The company says that if we stop paying premium within the first three years of Lic, the money we paid will be forfeited, but that money does not belong to us.
Lic ಯಲ್ಲಿ ಮೊದಲ ಮೂರು ವರ್ಷಗಳ ಒಳಗೆ ಪ್ರೀಮಿಯಂ ನಿಲ್ಲಿಸಿದಾಗ ನಾವು ಕಟ್ಟಿದ ಹಣ ಲ್ಯಾಪ್ಸ್ ಆಗುತ್ತೆ ಆದರೆ ಆ ಹಣ ನಮಗೆ ಸೇರಿದ್ದಲ್ಲ ಅನ್ನುತ್ತಾರೆ ಹಾಗಾದರೆ ಆ ಯಾರಿಗೆ ಸೇರುತ್ತದೆ. ಇಲ್ಲ ನಾವು ಅದರ ಹಕ್ಕುದಾರರಾದರೆ ಹಿಂದಕ್ಕೆ ಹೇಗೆ ಪಡೆದುಕೊಳ್ಳಬಹುದು?
ನೀವು LIC ಅಥವಾ ಯಾವುದೇ ವಿಮಾ ಕಂಪನಿಯಿಂದ ಒಂದು ವಿಮಾ ಪಾಲಿಸಿ ಕೊಂಡಾಗ, ಆ ಸಂಸ್ಥೆಯು ಎರಡು ಅಥವಾ ಮೂರು ವರ್ಷದ ಒಳಗೆ ಪ್ರೀಮಿಯಂ ನಿಲ್ಲಿಸಿದರೆ ನೀವು ತುಂಬಿದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ನಿಯಮಾವಳಿ ಮಾಡಿರುತ್ತವೆ. ಹಾಗೇನಾದರೂ ಆದಲ್ಲಿ ಆ ಹಣವನ್ನು ಅವರು ನಿಮಗೆ ಹಿಂದಿರುಗಿಸುವುದಿಲ್ಲ. ಆ ಹಣವು ವಿಮಾ ಸಂಸ್ಥೆಗೆ ಹೋಗುತ್ತದೆ.ಇದಕ್ಕೆ ಕಾರಣಗಳೆಂದರೆ…ಗ್ರಾಹಕರು ಒಂದು ವಿಮೆ ಪಾಲಿಸಿ ಕೊಂಡಾಗ ವಿಮಾ ಕಂಪನಿಯು ಕೆಲವು ವೆಚ್ಚಗಳನ್ನು ಮಾಡಬೇಕಾಗುತ್ತದೆ. ಈ ಪಾಲಿಸಿಯು ಪೂರ್ಣ ಸಮಯ ನಡೆದಾಗ ಅದರಿಂದ ಗಳಿಸಬಹುದಾದ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ವೆಚ್ಚವನ್ನು ಸಂಸ್ಥೆ ಗ್ರಾಹಕರ ಮೇಲೆ ಹಾಕದೆ ತಾನೇ ಭರಿಸುತ್ತದೆ. ಇನ್ನು ಪಾಲಿಸಿ ಕೊಂಡವರು ಆ ಪಾಲಿಸಿಯನ್ನು ಪೂರ್ಣಾವಧಿಯ ವರೆಗೆ ಕಟ್ಟದೆ, ೨- ೩ ವರ್ಷದಲ್ಲೇ ನಿಲ್ಲಿಸಿದರೆ, ಸಂಸ
Namma hana, tammadagi madikolluva ondhu vidhadha sulobhopaya aste. Policy join adha nantara, madhyadalli eno kasta bantu, avaga hana kasidhukondu, aa bevarige ondhu rupayiya bele kooda illa. Satyavagi heludadare , idhu ontara anyaya . commission ge hoitu aa hana antha helabahudu aadare astondhu hana commission hogutta ? Adakke janaru sari alochane madbeku. Dodda motthada policy join agle bardhu. 3 varsha kaledha mele adhannu discontinue madidhru astu hindhe sigolla. Sariyagi tale odisidre hagu stock market vishya namage olle knowledge idhre adhakke seri hana galisbahudu. Adralli enu loss agoll
LIC ಪಾಲಿಸಿಯ ಮೊದಲ 3 ವರ್ಷಗಳಲ್ಲಿ ಪ್ರೀಮಿಯಂ ನಿಲ್ಲಿಸಿದರೆ ಏನಾಗುತ್ತದೆ? ಕಟ್ಟಿದ ಹಣ ಯಾರಿಗೆ ಸೇರುತ್ತದೆ?ಇದು ಅನೇಕ ಪಾಲಿಸಿದಾರರಿಗೆ ಇರುವ ಸಾಮಾನ್ಯ ಪ್ರಶ್ನೆ. ಇದನ್ನು ಸರಳವಾಗಿ ಹೇಳುವುದಾದರೆ:1. ಕಟ್ಟಿದ ಹಣ ಯಾರಿಗೆ ಸೇರುತ್ತದೆ?ನೀವು ಕನಿಷ್ಠ 2 ಅಥವಾ 3 ಪೂರ್ಣ ವರ್ಷಗಳ (ನಿಮ್ಮ ಪಾಲಿಸಿ ಯೋಜನೆಯನ್ನು ಅವಲಂಬಿಸಿ) ಪ್ರೀಮಿಯಂ ಪಾವತಿಸದಿದ್ದರೆ, ನಿಮ್ಮ ಪಾಲಿಸಿಯು ಯಾವುದೇ ಸರೆಂಡರ್ ಮೌಲ್ಯ (Surrender Value) ವನ್ನು ಪಡೆದಿರುವುದಿಲ್ಲ.ಈ ಸಂದರ್ಭದಲ್ಲಿ, ನೀವು ಪಾವತಿಸಿದ ಪ್ರೀಮಿಯಂ ಹಣವು ಲ್ಯಾಪ್ಸ್ (Lapse) ಆಗುತ್ತದೆ ಮತ್ತು ಅದನ್ನು ನಿಮಗೆ ಹಿಂದಿರುಗಿಸಲಾಗುವುದಿಲ್ಲ.ಈ ಹಣವು ನಿರ್ದಿಷ್ಟ ವ್ಯಕ್ತಿ/ಪಾಲಿಸಿದಾರನಿಗೆ ಹೋಗುವುದಿಲ್ಲ, ಬದಲಿಗೆ LIC ಯ ಒಟ್ಟಾರೆ ಲೈಫ್ ಫಂಡ್ (Life Fund) ನ ಭಾಗವಾಗುತ್ತದೆ. ಈ ಫಂಡ್ ಅನ್ನು ವ
ಕೆಲವು ಪಾಲಿಸಿಗಳಲ್ಲಿ ಮೊದಲ ವರ್ಷದ ಕ0ತನ್ನು ಹೊರತು ಪಡಿಸಿ…ಎರಡನೇಯ ವರ್ಷದ ಪ್ರೀಮಿಯಂ ನ 30% ನಷ್ಟು ಹಿಂಪಡೆಯುವ ಸೌಲಭ್ಯವಿದೆ.ನೀವು ತುಂಬಿದ ದುಡ್ಡಿಗಿಂತ ಕಡಿಮೆ ಮೊತ್ತ ನಿಮಗೆ ಹಿಂದೂರುಗಿಸಲ್ಪಡುವುದು ( ಲಾಕ್ ಇನ್ ಪಿರಿಯಡ್ ಮುಗಿದ ನಂತರ ).ಇನ್ಶೂರೆನ್ಸ್ ಗೆ ನೀವು ಕ್ಲೇಮ್ ಮಾಡಲು ಆರ್ಹರು ಇರುವುದಿಲ್ಲ.ನಿಮ್ಮ ಡಿಸ್ಕಟಿನ್ಯೂಡ್ ಪ್ರೀಮಿಯಂ ಅನ್ನು ” ಡಿಸ್ ಕಂಟಿನ್ಯೂಡ್ ಪಾಲಿಸಿ ಪ್ರೀಮಿಯಂಸ್ ” ಅಕೌಂಟ್ ಗೆ ವರ್ಗಾಯಿಸಲ್ಪಾಡುತ್ತದೆ.ಪೂರ್ಣ ಮಾಹಿತಿಗೆ ಇನ್ಶೂರೆನ್ಸ್ ಏಜೆಂಟ್ ಇಲ್ಲವೇ ಸಿಬ್ಬಂದಿಗೆ ಸಂಪರ್ಕಿಸಿ.ಬದಲಾವಣೆಗಳಿದ್ದರೆ ನನಗೂ ದಯವಿಟ್ಟು ತಿಳಿಸಿ.
LiC policy of life policies is throwing money into flush .When you get back hardened money it won’t be worth toilet paper.India has highest inflation in world in real terms . GOVT PUBLISHES FROM TIME IMMEMORIAL NON SENCE FIGURES.Because of no security and lack of education in this country people took endowment policy. GOVT IS FLUSH WITH LIC money collected bycheating and stealing gullible especially lower middle income insecurity . Govt also followed policy of loot from helpless






