ವಿವಿಧ ಬೇಡಿಕೆ ಈಡೇರಿಸುವಂತೆ ಸಂಘದ ಕಾರ್ಯದರ್ಶಿಗಳು ಒಕ್ಕೂಟ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಕೆ.

ವಿವಿಧ ಬೇಡಿಕೆ ಈಡೇರಿಸುವಂತೆ ಸಂಘದ ಕಾರ್ಯದರ್ಶಿಗಳು ಒಕ್ಕೂಟ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಕೆ.

The secretaries of the association submitted a petition to the union president asking for various demands to be met

ಗಂಗಾವತಿ: ರಾಯಚೂರು ಬಳ್ಳಾರಿ ಕೊಪ್ಪಳ ಹಾಗೂ ಜಯನಗರ ಜಿಲ್ಲೆಯ ಬಳ್ಳಾರಿ ಹಾಲು ಒಕ್ಕೂಟದ, ಜಿಲ್ಲೆ ಹಾಗೂ ತಾಲೂಕುಗಳ ಸಹಕಾರ ಸಂಘಗಳ ಕಾರ್ಯದರ್ಶಿಗಳು, ವರ್ಷಕ್ಕೆ 365 ದಿನಗಳು ರಜೆ ಇಲ್ಲದೆ ಬೆಳಗ್ಗೆ ಮತ್ತು ಸಂಜೆ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸರಕಾರದ ಮತ್ತು ಸಹಕಾರ ಇಲಾಖೆಯ ಯಾವುದೇ ವೇತನ ಇರುವುದಿಲ್ಲ, ಸಂಘದಲ್ಲಿ ಸಂಗ್ರಹವಾದ ಹಾಲಿನ ಗುಣಮಟ್ಟ ಮತ್ತು ಬಂಡವಾಳ ಆಧರಿಸಿ ವೇತನವನ್ನು ತೆಗೆದುಕೊಂಡು ಅಲ್ಪಕಾಲಿಕ ಜೀವನ ನಡೆಸುತ್ತಿದ್ದಾರೆ, ಒಕ್ಕೂಟದಲ್ಲಿ ಕಾರ್ಯದರ್ಶಿಗಳ ಕಲ್ಯಾಣ ಸೇವ ಟ್ರಸ್ಟ್ ಅಳವಡಿಸಿ, 60 ವರ್ಷದ ನಂತರ ಅವರಿಗೆ ಯಾವುದೇ ಪಿಂಚಣಿ ಇರುವುದಿಲ್ಲ, ಟ್ರಸ್ಟ್ ಮೂಲಕ ಅವರಿಗೆ ಪಿಂಚಣಿಯನ್ನು ನೀಡಿ, ಕಾರ್ಯದರ್ಶಿಗಳಿಗೆ ವಿವಿಧ ಬೇಡಿಕೆಯನ್ನು ಈಡೇರಿಸಬೇಕೆಂದು ಶನಿವಾರ ನಡೆದ ಒಕ್ಕೂಟದ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರಾದ, ಶ್ರೀಮಾನ್ಯ ರಾಘವೇಂದ್ರ ಇಟ್ನಾಳ್, ಉಪಾಧ್ಯಕ್ಷರಾದ ಎನ್. ಸತ್ಯನಾರಾಯಣ ಕೋಟೆ ಕ್ಯಾಂಪ್, ಹಾಗೂ ಒಕ್ಕೂಟದ ಆಡಳಿತ ಮಂಡಳಿಯ ನೇತೃತ್ವದಲ್ಲಿ, ಕಾರ್ಯದರ್ಶಿಗಳು ಮನವಿ ಪತ್ರ ಸಲ್ಲಿಸಿದರು, ನಂತರ ಒಕ್ಕೂಟದ ಅಧ್ಯಕ್ಷರು ಮಾತನಾಡಿ ರಾಜ್ಯದ ವಿವಿಧ ಹಾಲು ಒಕ್ಕೂಟದ ಜಿಲ್ಲೆಯಲ್ಲಿ ಸಂಘಗಳಲ್ಲಿ ಕಾರ್ಯನಿರ್ವಹಿಸುವಂತಹ ಮುಖ್ಯ ಕಾರ್ಯನಿರ್ವಾಹಕರಿಗೆ, ಯೋಜನೆಗಳ ಪಟ್ಟಿಯನ್ನು ತೆಗೆದುಕೊಂಡು, ಮುಂದಿನ 5 ದಿನಗಳಲ್ಲಿ ಯೋಜನೆಗಳನ್ನು ರೂಪಿಸಲು ಒಕ್ಕೂಟದ ಮುಖ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗುವುದು ಎಂದರು, ಈ ಸಂದರ್ಭದಲ್ಲಿ ರಾಯಚೂರು ಬಳ್ಳಾರಿ ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ ಹಾಲು ಒಕ್ಕೂಟದ ಸಹಕಾರ ಸಂಘಗಳ ಕಾರ್ಯದರ್ಶಿಗಳು ಭಾಗಿಯಾಗಿದ್ದರು.

ಹೆಚ್ಚು ಟೀ ಕುಡಿಯುವುದರಿಂದ ಯಾವ ರೋಗ ಬರುತ್ತದೆ?

ನನ್ನ ಅನುಭವದ ಆ ಧಾರದಲ್ಲಷ್ಟೇ ಈ ಉತ್ತರ ಬರೆಯುತ್ತಿದ್ದೇನೆ. ಚಹಾ ಎಂದರೆ ಸಾಮಾನ್ಯವಾಗಿ ಎಲ್ಲರೂ ಕುಡಿಯುವ ಹಾಲು, ಚಹಾಪುಡಿ , ಸಕ್ಕರೆ ಸೇರಿಸಿ ತಯಾರಿಸಿದ ಚಹಾ ಎಂದು ಅಂದುಕೊಂಡು ಈ ಉತ್ತರ ಬರೆಯುತ್ತಿದ್ದೇನೆ. ದಿನಕ್ಕೆ ಮೂರು ಲೋಟ ಚಹಾ ಕುಡಿದರೆ ಸಾಮಾನ್ಯವಾಗಿ ಏನೂ ಆಗಲಾರದು. ಆದರೆ ಮೈಗ್ರೇನ್ ತಲೆನೋವು ಇರುವವರಿಗೆ, ಪಿತ್ತ ದ ಸಮಸ್ಯೆ ಇರುವವರಿಗೆ, ರಾತ್ರಿ ಸರಿಯಾಗಿ ನಿದ್ದೆ ಬಾರದೆ ಇರುವವರಿಗೆ, ತುಂಬಾ ಮಧುಮೇಹ ಇರುವವರಿಗೆ, ಇಪ್ಪತ್ತು ವರ್ಷದ ಕೆಳಗಿನ ಮಕ್ಕಳಿಗೆ , ಅರುವತ್ತು ವರ್ಷ ದಾಟಿದವರಿಗೆ ಇಷ್ಟು ಪ್ರಮಾಣದ ಚಹಾ ಸೇವನೆ ಒಳ್ಳೆಯದಲ್ಲ. ಒಂದು ಲೋಟ ಚಹಾ ಸೇವನೆ ಒಳ್ಳೆಯದು. ಮೂರು ಲೋಟಕ್ಕಿಂತ ಹೆಚ್ಚಿನ ಚಹಾ ಸೇವನೆ ಯಾರಿಗೂ ಅಷ್ಟೇನೂ ಒಳ್ಳೆಯದಲ್ಲ. ತಲೆ ನೋವು, ಪಿತ್ತದ ಸಮಸ್ಯೆ, ನಿದ್ರೆ ಬಾರದಿರುವಿಕೆ, ಹಸಿವೆಯಾಗದಿರುವುದು, ಕೊಬ್ಬಿನ ಅಂಶ ಜಾಸ್ತಿ ಆಗುವುದು ಇವೆಲ್ಲ ಸಮಸ್ಯೆ ಕಾಣಿಸಿಕೊಳ್ಳಬಹುದು ಅಥವಾ ಒಂದಿಬ್ಬರಿಗೆ ಏನೂ ಸಮಸ್ಯೆ ಬಾರದೇ ಇರಬಹುದು. ಅವತ್ತೊಮ್ಮೆ ದಿನ ಪತ್ರಿಕೆಯಲ್ಲಿ ಓದಿದ ನೆನಪು, ಉತ್ತರ ಭಾರತದ ಕಡೆ ಮಹಿಳೆಯೊಬ್ಬರು ಅದೆಷ್ಟೋ ವರ್ಷಗಳಿಂದ ಬರಿಯ ಚಹಾ ಸೇವನೆಯನ್ನೇ ಆಹಾರವಾಗಿ ಮಾಡಿಕೊಂಡು ಆರೋಗ್ಯವಾಗಿ ಬದುಕುತ್ತಿದ್ದರು. ಆದರೆ ಇದು ಅಪರೂಪದಲ್ಲಿ ಅಪರೂಪದ ಕೇಸ್. ಒಂದು ಆಹಾರ ಪದಾರ್ಥ ಒಬ್ಬೊಬ್ಬರ ದೇಹದ ಮೇಲೆ ನೀಡುವ ಪ್ರಭಾವ ಬೇರೆ ಬೇರೆಯಾಗಿರುತ್ತದೆ. ಒಬ್ಬರಿಗೆ ಒಳ್ಳೆಯದಾದರೆ ಇನ್ನೊಬ್ಬರಿಗೆ ಒಳ್ಳೆಯದಾಗಬೇಕು ಎಂದೇನೂ ಇಲ್ಲ. ಹಾಗೆಯೇ ಬರೀ ಕೆಟ್ಟದು ಆಗಬೇಕು ಎಂದು ಕೂಡ ಇಲ್ಲ.

ಅತೀ ಹೆಚ್ಚು ಟೀ ಕುಡಿಯುವವರಿಗೆ ತಾತ್ಕಾಲಿಕ ಮೂರ್ಛೆ ರೋಗ ಬರುತ್ತದೆ ಎಂದು ಕೇಳಿದ್ದೇನೆ, ಇದನ್ನು ನನ್ನ ತಾಯಿಯೂ ಸಹ ಹೇಳುತ್ತಿದ್ದರು, ಹಾಗಾಗಿ ನಮ್ಮ ಮನೆಯಲ್ಲಿ ಕಾಫಿಯನ್ನೇ ಮಾಡುತ್ತಿದ್ದುದು. ಅಲ್ಲದೆ ನನ್ನ ಸಹೋದ್ಯೋಗಿಯು ಸಹ ನನಗೂ ಸಹ ಅತಿಯಾದ ಟೀ ಸೇವನೆ ಮಾಡುತ್ತಿದ್ದಾಗ ಮೂರ್ಛೆ ರೋಗದ ಬಂದಿತ್ತು, ಅತಿ ಸೇವನೆ ನಿಲ್ಲಿಸಿದಾಗ ನಾನು ಎಂದಿನತಿರುವೇನು ಎಂದು ಹೇಳುತ್ತಿದ್ದರು. ಅಲ್ಲದೆ ಟೀ ಕುಡಿಯಲು ನಮ್ಮ ಜೊತೆ ನಿತ್ಯ ಬರುತ್ತಿದ್ದರು. ಟಿ ಸೇವನೆಯಿಂದ ಹಲವಾರು ಉತ್ತಮ ಪರಿಣಾಮಗಳಿದೆ, ಹಾಗೂ ಈ ಪರಿಣಾಗಳು ಒಬ್ಬರಿಂದ ಮತ್ತೊಬ್ಬರಿಗೆ ಬೇರೆಬೇರೆಯಾಗಿಯೂ ಇರಬಹುದು. ಯಾವುದೇ ಸೇವನೆಯು ಅತಿಯಾಗದೇ ಅವರ ದೇಹದ ಪ್ರಕೃತಿಯನ್ನು ಅನುಸರಿಸಿ ಉಪಯೋಗಿಸುವುದು ಒಳ್ಳೆಯದು ಎಂದು ನನ್ನ ಅನಿಸಿಕೆ.

ಸರಿಯಾಗಿ ಗೊತ್ತಿಲ್ಲ ಬಹುಶಹ ಮೂಳೆ ಸವೆತ ಹೆಚ್ಚಾಗಿ ಮಂಡಿ ನೋವು ಮತ್ತು ಅರ್ತರೆಟಿಸ್ ಅಂದರೆ ಸಂಧಿವಾತ ಕೀಲು ನೋವು ಬರಬಹುದು ಜೀರ್ಣ ಶಕ್ತಿ ಕಡಿಮೆಯಾಗುತ್ತದೆ ವಿಪರೀತ ಗ್ಯಾಸ್ ಆಗುತ್ತದೆ ಮಲಬದ್ಧತೆ ಉಂಟಾಗುತ್ತದೆ. ಇದು ಹಲವು ರೋಗಗಳಿಗೆ ಮೂಲ ಕಾರಣ. ನನ್ನ ಅನುಭವದಂತೆ ಕಾಫಿಗಿಂತ ಟಿ ವಾಸಿ. ಆದರೆ ಎರಡು ಕೆಟ್ಟದ್ದೆ.

ಚಹಾದ ದುಷ್ಪರಿಣಾಮಗಳು ಕೆಲವು ಜನರಲ್ಲಿ ಎದೆಯುರಿ ಸೇರಿವೆ. ಎದೆಯುರಿ ಒಂದು ಕೆಟ್ಟ ಲಕ್ಷಣವಾಗಿದ್ದು ಅದು ಹೊಟ್ಟೆಯ ಆರೋಗ್ಯದ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ. ಸಂಶೋಧನೆಯ ಕೆಲವು ವಿಶ್ಲೇಷಣೆಗಳ ಪ್ರಕಾರ, ಕಾಫಿ ಹೊಟ್ಟೆಯ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ ಮತ್ತು ಸ್ಪಿಂಕ್ಟರ್ ಅನ್ನು ವಿಶ್ರಾಂತಿ ಮಾಡುತ್ತದೆ, ಇದು ಆಸಿಡ್ ರಿಫ್ಲಕ್ಸ್‌ಗೆ ಕಾರಣವಾಗುತ್ತದೆ.

ಅತಿಯಾದ ಚಹಾ ಸೇವನೆ, ವಿಶೇಷವಾಗಿ ಆಕ್ಸಲೇಟ್‌ಗಳಲ್ಲಿ ಹೆಚ್ಚಿನ ಚಹಾದೊಂದಿಗೆ, ಆಕ್ಸಲೇಟ್ ನೆಫ್ರೋಪತಿ ಎಂಬ ಸ್ಥಿತಿಯನ್ನು ಉಂಟುಮಾಡಬಹುದು. ಮೂತ್ರಪಿಂಡದಲ್ಲಿ ಆಕ್ಸಲೇಟ್‌ಗಳು ನಿರ್ಮಾಣವಾದಾಗ ಈ ಅಸ್ವಸ್ಥತೆಯು ಬೆಳವಣಿಗೆಯಾಗುತ್ತದೆ, ಇದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು ಮತ್ತು ಮೂತ್ರಪಿಂಡದ ಕಾರ್ಯವನ್ನು ಕಡಿಮೆ ಮಾಡುತ್ತದೆ. ಕಪ್ಪು ಚಹಾವು ಹೆಚ್ಚಿನ ಆಕ್ಸಲೇಟ್ ಅಂಶವನ್ನು ಹ

Tea ಕುಡಿಯುವುದರಿಂದ ಎಲ್ಲಾ ದೇಹದ ಅಂಗಾಗಲು ರೋಗಗ್ರಸ್ಥಾಗಿ , ಬರ್ ಬರುತ್ತಾ ನಾಶವಾಗಿ, ಒದ್ದಾಡಿ, ಕೊಳಕಾಗಿ , ನರಲಾಡಿ ಸತ್ತುಹೋಗುವೆ.

ಟೀ ಎಂದರೆ ವಿಷ , ಆಲ್ಕೋಹಾಲ್ ಕಿಂತಲು ಸಾವಿರಪಟ್ಟೂ ವಿಷ್ಕಾರಿ,

ಚಿಕ್ಕಮಕ್ಕುಳು ನೀ0ದ ದೊಡ್ಡವರು ಈ ವಿಷ ವಣ್ಣೆ ಸೇವಿಸುತ್ತಿದ್ದಾರೆ.

ಚಹಾವು ಪ್ರಪಂಚದಾದ್ಯಂತದ ಜನರಿಗೆ ಪ್ರಿಯವಾಗಿದೆ.

ಹಸಿರು ಮತ್ತು ಕಪ್ಪು ಚಹಾ ಎರಡನ್ನೂ ಕ್ಯಾಮೆಲಿಯಾ ಸಿನೆನ್ಸಿಸ್ ಸಸ್ಯ (ಸಾಮಾನ್ಯ ಹೆಸರು ಚಹಾದ ಗಿಡ) ದ ಎಲೆಗಳಿಂದ ತಯಾರಿಸಲಾಗುತ್ತದೆ

ಎರಡರ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಕಪ್ಪು ಚಹಾವು ಆಕ್ಸಿಡೀಕರಣಗೊಳ್ಳುತ್ತದೆ ಮತ್ತು ಹಸಿರು ಚಹಾ ಈ ವಿಧಾನಕ್ಕೆ ಒಳಪಡುವುದಿಲ್ಲ. ಆಕ್ಸಿಡೀಕರಣದಿಂದ ಹುಡಿ ಮಾಡಿದ ಚಹಾದ ಬಣ್ಣವು ಕಪ್ಪಾಗುವುದು.

ಹೋಲಿಸಿ ನೋಡಿದರೆ ಹಸಿರು ಚಹಾಕ್ಕಿಂತ ಕಪ್ಪು ಚಹಾದಲ್ಲಿ ಕೆಫೀನ್ ಅಂಶ ಸ್ವಲ್ಪ ಹೆಚ್ಚು ಇದೆ.

ಆರೋಗ್ಯದ ಲಾಭ, ನಷ್ಟ ಇರುವುದು ಚಹಾದಲ್ಲಿ ಅಲ್ಲ. ಅದನ್ನು ನಾವು ಮಾಡುವ ವಿಧಾನದಲ್ಲಿ, ಅದಕ್ಕೆ ಸೇರಿಸುವ ಹಾಲು, ನೀರು ಸಕ್ಕರೆಯ ಶುದ್ಧತೆಯಲ್ಲಿ. ಇದನ್ನು ಪರಿಗಣಿಸಿದರೆ ಈಗಿನ ದಿನಗಳಲ್ಲಿ ಹಾಲು, ಸಕ್ಕರೆ ಬೆರೆಸದ ಚಹಾವೇ ಆರೋಗ್ಯಕರ. ನಮ್ಮ ತಂದೆ, ತಾಯಿ, ಅಜ್ಜಂದಿರು

ನನಗೆ ತಿಳಿದಂತೆ ಒಂದಂತೂ ಸತ್ಯ.ಅತಿ ಅಪಥ್ಯ, ಮಿತಿ ಪಥ್ಯ.ಚಟದ ಕುಡಿತ ಮಿತಿಯ ಕಡಿವಾಣವನ್ನು ತಪ್ಪಿಸುವ ಸಾಧ್ಯತೆ ಹೆಚ್ಚು.ಸಧೃಢ ಆರೋಗ್ಯಕ್ಕೆ ಬೇಕಾದ ಆಹಾರವನ್ನು ಇತಿ-ಮಿತಿಯಲ್ಲಿ ಭುಂಜಿಸಿ,ನಿಮ್ಮ ನಿಮ್ಮ ಆರೋಗ್ಯ ವೃದ್ಧಿ ಮಾಡಿಕೊಳ್ಳಿ.

ಅತಿಯಾದರೆ ಅಮೃತನು ವಿಷವಾಗುತ್ತದೆ ಅದೇ ತರ ಗ್ರೀನ್ ಟೀ ಕುಡಿದರೆ ಕಾಯಿಲೆಗಳು ಬರುತ್ತವೆ, ಸ್ವಲ್ಪ ಕುಡಿಯಿರಿ

ಊಟ ಮಾಡುವಾಗ ಹೆಚ್ಚು ನೀರು ಕುಡಿಯುವುದು ಜೀರ್ಣಕ್ರಿಯೆಗೆ ಅಡ್ಡಿಪಡಿಸುತ್ತದಲ್ಲದೆ ತೂಕ ಹೆಚ್ಚಾಗಲು ಕಾರಣವಾಗಬಹುದು. ಊಟದ ಸಮಯದಲ್ಲಿ ನೀರು ಕುಡಿಯುವುದರಿಂದ ಜೀರ್ಣಕಾರಿ ರಸಗಳು ದುರ್ಬಲಗೊಂಡು ಇದು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಅಲ್ಲದೆ, ಇದು ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಿ ಕೊಬ್ಬು ಶೇಖರಣೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.

ಊಟದ ಸಮಯದಲ್ಲಿ ನೀರು ಕುಡಿಯುವುದರಿಂದ ಉಂಟಾಗುವ ಪರಿಣಾಮಗಳು:

ಜೀರ್ಣ ಕ್ರಿಯೆ ನಿಧಾನ: ಜೀರ್ಣಕಾರಿ ಕಿಣ್ವಗಳು ದುರ್ಬಲಗೊಂಡು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತವೆ .

ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ: ಜೀರ್ಣವಾಗದ ಆಹಾರ ಹೊಟ್ಟೆಯಲ್ಲಿ ಸೋರಿಕೆಯಾಗಿ ಆಸಿಡ್ ರಿಫ್ಲಕ್ಸ್ ಮತ್ತು ಹೃದಯ ಉರಿಯುವಿಕೆಗೆ ಕಾರಣವಾಗಬಹುದು .

ತೂಕ ಹೆಚ್ಚಾಗುವ ಸಾಧ್ಯತೆ: ಇನ್ಸುಲಿನ್ ಮಟ್ಟಗಳು ಹೆಚ್ಚಾಗು

Tea. Only two time better to drink

Other wise acidity, dijetion problem, motion problem defanetly

ಟೀ,ಕಾಫಿ ಹಾನಿಕಾರಕವೇ ಕುಡಿಯಲೇಬೇಕು ಅನ್ನುವವರು ಖಾಲಿ ಹೊಟ್ಟೆಯಲ್ಲಿ ಕುಡಿಯಬಾರದು ತಿಂಡಿ ಊಟದ ನಂತರ ಕುಡಿದರೆ ಹಾನಿ ಸ್ವಲ್ಪ ಕಡಿಮೆ ಎನ್ನಬಹುದು

ಟೀ ಕುಡಿದರೆ ಅರೋಗ್ಯವು ಇದೆ ಅನಾರೋಗ್ಯವು ಇದೆ. ಟೀ ಕುಡಿದರೆ ಅನಾರೋಗ್ಯ ವಾದರೆ. ಭೂಮಿ ಮೇಲೆ ಯಾರು ಬದುಕಿಹಿರುತಾಹಿದಿಲ್ಲ. ಟೀ ಒಂದು ಅದು ಸುಮನೆ ನಮ್ಮ ಮನಸು ಹಗುರವಾಗುತ್ತೆ ಅಷ್ಟೇ

“ಮಹಾದoಡನಾಯಕರ ಸ್ಮರೋಣೋತ್ಸವ ಗoಗಾವತಿಗೆ ಒದಗಿಬoದುದು ನಮ್ಮ ಬಾಗ್ಯ- ಮಾಜಿ ಶಾಸಕ ಪರಣ್ಣ ಮುನವಳ್ಳಿ

“ಮಹಾದoಡನಾಯಕರ ಸ್ಮರೋಣೋತ್ಸವ”ಗoಗಾವತಿಗೆ ಒದಗಿಬoದುದು ನಮ್ಮ ಬಾಗ್ಯ- ಮಾಜಿ ಶಾಸಕರ ಪರಣ್ಣ ಮುನವಳ್ಳಿ

It is our destiny to dedicate the memorial festival of the great leader to Gagavathi – Former MLA Paranna Munavalli”

ಗಂಗಾವತಿ, 8:ನಗರಕ್ಕೆ 37 ವರ್ಷಗಳ ಹಿoದೆ ನಮ್ಮೂರಿನಲ್ಲಿ ಪ್ರವಚನ ಮಾಡಿ ಇಲ್ಲಿ ಬಸವತತ್ವ ನೆಲೆಯೂರಲು ಕಾರಣರಾಗಿದ್ದoತ ಪೂಜ್ಯ ಲಿoಗಾನoದ ಸ್ವಾಮೀಜಿ ಹಾಗು ಮಾತೆ ಮಹಾದೇವಿಯವರ ಸ್ಮರಣೋತ್ಸವ ಮಾರ್ಚ್ 22 ಶ್ರೀ ಚನ್ನಬಸವಸ್ವಾಮಿ ಕಲ್ಯಾಣ ಮoಟಪದಲ್ಲಿ ನಡೆಯುತ್ತಿರುವದು ನಮ್ಮೆಲ್ಲರ ಬಾಗ್ಯವೆoದು ಸ್ವಾಗತ ಸಮಿತಿಯ ಅಧ್ಯಕ್ಷರು ಮಾಜಿ ಶಾಸಕರಾದ ಪರಣ್ಣ ಮುನವಳ್ಳಿಯವರು ಅಭಿಪ್ರಾಯಪಟ್ಟರಲ್ಲದೆ ಎಲ್ಲರ ಸಹಕಾರದಿoದ ಯಶಸ್ವಿಗೊಳಿಸೋಣವೆoದು ಕರೆನೀಡಿದರು.
ರಾಷ್ಟ್ರೀಯ ಬಸವದಳದವರ ಗುರುಬಸವ ಮoಟಪದಲ್ಲಿ ಸಮಾರಂಭದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ ಬೇರೆಡೆ ಹೋಗುವದಿರುವದರಿಂದಕ್ಷಮೆಕೋರಿದರು.ನoತರ ನಡೆದ ವೇದಿಕೆ ಕಾರ್ಯಕ್ರಮವನ್ನು ಬಸವಪ್ರಸಾದ ಸಾಮೂಹಿಕ ಪ್ರಾರ್ಥನೆ ಹಾಗು ಕoಪ್ಲಿಯ ಪಾಮಯ್ಯ ಶರಣರ ವಚನದೊoದಿಗೆ ಪ್ರಾರ0ಭವಾಯಿತು.*
ವೀರೇಶರೆಡ್ಡಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು
ನೇತೃತ್ವವಹಿಸಿದ ಸಿ. ಎಚ್, ನಾರನಾಳರವರು ತಾವು ರಾಷ್ಟ್ರೀಯ ಬಸವದಳಕ್ಕೆ ಬರಬೇಕಾದ ಹಿನ್ನೆಲೆಯ ಕುರಿತು ಸ್ವಾರಸ್ಯಕರವಾಗಿ ವಿವರಿಸಿದರಲ್ಲದೆ ಎಲ್ಲರೂ ಕೂಡಿ* *ಸ್ಮರೋಣೋತ್ಸವವನ್ನು ದಾಖಲೆಯಾಗುವoತೆ ಮಾಡೋಣವೆoದು ತಿಳಿಸಿದರುಗೌರವಾಧ್ಯಕ್ಷರಾದ
*ಕೆ. ಎಮ್. ಹೇಮಯ್ಯಸ್ವಾಮಿ ಕoಪ್ಲಿ ಇವರು ಲಿoಗಾನoದ ಸ್ವಾಮಿಗಳು ಅoದು ತಮ್ಮ ಭಾಗದಲ್ಲಿ ಪ್ರವಚನ ನಡೆದ ಕಾಲದಲ್ಲಿಯ ಘಟನೆಗಳನ್ನು ಸ್ಮರಿಸುತ್ತಾ ಸ್ಪಷ್ಟತೆ ಇಲ್ಲದವರು ವಿಚಾರಗಳನ್ನು ವಿರೋಧಿಸುತ್ತಾರೆ ಎoದರು*
ವೇದಿಕೆಯ ಮೇಲೆ ಸಿoಧನೂರು ರಾಷ್ಟ್ರೀಯ ಬಸವದಳದ ಅಧ್ಯಕ್ಷರಾದ ಬಿ. ಎಮ್. ಕೃಷ್ಣ ವಕೀಲರು

ಕೋಶಾಧ್ಯಕ್ಷರಾದ ಮಹಾದೇವಪ್ಪ ಚಿoಚರಕಿ
ಸಿ. ಜಿ. ಹoಪಣ್ಣ ಸಿoಧನೂರು
ಉಪಾಧ್ಯಕ್ಷರಾದ ಚನ್ನಬಸಮ್ಮ ಕoಪ್ಲಿ ಪ್ರಧಾನ ಕಾರ್ಯದರ್ಶಿ ಎ. ಕೆ. ಮಹೇಶಕುಮಾರ, ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾದ ದಿಲೀಪ್ ಕುಮಾರ್ ವಂದಾಲ, ಉಪಾಧ್ಯಕ್ಷ ಕೆ ವೀರೇಶಪ್ಪ ,ರೇಣಮ್ಮ ಗೌಡರ,ಬಸವ ಜ್ಯೋತಿ ಬಿ ಲಿಂಗಾಯತ,ವಿನಯ ಕುಮಾರ್ ಅಂಗಡಿ ಮತ್ತು ಬಸವಕೇಂದ್ರಅಧ್ಯಕ್ಷರಾದಕೆ.ಬಸವರಾಜ ,ಉಪಸ್ಥಿತರಿದ್ದರುಇದೇ ಸoದರ್ಭದಲ್ಲಿ
ಗoಗಾವತಿ ತಾಲೂಕಿನಾದ್ಯoತ ಹೋರಾಟದ ಮೂಲಕವೇ ಪರಿಚಿತರಾದ ಕಾoಬ್ರೇಡ್
ಎಚ್. ಬಾರದ್ವಾಜ ಅವರನ್ನು ಸನ್ಮಾನಿಸಲಾಯಿತು .
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾರದ್ವಾಜ ಅವರು ಬಸವಾದಿ ಶರಣರು ತಮ್ಮ ಮೇಲೆ ಪ್ರಭಾವ ಬೀರಿದ್ದರ ಕುರಿತು ದನ್ಯತೆ ತೋರಿದ್ದಲ್ಲದೆ ಬಸವದಳ ಗೌರವಾಧ್ಯಕ್ಷ ಎಚ್. ಮಲ್ಲಿಕಾರ್ಜುನ ಇವರಿಗೆ ಗೌರವಿಸಿದರು .
ಶಿವರಾತ್ರಿಯoದು ನಡೆಸಲು ಉದ್ದೇಶಿಸಿರುವ ಇಷ್ಟಲಿoಗ ದೀಕ್ಷೆಯ ಕುರಿತು ಮಾತನಾಡಿದ ಎ. ಕೆ. ಮಹೇಶಕುಮಾರವರ ಶರಣು ಸಮರ್ಪಣೆಯೊoದಿಗೆ ಕಾರ್ಯಕ್ರಮ ಮುಕ್ತಾಯವಾಯಿತು .

ಬಲ್ದೋಟ ವಿರೋಧಿ ಹೋರಾಟಕ್ಕೆ ಶತದಿನ ಪೂರ್ಣಚುನಾವಣೆ ಬಹಿಷ್ಕಾರ, ಬೃಹತ್ ಶಕ್ತಿ ಪ್ರದರ್ಶನ ಮಾಡಿಗೆಲ್ಲೋಣ : ಪಂಡಿತಾರಾಧ್ಯ ಶ್ರೀ

ಬಲ್ದೋಟ ವಿರೋಧಿ ಹೋರಾಟಕ್ಕೆ
ಶತದಿನ ಪೂರ್ಣಚುನಾವಣೆ ಬಹಿಷ್ಕಾರ, ಬೃಹತ್ ಶಕ್ತಿ ಪ್ರದರ್ಶನ ಮಾಡಿಗೆಲ್ಲೋಣ : ಪಂಡಿತಾರಾಧ್ಯ ಶ್ರೀ

Let's boycott the general election for a hundred days and make a huge show of strength for the anti-baldota struggle: Pandita Radhya Sri

ಕೊಪ್ಪಳ: ಚುನಾವಣೆ ಬಂದಾಗ ಇಡೀ ಕೊಪ್ಪಳ ಜನ ಘೋಷಣೆಮಾಡಬೇಕು, ಮತ ಹಾಕಲ್ಲ ಎಂದು ನಿರ್ಣಯಿಸಿ ಹೋರಾಡಬೇಕುಎಂದು ಪೂಜ್ಯ ಶ್ರೀ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ
ಶ್ರೀಗಳು ಕರೆ ನೀಡಿದರು.
ಅವರು ನಗರಸಭೆ ಹತ್ತಿರದ ಹೋರಾಟದ ವೇದಿಕೆಯಹಿಂದುಗಡೆ ನಿರ್ಮಿಸಿದ ಬೃಹತ್ ವೇದಿಕೆಯಲ್ಲಿ ಕೊಪ್ಪಳ ಜಿಲ್ಲಾಬಚಾವೋ ಹಾಗೂ ಪರಿಸರ ಹಿತ ರಕ್ಷಣಾ ವೇದಿಕೆ ಆಶ್ರಯದಲ್ಲಿ
ನಡೆದ ಬಲ್ದೋಟ ಹಟಾವೋ ಕೊಪ್ಪಳ ಬಚಾವೋ ಇತರೆಕಾರ್ಖಾನೆಗಳ ವಿರೋಧಿ ನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ೧೦೦ನೇ ದಿನದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು.
ಮುಂದುವರಿದು ಮಾತನಾಡುತ್ತ, ಹಳ್ಳಿಗಳಿಗೆ ಭೇಟಿ
ನೀಡಿದಾಗ ನಮಗೆ ಅಲ್ಲಿನ ನರಕಸದೃಶ್ಯ ಪರಿಚಯ ಆಯಿತು.
ಮಹಾತ್ಮ ಗಾಂಶಿ ಅವರ ಸರ್ವೋದಯ ಪರಿಕಲ್ಪನೆಯಲ್ಲಿ ಪರಿಸರ,ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಆಡಳಿತ ಸುಧಾರಣೆ ಆದರೆ
ಮಾತ್ರ ಸರ್ವಾಂಗೀಣ ಅಭಿವೃದ್ಧಿ ಎನ್ನಬಹುದು. ದುರಾದೃಷ್ಟವಶಾತ್ಇಲ್ಲಿ ಇವುಗಳ ಸ್ಥಿತಿ ಏನಾಗಿದೆ ಎಂದು ಪ್ರಶ್ನಿಸಿದರು. ಹೊಗೆ ದೂಳು
ಯಾವ ಸರಕಾರಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಅದ್ಯಾಕೆತಿಳಿವಲ್ದು ಗೊತ್ತಿಲ್ಲ, ಇಂತಹ ಮೇವು ತಿನ್ನುವ ದನಕರುಗಳಸ್ಥಿತಿ ಏನು ಅವು ಕೊಡುವ ಹಾಲು ಕುಡಿಯುವ ನಮ್ಮ ಸ್ಥಿತಿ ಹೇಗೆ?
ಎಂದು ಪ್ರಶ್ನಿಸಿದರು.
ಶಿಕ್ಷಣ ಉದ್ಯಮವಾದ ಪರಿಸ್ಥಿತಿಯಲ್ಲಿ ಅಲ್ಲಿ ಶಿಕ್ಷಣ ಸಂಸ್ಥೆಗಳುಸಹ ಆರಂಭ ಆಗುವದಿಲ್ಲ. ಆಡಳಿತದ ಜನರಿಗೆ ಬದ್ಧತೆಇಲ್ಲದಿರುವದು ಸಹ ಬಹಳ ಕಷ್ಟ. ನೂರು ದಿನ ಆದರೂಹೋರಾಟಕ್ಕೆ ತಾತ್ವಿಕ ಹಿನ್ನೆಲೆಯಲ್ಲಿ ನಿಲ್ಲಬೇಕು ಎಂದರು. ಈ
ಹೋರಾಟ ಯಶಸ್ವಿಯಾಗಬೇಕು ಅಂದರೆ ಜನ ಸಂಘಟನೆಆಗಬೇಕಿದೆ, ಆಗ ಮಾತ್ರ ಅದು ಸಾಧ್ಯ. ಆ ಎಚ್ಚರವಹಿಸಬೇಕು,
ಗೆಲ್ಲಬೇಕು ಅಂದ್ರೆ ನಡೆ ನುಡಿ ಶುದ್ಧವಾಗಿರಬೇಕು ಎಂದು ಕರೆನೀಡಿದರು. ಕಾರ್ಖಾನೆ ವಿಸ್ತರಣೆ ಮಾಡಬಾರದು, ಎಚ್ಚರಿಕೆಕೊಡಬೇಕು ಅಲ್ಲದೇ ನಿಗಾವಹಿಸಬೇಕು, ನಮ್ಮ ಮೊಟಾರ್ ಗಾಡಿ
ಜಾಸ್ತಿ ಹೊಗೆ ಉಗುಳಿದರೆ ದಂಡ ಹಾಕುವ ಪರಿಸರ ಇಲಾಖೆ ಇಂತಹಕಾರ್ಖಾನೆಗಳನ್ನು ನೊಡೋದೆ ಇಲ್ಲ ಅಂದ್ರೆ ಏನರ್ಥ. ಫೆ. ೨೪ ರಹೋರಾಟಕ್ಕೆ ಎಲ್ಲಾ ಜನಪ್ರತಿನಿಧಿಗಳು ಬರಲಿ, ನಾವೂ ಬರುತ್ತೇವೆ.
ಮುಖ್ಯ ಮಂತ್ರಿ ಅವರನ್ನು ಭೇಟಿ ಮಾಡೋಣ, ಹೋರಾಟನಿಲ್ಲಿಸಬೇಕಾದರೆ ಕಾರ್ಖಾನೆ ನಿಲ್ಲಿಸಬೇಕು ಎಂದರು.
ಸಮಾವೇಶದ ನಿರ್ಣಯಗಳು : ಕಾರ್ಖಾನೆಗಳ ವಿಸ್ತರಣೆ ಮತ್ತುಹೊಸ ಸ್ಥಾಪನೆ ವಿರೋಧಿಸಿ ನಡೆದ ಸುಧೀರ್ಘ ಹೋರಾಟ ಅದರ.

ಭಾಗವಾಗಿ ೨೦೨೫ರ ಫೆ. ೨೪ ರಂದು ಗವಿಸಿದ್ಧೇಶ್ವರ
ಮಹಾಸ್ವಾಮಿಗಳ ನೇತೃತ್ವದಲ್ಲಿ ಬಂದ್ ಮಾಡಿ ಹೋರಾಟ ಮಾಡಲಾದ
ನೆನಪು ಹಾಗೂ ಹೋರಾಟ ತೀವ್ರಗೊಳಿಸುವ ನಿಟ್ಟಿನಲ್ಲಿಮತ್ತೊಮ್ಮೆ ಬೃಹತ್ ಹೋರಾಟ ಹಾಗೂ ಬಂದ್ ಕರೆ ಕೊಡಲಾಗಿದೆ.
ಗವಿಮಠದಿಂದ ತಾಲೂಕ ಕ್ರೀಡಾಂಗಣದ ವರೆಗೆ ಪ್ರತಿಭಟನಾಮೆರವಣಿಗೆ ಇರಲಿದೆ ಸುಮಾರು ಹತ್ತು ಸಾವಿರಕ್ಕೂ ಅಧಿಕಜನರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿಸುವ ಗುರಿಇಡಲಾಗಿದೆ.
ಬಲ್ಡೋಟ ಕಣ್ಣೊರೆಸುವ ಸಿ ಎಸ್ ಆರ್ ಫಂಡ್ ಸಹಾಯದ ಟ್ರೀ ಗಾರ್ಡ
ಮತ್ತು ಸಿಮಂಟ್ ಆಸನಗಳ ಮರಳಿಸುವ ಅಭಿಯಾನಕ್ಕೆ
ಚಾಲನೆ. ೨೦ ಗ್ರಾಮಗಳ ಆರೋಗ್ಯ ಸಮೀಕ್ಷೆ, ಪರಿಸರ ಮತ್ತು
ಆರೋಗ್ಯ ಪುನರ್ ನಿರ್ಮಾಣಕ್ಕೆ ಒತ್ತಾಯ. ತಜ್ಞರ ವರದಿಯಂತೆ
ಕಾರ್ಖಾನೆಗಳ ಸ್ಥಳಾಂತರ ಆರಂಭಿಸಬೇಕು.
ತುAಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು
ಮುಚ್ಚಿಸಬೇಕು, ಅಲ್ಲಿಯವರೆಗೆ ಶುದ್ದ ಸಂಸ್ಕರಿಸಿದ ನೀರನ್ನು
ಜನ ಜಾನುವಾರುಗಳಿಗೆ ಸರಬುರಾಜು ಮಾಡಲು ಕ್ರಮ
ತೆಗೆದುಕೊಳ್ಳಬೇಕು. ಬಸಾಪುರ ಸಾರ್ವಜನಿಕ ಕೆರೆಯನ್ನು
ಕೂಡಲೇ ಮರಳಿ ಜನರಿಗೆ ಬಿಟ್ಟು ಕೊಡಬೇಕು. ಭದ್ರಶ್ರೀ
ಕಾರ್ಖಾನೆ ವಿಸ್ತರಣೆಗೆ ವಿರೋಧಿಸಿ ಹೋರಾಟ ತೀವ್ರಗೊಳಿಸುವದು
ಸೇರಿ ಇತರೆ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
ಮುಖ್ಯ ಅತಿಥಿಗಳಾಗಿ ಧಾರವಾಡ ಸಾಹಿತಿ, ಚಿಂತಕ ರಂಜಾನ್ ದರ್ಗಾ, ಮಾಜಿ
ನಗರಸಭೆ ಅಧ್ಯಕ್ಷ ಚಂದ್ರಶೇಖರ ಕವಲೂರು,
ರಂಗಕರ್ಮಿ, ಕವಿ, ಸಾಹಿತಿ ಸೂರ್ಯಕಾಂತ ಗುಣಕಿಮಠ, ಧಾರವಾಡ
ಸಾಹಿತಿ ಅಸ್ಲಂ ದರ್ಗಾ, ಮಹಿಳಾ ಧುರೀಣೆ ಜ್ಯೋತಿ ಎಂ. ಗೊಂಡಬಾಳ,
ಸುಜಾತಾ ಗುರುರಾಜ ಹಲಗೇರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ
ಎ.ವಿ. ಕಣವಿ ಆರೋಗ್ಯದ ಕಳವಳ ಕುರಿತು ಮಾತನಾಡಿದರು. ಇದೇ
ಸಮಯದಲ್ಲಿ ಬಾಧಿತ ಹಳ್ಳಿ ಜನರ ಜೀವ ಉಳಿಸೋಣ
ಘೋಷಣೆಯಲ್ಲಿ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ
ರಕ್ತದಾನ ಶಿಬಿರವನ್ನು ಡಾ. ಮಂಜುನಾಥ ಸಜ್ಜನ್ ನೇತೃತ್ವದಲ್ಲಿ
ನಡೆಸಿದರು.
ಬಾಧಿತರ ನೋವಿನ ನುಡಿಯನ್ನು ಹಿರೇಬಗನಾಳ ಗ್ರಾಮದ
ಯುವರೈತ ಗವಿಸಿದ್ದಪ್ಪ ಪುಟಗಿ, ಹಾಲವರ್ತಿ ಗ್ರಾಮದ ರೈತ
ಮಂಜು ಕೆಂಚನಗೌಡ್ರ ಹೇಳಿದರು. ಸಮಾವೇಶದ
ನಿರ್ಣಯಗಳನ್ನು ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ
ಮಂಡಿಸಿದರು, ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು
ಬೆಟ್ಟದೂರು ಅವರು ಅಧ್ಯಕ್ಷೀಯ ಭಾಷಣ ನೆರವೇರಿಸಿ
ನಿರ್ಣಯಗಳಿಗೆ ಅನುಮೋದನೆ ಪಡೆದರು. ಆರ್.ಸಿ.ಎಫ್. ಕಲಾ
ತಂಡದ ಎಂ. ಗಂಗಾಧರ ಹಾಗೂ ತಂಡದವರು ಬಲ್ದೋಟ
ವಿರೋಧಿ ಎಚ್ಚರಿಕೆಯ ಕ್ರಾಂತಿ ಹಾಡು ಹೇಳಿದರು. ಸದಾಶಿವ ಪಾಟೀಲ್
ಪರಿಸರ ಜಾಗೃತಿ ಗೀತೆ ಹಾಡಿದರು. ಸಂಚಾಲಕರಾದ ಮಂಜುನಾಥ ಜಿ.
ಗೊಂಡಬಾಳ ಸ್ವಾಗತಿಸಿ, ಮಾತನಾಡಿದರು. ಪ್ರಾಸ್ತಾವಿ

ಶಿವಕುಮಾರ ಕುಕನೂರು, ಹೋರಾಟದ ಅನುಭವದ
ನುಡಿಯನ್ನು ಡಿ.ಎಚ್. ಪೂಜಾರ ಮಾತನಾಡಿದರು.
ಬೆಂಗಳೂರು ನಿವಾಸಿ ನಿವೃತ್ತ ಪ್ರಾಚಾರ್ಯರು ಡಿ.ಎಸ್. ಕೌಜಲಗಿ, ಸಾಹಿತಿಗಳು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಎಚ್. ಎಸ್.
ಪಾಟೀಲ್, ಮತ್ತೊಬ್ಬ ಸಾಹಿತಿಗಳು, ರಾಜ್ಯೋತ್ಸವ ಪ್ರಶಸ್ತಿ
ಪುರಸ್ಕ್ರತರಾದ ಎ.ಎಂ. ಮದರಿ, ಪುಸ್ತಕ ಪ್ರಕಾಶಕರು
ಡಿ.ಎಂ.ಬಡಿಗೇರ, ನಿವೃತ್ತ ಪ್ರಾಚಾರ್ಯರು ಬಿ.ಜಿ. ಕರಿಗಾರ, ಮಾಜಿ ತಾ.ಪಂ.
ದಾನಪ್ಪ ಕವಲೂರು ಭಾಗ್ಯನಗರ, ನಿವೃತ್ತ ಪ್ರಾಚಾರ್ಯ
ಎಸ್.ಬಿ.ರಾಜೂರು, ನಿವೃತ್ತ ನ್ಯಾಯಾಂಗ ಜಿ.ಬಿ. ಪಾಟೀಲ್, ಕಾವ್ಯಾ
ಪ್ರಸನ್ನ ಗಡಾದ್, ಶಂಭುಲಿAಗಪ್ಪ ಹಲಗೇರಿ, ವಾಣಿಜ್ಯೋದ್ಯಮಿ
ಬಸವರಾಜ ಬಳ್ಳೊಳ್ಳಿ, ಪ್ರಭು ಹೆಬ್ಬಾಳ, ವೇದಿಕೆ ಮೇಲೆ
ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಈಶ್ವರ ಕೊರ್ಲಹಳ್ಳಿ, ಸ್ಪೋರ್ಟ್ಸ್
ಕ್ಲಬ್ ಅಧ್ಯಕ್ಷ ಭಾಗ್ಯನಗರ ಗ್ಯಾನೇಶ ಹ್ಯಾಟಿ, ದಲಿತ ಕವಿ
ದಾನಪ್ಪ ಮಸ್ಕಿ, ಜಿ.ಎಸ್. ಕಡೇಮನಿ, ಬಾಳಪ್ಪ ವಕೀಲರು,
ಮಹಾಂತೇಶ ಕೊತಬಾಳ ವೇದಿಕೆ ಮೇಲೆ ಉಪಸ್ಥಿತರಿದ್ದರು.
ವಿಜಯಲಕ್ಷ್ಮಿ ಈಶ್ವರ ಕೊರ್ಲಹಳ್ಳಿ, ಹನುಮೇಶ ಕಲ್ಮಂಗಿ ವಚನ
ಗಾಯನ ಮಾಡಿದರು, ರಮೇಶ ತುಪ್ಪದ ಮತ್ತು ಶರಣು ಗಡ್ಡಿ
ಕಾರ್ಯಕ್ರಮ ನಿರೂಪಣೆ ಮಾಡಿದರು. ಶರಣು ಶೆಟ್ಟರ್
ವಂದನಾರ್ಪಣೆ ಮಾಡಿದರು. ಬಾಧಿತ ರೈತರು ಕಾರ್ಖಾನೆಯಿಂದ
ಹಾಳಾದ ಬೆಳೆ ಹೊತ್ತು ತಂದು ಆಕ್ರೋಶಭರಿತ ಘೋಷಣೆ
ಸರ್ಕಾರದ ವಿರುದ್ಧ ಕೂಗಿದರು. ನಗರದ ಹಲವಾರು
ಸಂಘಟನೆಗಳ ಮುಖಂಡರು, ಹಿರೇಬಗನಾಳ, ಹಾಲವರ್ತಿ,
ಕುಣಿಕೇರಿ, ಗಿಣಿಗೇರಿ, ಬಸಾಪುರ ಮುಂತಾದ ಬಾಧಿತ ಗ್ರಾಮಗಳ
ರೈತರು ಮತ್ತು ರೈತ ಮಹಿಳೆಯರು ಇದ್ದರು.

ವಕೀಲರ ಸಂಘಕ್ಕೆ 500 ಸ್ಟೀಲ್ ಗ್ಲಾಸ್ ಹಾಗೂ ಐದುನೂರು ಸ್ಟೀಲ್ ಪ್ಲೇಟ್ ಗಳನ್ನು ನ್ಯಾಯವಾದಿ ಸೋಮನಾಥ ಪಟ್ಟಣಶೆಟ್ಟಿ ವಿತರಿಸಿದರು.
Lawyer Somnath Pattanshetty distributed 500 steel glasses and five hundred steel plates to the Bar Association.

ಗಂಗಾವತಿ: ನ್ಯಾಯವಾದಿ ಹಾಗೂ ಗಂಗಾವತಿ ವಿಧಾನಸಭಾ ಚುನಾವಣೆಯ ಆಕಾಂಕ್ಷಿ ಸೋಮನಾಥ ಪಟ್ಟಣಶೆಟ್ಟಿ ಅವರು ಜನವರಿ 26 ಗಣರಾಜ್ಯೋತ್ಸವದ ದಿನದಂದು ಜೆ ಎಂ ಎಫ್ ಸಿ ನ್ಯಾಯಾಲಯದ ನಾಲ್ವರು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಕೀಲರ ಸಂಘಕ್ಕೆ 500 ಸ್ಟೀಲ್ ಗ್ಲಾಸ್ ಹಾಗೂ ಐದುನೂರು ಸ್ಟೀಲ್ ಪ್ಲೇಟ್ ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರ ಹಾಗೂ ಸದಸ್ಯರು ಸೇರಿದಂತೆ ಹಿತೈಷಿಗಳು ಸೋಮನಾಥ ಪಟ್ಟಣಶೆಟ್ಟಿ ಅವರ ನಿಸ್ವಾರ್ಥ ಸೇವಾ ಮನೋಭಾವನೆ ಹಾಗೂ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸುವಲ್ಲಿ ಶ್ರಮಿಸುತ್ತಿರುವುದು ಸಂತಸದಾಯಕವಾಗಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಒತ್ತಾಯಿಸಿದರು.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸೋಮನಾಥ್ ಪಟ್ಟಣಶೆಟ್ಟಿಯವರು ಪಕ್ಷದ ಹೈಕಮಾಂಡ್ ತಮಗೆ ಅವಕಾಶ ನೀಡಿದ್ದಲ್ಲಿ ತಮ್ಮೆಲ್ಲರ ಹಿತೈಷಿಗಳಿಂದ ಸಮಸ್ತ ನಾಗರಿಕರ ಪ್ರೀತಿ ವಿಶ್ವಾಸದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಭರವಸೆ ನೀಡಿದರು

ಮಹಿಳಾ ಸ್ಪಂದನಾ ಕಾರ್ಯಕ್ರಮ ಮತ್ತು ಪ್ರಗತಿ ಪರಿಶೀಲನಾ ಸಭೆ
ಮದ್ಯ ಮತ್ತು ಮಾದಕ ವಸ್ತುಗಳು ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳಕ್ಕೆ ಕಾರಣ: ಡಾ.ನಾಗಲಕ್ಷ್ಮೀ ಚೌಧರಿ

ಮಹಿಳಾ ಸ್ಪಂದನಾ ಕಾರ್ಯಕ್ರಮ ಮತ್ತು ಪ್ರಗತಿ ಪರಿಶೀಲನಾ ಸಭೆ

Women's empowerment program and progress review meeting

ಕೊಪ್ಪಳ ಫೆಬ್ರವರಿ 07, (ಕರ್ನಾಟಕ ವಾರ್ತೆ): ಯಥೇಚ್ಚವಾಗಿೊರೆಯುವ ಮದ್ಯ ಮತ್ತು ಮಾದಕ ವಸ್ತುಗಳು ಮಹಿಳೆಯರ ಮೇಲಿನ ಹಲ್ಲೆ, ಅತ್ಯಾಚಾರದಂತಹ ದೌರ್ಜನ್ಯಕ್ಕೆ ಪ್ರಮುಖ ಕಾರಣವಾಗುತ್ತವೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.
ಶನಿವಾರದಂದು ಜಿಲ್ಲಾ ಪಂಚಾಯತಿಯ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಹಿಳಾ ಸ್ಪಂದನಾ ಕಾರ್ಯಕ್ರಮ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮದ್ಯ, ಗಾಂಜಾ ಡ್ರಗ್ಸ್ ನಂತಹ ಮಾದಕ ವಸ್ತುಗಳು ಯಾವುದೇ ವ್ಯಕ್ತಿಯನ್ನು ನಶೆಯಲ್ಲಿ ಮುಳುಗಿಸಿ, ನೈತಿಕ ಪ್ರಜ್ಞೆ ಕಳೆದುಕೊಳ್ಳುವಂತೆ ಮಾಡುತ್ತವೆ. ಇಂತಹ ಸಂದರ್ಭಗಳಲ್ಲಿ ನಶೆಯಲ್ಲಿ ಮಹಿಳೆಯರ ಮೇಲೆ ಹಲ್ಲೆ, ಅತ್ಯಾಚಾರ, ಕೊಲೆಯಂತಹ ದೌರ್ಜನ್ಯವೆಸಗುತ್ತಾರೆ. ಆದ್ದರಿಂದ ಮುಖ್ಯವಾಗಿ ಜಿಲ್ಲೆಯಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆಗೆ ಕಡಿವಾಣ ಹಾಕಬೇಕು. ಅಬಕಾರಿ ಇಲಾಖೆಯಿಂದ ನೀಡಲಾಗುವ ಪರವಾನಿಗೆಗಳನ್ನು ನಿಯಮಾನುಸಾರ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕಿರಾಣಿ, ಪಾನ್ ಮಸಾಲಾ ಅಂಗಡಿಗಳಲ್ಲಿಯೂ ಮದ್ಯ ದೊರೆಯುವುದು ಆರೋಗ್ಯಕರ ವಿಷಯವಲ್ಲ. ಅಪ್ರಾಪ್ತರು ಕೂಡ ಇಂತಹ ವ್ಯಸನಗಳಿಗೆ ಬಲಿಯಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಾರೆ. ಆದ್ದರಿಂದ ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಅಬಕಾರಿ ಇಲಾಖೆ ಕಡ್ಡಾಯವಾಗಿ ಕ್ರಮ ತೆಗೆದುಕೊಂಡು ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಿಳೆಯರ ಮೇಲೆ ಕೆಲಸದ ಸ್ಥಳದಲ್ಲಿ ನಡೆಯುವ ಲೈಂಗಿಕ ಕಿರುಕುಳ, ಮಾನಸಿಕ ಒತ್ತಡಗಳನ್ನು ತಡೆಯಲು ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ, ಮಹಿಳೆಯರು ಅಥವಾ ಪುರುಷರು ಎಂದು ನೋಡದೆ ಹತ್ತಕ್ಕಿಂತ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುವ ಎಲ್ಲ ಸರ್ಕಾರಿ, ಖಾಸಗಿ ಸಂಸ್ಥೆ, ಕಾರ್ಖಾನೆಗಳಲ್ಲಿ ಕಡ್ಡಾಯವಾಗಿ ಆಂತರಿಕ ದೂರು ನಿವಾರಣಾ ಸಮಿತಿಯನ್ನು ರಚಿಸಬೇಕು. ಸಮಿತಿ ಇರುವ ಬಗ್ಗೆ ಪ್ರತಿ ಕಚೇರಿಗಳಲ್ಲಿ ಪ್ರದರ್ಶನ ಫಲಕ ಅಳವಡಿಸಬೇಕು. ಈ ಬಗ್ಗೆ ಕ್ರಮ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ರೂ.5 ಲಕ್ಷದವರೆಗೆ ದಂಡ ವಿಧಿಸುವ ಸಾಧ್ಯತೆ ಇರುತ್ತದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಮಿತಿ ಸಭೆ ನಡೆಸಿ ವಾರ್ಷಿಕವಾಗಿ ಮಹಿಳಾ ಆಯೋಗಕ್ಕೆ ವರದಿ ಸಲ್ಲಿಸಬೇಕು. ಸೈಬರ್ ವಂಚನೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಗೆ ಸೂಕ್ತ ತರಬೇತಿಯನ್ನು ನೀಡಬೇಕು. ಕಾರ್ಮಿಕ ಇಲಾಖೆ ವ್ಯಾಪ್ತಿಯಲ್ಲಿ ಪರವಾನಿಗೆ ಪಡೆಯುವ ಪ್ರತಿಯೊಂದು ಕಾರ್ಖಾನೆ, ಸಂಸ್ಥೆಗಳಲ್ಲಿ ಆಂತರಿಕ ದೂರು ನಿವಾರಣಾ ಸಮಿತಿ ರಚಿಸುವ ಷರತ್ತು ಇರಬೇಕು. ಅದನ್ನು ಪರಿಶೀಲಿಸಿಯೇ ಪರವಾನಿಗೆಯನ್ನು ನೀಡಬೇಕು ಎಂದು ಸಂಬAಧಿಸಿದ ಇಲಾಖಾ ಅಧಿಕಾರಿಗಳಿಗೆ ಅಧ್ಯಕ್ಷೆ ಸೂಚನೆ ನೀಡಿದರು.
ಸಭೆಯ ನಂತರ ಅಧ್ಯಕ್ಷರಾದ ಡಾ.ನಾಗಲಕ್ಷಿö್ಮÃ ಚೌಧರಿ ಅವರು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಅಹವಾಲಿನ ಆಧಾರದ ಮೇಲೇ ಕೆಲವು ಪ್ರಕರಣಗಳಲ್ಲಿ ಸ್ಥಳದಲ್ಲಿಯೇ ಪರಿಹಾರ ಒದಗಿಸಿದರು. ಏಕ ಪೋಷಕತ್ವ ಹೊಂದಿದ ಮಹಿಳೆಯರು, ಮಕ್ಕಳಿಗೆ ಪ್ರಾಯೋಜಕತ್ವ ಯೋಜನೆಯಡಿ ಮಾಸಿಕ ರೂ.6000/- ಗಳನ್ನು ದೊರಕಿಸಿಕೊಡುವಂತೆ ಸಂಬAಧಿಸಿದ ಅಧಿಕಾರಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ, ಡಿಎಫ್‌ಒ ನಿರ್ಮಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತಕುಮಾರ್, ಡಿವೈಎಸ್‌ಪಿ ಮುತ್ತಣ್ಣ ಸವರಗೋಳ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕಂದಾಯ ಇಲಾಖೆಯ ಡಿಜಿಟಲ್ ದಾಖಲೆಗಳನ್ನು ರೈತರಿಗೆ ವಿತರಣೆ ಮಾಡಿದ ಶಾಸಕ ಎಮ್ ಆರ್ ಮಂಜುನಾಥ್.

ಕಂದಾಯ ಇಲಾಖೆಯ ಡಿಜಿಟಲ್ ದಾಖಲೆಗಳನ್ನು ರೈತರಿಗೆ ವಿತರಣೆ ಮಾಡಿದ ಶಾಸಕ ಎಮ್ ಆರ್ ಮಂಜುನಾಥ್.

MLA M R Manjunath distributed digital documents of the Revenue Department to farmers.

ವರದಿ: ಬಂಗಾರಪ್ಪ .ಸಿ.
ಹನೂರು:ರಾಜ್ಯಾದ್ಯಂತ ಹಲವಾರು ವರ್ಷಗಳಿಂದ ಬಗೆಹರಿಯದ ನೆನೆಗುದ್ದಿಗೆ ಬಿದ್ದಿದ್ದ ಹಲವಾರು
ಸಮಸ್ಯೆಗಳನ್ನು ವಿಶೇಷವಾಗಿ ರಾಜ್ಯದ ಜನಕ್ಕೆ, ಅರ್ಹ ಫಲಾನುಭವಿಗಳಿಗೆ ಸರ್ಕಾರ ಹಾಗೂ ಕಂದಾಯ ಇಲಾಖೆ ಡಿಜಿಟಲ್ ಮೂಲಕ ದಾಖಲೆ ನೀಡಲಾಗುತ್ತಿದೆ ಎಂದು ಶಾಸಕ ಆರ್.ಆರ್ ಮಂಜುನಾಥ್ ತಿಳಿಸಿದರು.

ಹನೂರು ತಾಲೂಕಿನ ಲೊಕ್ಕನಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿನ ಸಭಾ ಭವನದಲ್ಲಿ ಕಂದಾಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಂದಾಯ/ಪಿಂಚಣಿ ಅದಾಲತ್ ಹಾಗೂ ಕಂದಾಯ ಇಲಾಖೆಯ ವಿವಿಧ ಯೋಜನೆಯ ದಾಖಲೆಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ
ರೈತರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಆಧಾರವಾಗವಂತೆ ಮನೆ, ಜಮೀನು ಹಕ್ಕು ಪತ್ರ ಸೇರಿದಂತೆ ಯೋಜನೆಯ ಆದೇಶಗಳನ್ನು ವಿತರಣೆ ಮಾಡಲಾಗುತ್ತಿದೆ. ಜಮೀನು ಪೋಡಿಗೆ ರೈತರು ಅಲೆದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಸಂಬಂಧ ಕಂದಾಯ ಇಲಾಖೆ ದಿಟ್ಟ ನಿರ್ಧಾರ ಕೈಗೊಂಡು ಅರ್ಹರಿಗೆ ಹಕ್ಕು ದಕ್ಕಿಸುವ ಕೆಲಸ ಮಾಡಲಾಗುತ್ತಿದೆ. ಈ ಕಾರ್ಯವನ್ನು ಕಂದಾಯ ಇಲಾಖೆ ಮನೆ ಬಾಗಿಲಿಗೆ ಯೋಜನೆಯನ್ನು ಒದಗಿಸುವ ಮಾಡುತ್ತಿರುವುದು ಸ್ವಾಗತರ್ಹ ಎಂದರು. ಮಾಡುತ್ತಿರುವುದು ಸ್ವಾಗ ಕಾರ್ಯ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ತಹಸೀಲ್ದಾ‌ರ್ ಚೈತ್ರಾ,ಕೊಳ್ಳೇಗಾಲ ಉಪ ವಿಬಾಗದ ಕಛೇರಿಯ ಉಪತಹಸೀಲ್ದಾ‌ರ್ ರವಿ, ಸರ್ವೇ ಅಧೀಕ್ಷಕರಾದ ಕುಮಾರಸ್ವಾಮಿ, ಲೊಕ್ಕನಹಳ್ಳಿ ರಾಜಸ್ವನಿರಿಕ್ಷಕರಾದ ಮಹಾದೇವಸ್ವಾಮಿ, ಕಂದಯ ಆಡಳಿತ ಅಧಿಕಾರಿಗಳಾದ ಮಾರುತಿ, ವಿದ್ಯಾಶ್ರೀ,, ಶಿವಕುಮಾರ್, ನಂಜುಂಡ, ವಿಷಯ ನಿರ್ವಾಹಕರಾದ ಮಹೇಶ್ವರಿ ಸಿಬ್ಬಂದಿಗಳಾದ ನಿಂಗರಾಜು, ಕೃಷ್ಣ ಮೂರ್ತಿ, ಸಿದ್ದರಾಜು, ಶಿವಚಂದ್ರ, ಸೇರಿದಂತೆ ಇನ್ನಿತರರು ಹಾಜರಿದ್ದರು.

ಕೇಂದ್ರ ಸರ್ಕಾರದ ಜಿರಾಮ್ ಜಿ ಅಳಿಸಿ ಮಹಾತ್ಮ ಗಾಂಧಿಜೀಯವರ ಹೆಸರಿನ ನರೇಗ ಉಳಿಸಿ :ಮಾಜಿ ಶಾಸಕರಾದ ಆರ್ ನರೇಂದ್ರ

ಕೇಂದ್ರ ಸರ್ಕಾರದ ಜಿರಾಮ್ ಜಿ ಅಳಿಸಿ ಮಹಾತ್ಮ ಗಾಂಧಿಜೀಯವರ ಹೆಸರಿನ ನರೇಗ ಉಳಿಸಿ :ಮಾಜಿ ಶಾಸಕರಾದ ಆರ್ ನರೇಂದ್ರ

Delete Jiram Ji from the central government and save Narega, named after Mahatma Gandhi: Former MLA R Narendra

ವರದಿ: ಬಂಗಾರಪ್ಪ .ಸಿ.‌

ಹನೂರು :ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯದ ಹೋರಾಟದ ಭಾಗವಾಗಿ ಹುಟ್ಟುಕೊಂಡ ಚಳುವಳಿಯಾಗಿದ್ದ ಸಂಘಟನೆ ಇಂದು ದೇಶವನ್ನಾಳುವ ರಾಜಕೀಯ ಪಕ್ಷವಾಗಿದೆ , ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿ ಆಳ್ವಿಕೆ ನಡೆಸಿದ ದೇವರಾಜು ಅರಸುರವರ ಕಾಲಘಟ್ಟದಲ್ಲಿ ಉಳುವವನೆ ಭೂಮಿಯ ಒಡೆಯ ಎಂದು ಜಾರಿಗೆ ತಂದು ಬಡವರ ಉದ್ದಾರಕ್ಕಾಗಿ ಶ್ರಮಿಸಿದ ಪಕ್ಷ ನಮ್ಮದು ಎಂದು ಮಾಜಿ ಶಾಸಕರಾದ ಆರ್ ನರೇಂದ್ರ ತಿಳಿಸಿದರು.

ವಿಧಾನ ಸಭಾ ಕ್ಷೇತ್ರದ ಕೌದಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿನ ಶಾಧಿಮಹಲ್ ನಲ್ಲಿ ಮಾತನಾಡಿದ ಅವರು
ಅನ್ನಭಾಗ್ಯ ಯೋಜನೆ ,ಸಾಮಾಜಿಕ ಭದ್ರತಾ ಯೋಜನೆ, ಸೇರಿದಂತೆ ಅನೇಕ ರೀತಿಯ ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೆ ತಂದಿರುವುದು . ನಮ್ಮ ಭಾಗದಲ್ಲಿ ಹೆಚ್ಚು ಜನ ಉದ್ಯೋಗ ಖಾತ್ರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ,
ನಮ್ಮ ಸರ್ಕಾರದ ಹಲವು ಯೋಜನೆಯನ್ನು ಜಾರಿಗೆ ತಂದಿದ್ದರೆ ಬಿಜೆಪಿಯವರು ಹಲವಾರು ಯೋಜನೆಯನ್ನು ನಿರ್ಬಂಧಿಸುತ್ತಿದ್ದಾರೆ, ನಮ್ಮ ಪಂಚ ಗ್ಯಾರಂಟಿಗಳನ್ನು ಅವರು ಕಾಪಿ ಮಾಡುವಂತ ಕೆಲಸ ಮಾಡುತ್ತಿದ್ದಾರೆ ,ಇಂತಹ ಕಾರ್ಯಕ್ರಮ ವಿರೋಧಿಗಳಾದ ನಿಮಗೆ ನಮ್ಮ ಯೋಜನೆಯ ಅನುಕೂಲ ಪಡೆದುಕೊಳ್ಳುವುದನ್ನು ನಿಲ್ಲಿಸಲಾಗುತ್ತದೆಯೆ . ನಮ್ಮ ಸ್ತ್ರೀ ಶಕ್ತಿ ಗಳ ಯೋಜನೆಯಿಂದ ನಾಡಿನ ಪ್ರಸಿದ್ದ ವ್ಯಕ್ತಿಗಳಾದವಿರೇಂದ್ರ ಹೆಗ್ಗಡೆಯವರು ಇದೊಂದು ಉತ್ತಮ ಯೋಜನೆ ಎಂದು ಬಣ್ಣಿಸಿ ಸರ್ಕಾರಕ್ಕೆ ಕಾಗದ ಬರೆದಿದ್ದಾರೆ . ನಮ್ಮ ಸರ್ಕಾರದ ಎಲ್ಲಾ ಕಾರ್ಯಕ್ರಮಗಳು ನಡೆಯಬೇಕಾದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಬೇಕುಬ.
ಕೇಂದ್ರ ಸರ್ಕಾರವು ಗಾಳಿ ಹಾಗೂ ಬಿಸಿಲು ಗಳೆರಡಕ್ಕೂ ತೆರಿಗೆ ವಿಧಿಸುವ ಕಾರ್ಯಮಾಡಿದ್ದಾರೆ ಎಂದರು.

ನಂತರ ಮಾತನಾಡಿದ ರಾಜ್ಯ ಪ್ರಚಾರ ಸಮಿತಿಯ ರಾಜ್ಯ ಸಂಚಾಲಕರು ಹಾಗೂ ಚಾಮರಾಜನಗರ ಜಿಲ್ಲೆಯ ಉಸ್ತುವಾರಿಗಳಾದ ಎಸ್ ನಾರಯಣ್ ರವರು ಸ್ಥಳಿಯ ಜನರ ನಾಡಿ ಮಿಡಿತಕ್ಕೆ ಮಾಜಿ ಶಾಸಕರಾದ ಆರ್ ನರೇಂದ್ರ ರವರು ನಮ್ಮಕಾರ್ಯಕ್ರಮಕ್ಕೆ ಸಹ ಬೆನ್ನುಲುಬಾಗಿದ್ದಾರೆ .
ಹನೂರು ಕ್ಷೇತ್ರದಲ್ಲಿ ಪ್ರತಿ ಊರು ಕೇರಿಗಳಲ್ಲಿ ನರೇಂದ್ರ ರವರ ಹೆಸರೆಳುತ್ತಿದೆ .
ಮನೇರಗಾವು ಕೇಂದ್ರ ಸರ್ಕಾರವು ಸಾಯುವಂತೆ ಮಾಡಲಾಗುತ್ತದೆ , ನಮ್ಮ ಸರ್ಕಾರಸ ಮುಖ್ಯಮಂತ್ರಿಗಳಾಗಿದ್ದ ಎಸ್ ಎಮ್ ಕೆ ರವರ ಕಾಲಘಟ್ಟದಲ್ಲಿ ಬೆಂಗಳೂರಿಗೆ ಅತ್ಯಂತ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದಾಗುವಂತೆ ಮಾಡಿ ನಮ್ಮದೇಶದ ಆರ್ಥಿಕತೆಗೆ ಬೆಂಗಳೂರಿನ ಕೊಡುಗೆ ಅಪಾರವಾದುದ್ದು , ವಿಕಾಶಿತ ಭಾರತಕ್ಕೆ ನಮ್ಮ ಕಾಂಗ್ರೇಸ್ ನ ಕೊಡುಗೆ ಅಪಾರವಾದುದ್ದು.ನರೇಗದಿಂದ ಹಳ್ಳಿಜನರ ಗೂಳೆ ಹೊರಡುವುದನ್ನು ತಡೆದ ಕೀರ್ತಿ ನಮ್ಮದು , ಜನರು ಕೆಲಸ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕೆಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆಸಹಕರಿಸಿ ಅಧಿಕಾರಕ್ಕೆರಲು ಕೊರಿದರು .
ನಮ್ಮ ಪ್ರಧಾನಿಗಳಾದ ಶ್ರೀ ಮನಮೋಹಕ ಸಿಂಗ್ ರವರ ಅವಧಿಯಲ್ಲಿ ನಿರುದ್ಯೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿಂದ ಕಾನೂನಿನ ಚೌಕಟ್ಟಿನ ಒಳಗೆ ಜಾರಿಗೆ ತಂದಿರುವ ಕಾನೂನು ಇದಾಗಿದೆ ,
ಇಂದಿನ ದಿನಗಳಲ್ಲಿ ನರೇಂದ್ರ ಮೋದಿಯವರ ಅಧಿಕಾರತ್ವದ ಅವಧಿಯಲ್ಲಿ ಇದರ ರಾಜಕೀಯವಾಗಿ ದುರುಪಯೋಗ ಪಡಿಸಿಕೊಳ್ಳುವ ರೀತಿಯಲ್ಲಿ ನಡೆದುಕೊಳ್ಳುತ್ತಿಧದಾರೆ ಎಂದು
ರಾಜ್ಯ ಪ್ರಚಾರ ಸಮಿತಿ ಮುಖ್ಯ ಸಂಯೋಜಕರಾದ ಕಲಾಸಾಮ್ರಾಟ್ ಎಸ್ ನಾರಾಯಣ್ ರವರು ತಿಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ
ಉದ್ಯಮಿ ಪೊನ್ನಾಚಿ ರಂಗಸ್ವಾಮಿಯವರು ಕಾರ್ಯಕರ್ತರು ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಅವರ ಜೊತೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರ ತೆಗೆದುಕೊಂಡ ತಪ್ಪು ನಿರ್ದಾರಗಳ ಬಗ್ಗೆ ಹಾಗೂ ಪಕ್ಷದ ಹೋರಾಟದ ಬಗ್ಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಮುಂದುವರಿಯಬೇಕು ಎಂದರು.

ಇದೇ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷರಾದ ರಾಚಪ್ಪ , ಮದುವನಹಳ್ಳಿ ಶಿವಕುಮಾರ್ ,ಚಾಮುಲ್ ನಂಜುಂಡಸ್ವಾಮಿ , ಈಶ್ವರ್ , ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷರಾದ ಚಂದ್ರು ,ಚಾಮುಲ್ ನಿರ್ದೇಶಕರಾದ ತಾರೀಖ್ ಅಹ್ಮದ್ ,ಟಿ ಎ ಪಿ ಎಮ್ ಸಿ ಅಧ್ಯಕ್ಷರಾದ ಗೊವಿಂದ್ , ಮುಖಂಡರಾದ ಚಾಂದ್ ಪಾಷ , ಪುಟ್ಟಸ್ವಾಮಿ ,ಜಿಲ್ಲಾ ಪ್ರಚಾರ ಸಮಿತಿಯ ಉಪಾಧ್ಯಕ್ಷರಾದ ಸಿದ್ದರಾಜು ,ಮುತ್ತಣ್ಣ ಚೇತನ್ ದೊರೈರಾಜು , ಷಫಿಉಲ್ಲಾ , ಪ್ರವೀಣ್ ಕುಮಾರ್ ,ದಾಸಪ್ಪ ಪೊನ್ನಾಚಿ, ಗ್ರಾಮ ಪಂಚಾಯತಿ ಸದಸ್ಯರಾದ ಶಿವಕುಮಾರ್ ಗೋವಿಂದ್ , ನವೀದ್ ಅಹ್ಮದ್ ,ರವಿಕುಮಾರ್ ,ಮಂಜು ಶೆಟ್ಟಳ್ಳಿ ,ದಂಟಳ್ಳಿ ಶಿವು. ಶ್ರೀರಂಗಶೇಟ್ರು , ತಾಲ್ಲೂಕು ಪ್ರಚಾರ ಸಮಿತಿಯ ಅಧ್ಯಕ್ಷರಾದ ಪ್ರಸಾದ್ , ಜಿಲ್ಲಾ ಪ್ರಚಾರ ಸಮಿತಿಯ ಸಂಚಾಲಕರಾದ ಶಿವಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ನಿರ್ಮಾಪಕ ಕನಕಪುರ ಶ್ರೀನಿವಾಸ್‌ ವಿರುದ್ಧ ಕಾನೂನು ಕ್ರಮಕ್ಕೆ ಜಿಲ್ಲಾಧ್ಯಕ್ಷ ಖಾದರ್ ಭಾಷಾ ಆಗ್ರಹ.

ನಿರ್ಮಾಪಕ ಕನಕಪುರ ಶ್ರೀನಿವಾಸ್‌ ವಿರುದ್ಧ ಕಾನೂನು ಕ್ರಮಕ್ಕೆ ಜಿಲ್ಲಾಧ್ಯಕ್ಷ ಖಾದರ್ ಭಾಷಾ ಆಗ್ರಹ.

District president Khader Bhasha demands legal action against producer Kanakapura Srinivas.

ಗಂಗಾವತಿ,ಫೆ.07:ಕನ್ನಡದ ಖ್ಯಾತ ನಿರ್ಮಾಪಕರಾದ ಕನಕಪುರ ಶ್ರೀನಿವಾಸ್ ಇವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಅಖಿಲ ಕರ್ನಾಟಕ ಡಾ.ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಕೊಪ್ಪಳ ಜಿಲ್ಲಾಧ್ಯಕ್ಷ ಖಾದರ್ ಭಾಷಾ ಹಾಗೂ ಗಂಗಾವತಿ ತಾಲೂಕು ಅಧ್ಯಕ್ಷ ಪುನೀತ್ ಕುಮಾರ್ ಮತ್ತು ಸಂಘದ ಸದಸ್ಯರು ಆಗ್ರಹಿಸಿದ್ದಾರೆ.

ಇತ್ತೀಚೆಗೆ ‘ಕಾಟನ್ ಪೇಟೆಗೇಟ್’ ಎಂಬ ಕನ್ನಡ ಸಿನಿಮಾದ ಪತ್ರಿಕಾಗೋಷ್ಠಿಯ ವೇದಿಕೆಯಲ್ಲಿ ಮಾತನಾಡಿದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು, ಕರ್ನಾಟಕ ರತ್ನ ದಿವಂಗತ ಡಾ. ಪುನೀತ್ ರಾಜ್‌ಕುಮಾ‌ರ್ ಅವರ ಕುರಿತು ಹಾಗೂ ಕನ್ನಡದ ಕಲಾವಿದರು ಮತ್ತು ನಿರ್ದೇಶಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪುನೀತ್ ರಾಜ್‌ಕುಮಾರ್ ನಾಯಕತ್ವದಲ್ಲಿ ತಮ್ಮ

ನಿರ್ಮಾಣದ ‘ಮಯೂರ’ ಸಿನಿಮಾ ಸೆಟ್ಟೇರಲು ಮುನ್ನ ನಿರ್ದೇಶಕರ ನಿಧನದಿಂದಾಗಿ ಸಿನಿಮಾ ಸ್ಥಗಿತಗೊಂಡಿತ್ತು.

ಈ ಹಿನ್ನೆಲೆಯಲ್ಲಿಯೇ “ಈಗ ಪುನೀತ್ ರಾಜ್‌ಕುಮಾರ್ ಸತ್ತು ಹೋಗಿದ್ದಾರೆ, ಇಬ್ಬರು ಮೇಲೆ ಚೆನ್ನಾಗಿದ್ದಾರೆ” ಎಂಬ ಅಸಂಬದ್ಧ ಹಾಗೂ ವಿಕೃತ ಮನೋಭಾವದ ಹೇಳಿಕೆಯನ್ನು ನೀಡಿ ಕೋಟ್ಯಾಂತರ ಅಭಿಮಾನಿಗಳ ಮನಸ್ಸಿಗೆ ಆಘಾತ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ರೀತಿಯ ಹೇಳಿಕೆಗಳು ಸಾರ್ವಜನಿಕ ಶಾಂತಿ ಕದಡುವುದಲ್ಲದೆ, ದಿವಂಗತ ಮಹಾನ್ ಕಲಾವಿದರ ಗೌರವಕ್ಕೆ ಧಕ್ಕೆ ತರುವಂತಿದ್ದು, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಕನ್ನಡಾಭಿಮಾನಿಗಳು ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ ಎನ್.ಆರ್. ರಮೇಶ್ ಅವರ ಆದೇಶದ ಮೇರೆಗೆ ಗಂಗಾವತಿ ಪೊಲೀಸ್ ಉಪವಿಭಾಗದ ಮಾನ್ಯ ಉಪಾಧೀಕ್ಷಕರಿಗೆ ಮನವಿ ಸಲ್ಲಿಸಲಾಗಿದ್ದು, ಸಂಬಂಧಿಸಿದವರ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಡಾll.ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಕೊಪ್ಪಳ ಜಿಲ್ಲಾಧ್ಯಕ್ಷ ಖಾದರ್ ಭಾಷಾ ಹಾಗೂ ಗಂಗಾವತಿ ತಾಲೂಕು ಅಧ್ಯಕ್ಷ ಪುನೀತ್ ಕುಮಾರ್ ಸೇರಿದಂತೆ ಸಂಘದ ಸದಸ್ಯರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ
ಡಾll.ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಕೊಪ್ಪಳ ಜಿಲ್ಲಾಧ್ಯಕ್ಷ ಖಾದರ್ ಭಾಷಾ, ಹಾಗೂ ಗಂಗಾವತಿ ತಾಲೂಕು ಅಧ್ಯಕ್ಷ ಪುನೀತ್ ಕುಮಾರ್, ಮತ್ತು ಸಂಘದ ಸದಸ್ಯರಾದ ಮಂಜುನಾಥ್ ಸಾಬಳೆ, ಈ ಸಂದರ್ಭದಲ್ಲಿ ಉಪಸಿತರಿದ್ದರು.

ಬೆಳಿಗ್ಗೆ ಖಾಲಿ ಹೊಟ್ಟೆಗೆ ಎಳನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮವೇ? ಅಥವಾ ಇಲ್ಲವೇ?

ಸಾಯಂಕಾಲ ಆದಮೇಲೆ ನೀರು ಕಡಿಮೆ ಕುಡಿಯುತ್ತಾ ಹೋಗಬೇಕು ಯಾಕೆಂದರೆ ᴋɪᴅɴᴇʏ ಗೆ ಒತ್ತಡ ಬೀಳ ಬಾರದು. ರಾತ್ರಿ ಮಲಗಿದಾಗ metabolic activity ಆಗಿ ತುಂಬಾ ನೀರಿನ ಅಂಶ ಹಾಗೂ ಕಲ್ಮಶ ದೇಹದಿಂದ ಮೂತ್ರ ಮತ್ತು ಮಲ ವಿಸರ್ಜನೆ ಮೂಲಕ ಬೆಳಿಗ್ಗೆ ಹೊರ ಹೋಗುತ್ತವೆ. ಆವಾಗ ದೇಹದಲ್ಲಿ ನೀರಿನ ಅಂಶ ಬಹಳ ಕಡಿಮೆ ಇರುತ್ತದೆ. ಅದಕ್ಕೆ ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯಿರಿ ಎಂದು ವೈದ್ಯರು ಹೇಳುತ್ತಾರೆ.

ನೀರಿನಲ್ಲಿ ಹಲವು ಪೋಷಕ ಅಂಶ ಗಳು ಇರುತ್ತವೆ, ನಿಜ. ಆದರೆ ಎಳನೀರು ನೀರಿಗಿಂತ ಹೆಚ್ಚು ಒಳ್ಳೆಯದು ಯಾಕೆಂದರೆ ಅದು ನಿರ್ಜಲೀಕರಣ ವನ್ನು ಬೇಗ ಕಡಿಮೆ ಮಾಡಿ ದೇಹಕ್ಕೆ ಬೇಕಾದ minerals, vitamins ಮತ್ತು electrolytes ಗಳನ್ನು ನೀರಿಗಿಂತ ಹೆಚ್ಚು ತಕ್ಷಣ ಒದಗಿಸುತ್ತದೆ. ಎಳನೀರು ನಿಂದ ನೀರಿಗಿಂತ ಹೆಚ್ಚು ಉಪಯೋಗ ವಿದೇ. ಆದರೆ ಇಂತಹ ಸವಲತ್ತು ತೆಂಗಿನ ತೋಟ ಇದ್ದವರಿಗೆ ಹೆಚ್ಚು. ಪಟ್ಟಣ ದಲ್ಲಿ ಇರುವವರಿಗೆ ಸ್ವಲ್ಪ ಕಷ್ಟ.

ಈಗತಾನೆ ಮರದಿಂದ ಇಳಿಸಿದ ಎಳೆನೀರು ಅಂದರೆ fresh tender coconut water ತುಂಬಾ ಒಳ್ಳೆಯದು. ಅಂಥಹ ಭಾಗ್ಯ ಇನ್ನೂ ವಿರಳ, ತೆಂಗಿನ ತೋಟ ವಿದ್ದರೂ, ಯಾಕೆಂದರೆ ಗಿಡ ವೇರಿ ಕಿತ್ತು ಕೊಡುವವರು ಬೇಕು ನೋಡಿ. ನಮ್ಮ ಹಳ್ಳಿಯಲ್ಲಿ ಸುಮಾರು ವರ್ಷ ಗಳ ಹಿಂದೆ ಇದೊಂದು ಸಹಜ ಕ್ರಿಯೆ ಆಗಿತ್ತು. ಈಗಿನ ತ ರ energy rich drinks ತೆಗೆದು ಕೊಳ್ಳುವ ದರಿದ್ರ ಭಾಗ್ಯ ಇರಲಿಲ್ಲ.ಪ್ರಶ್ನೆ ಕೇಳಿದ Nair ಅವರಿಗೆ ವಂದನೆಗಳು.