ಶರಣಪ್ಪ ಮೆಟ್ರಿ ನಿಧನ

Mallikarjun
0 Min Read
Sharanappa Metri passes away

  ಶರಣಪ್ಪ ಮೆಟ್ರಿ ನಿಧನ

ಗಂಗಾವತಿ:  ತಾಲೂಕಿ ಅದಾಪುರ ಗ್ರಾಮದ ಶರಣಪ್ಪ ಮೆಟ್ರಿ ಇವರು ದೈವಾದೀನರಾಗಿದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.

ಇರ ಅಂತ್ಯ ಕ್ರಿಯೆ ಇಂದು ಸಾಯಂಕಾಲ 5  ಗಂಟೆಗೆ ಅವರ ಸ್ವಗ್ರಾಮ ಅದಾಪುರ ಗ್ರಾಮದ ರುದ್ರ ಭೂಮಿಯಲ್ಲಿ ಜರುಲಿದೆ ಎಂದು ಕುಟುಂಬ ವರ್ಗ ತೀಳಿಸಿದೆ ಎಂದು ಅವರ ಆತ್ಮೀಗೆಳೆಯ ಜಿ.ಈಶಪ್ಪ ಹೊಸಕೇರಾ ಇವರು ತಿಳಿಸಿದ್ದಾರೆ

Total Views: 0
Share This Article