತ್ತರ ಪತ್ರಿಕೆ ಸಾಗಿಸಿ ಬೇಜವಾಬ್ದಾರಿ ಮೆರೆದ ಸಿಬ್ಬಂದಿ.


ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಘಟನೆ.
ಉಮಾಬಾಯಿ ಪ್ರೌಢಶಾಲೆಯಿಂದ ಬಿಇಒ ಕಚೇರಿಗೆ ಉತ್ತರ ಪತ್ರಿಕೆ ಸಾಗಾಟ.ಯಾವುದೇ ಭದ್ರತೆ ಇಲ್ಲದೇ ಬೇಕಾಬಿಟ್ಟಿಯಾಗಿ ಬೈಕ್ ಮೇಲೆ ಉತ್ತರ ಪತ್ರಿಕೆ ಸಾಗಿಸಿದ ಪರೀಕ್ಷಾ ಸಿಬ್ಬಂದಿ.ಪರೀಕ್ಷಾ ನಿಯಮಗಳನ್ನ ಗಾಳಿಗೆ ತೂರಿ ಬೈಕ್ ಮೇಲೆ ಸಾಗಾಟ.ಮಕ್ಕಳ ಭವಿಷ್ಯದ ಜೊತೆಗೆ ಚೆಲ್ಲಾಟ ಆಡುತ್ತಿರುವ ಶಿಕ್ಷಣ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ.

Share This Article
Leave a Comment