

ನನ್ನ ಮೊಮ್ಮಗ ನೂತನ್ ಗೌಡಾ ನನ್ನ ಮೊಮ್ಮಗ ನೂತನ್ ಗೌಡಾ ಡಿಗ್ರಿ ಸರ್ಟಿಫಿಕೇಟ್ (ಪದವಿ ಪ್ರಮಾಣಪತ್ರ) ನೀಡುವ ಕಾರ್ಯಕ್ರಮ
ಜಾಹೀರಾತು


Degree certificate presentation ceremony for my grandson Nutan Gowda

ಬಳ್ಳಾರಿ,ಡಿ,27: ಹೆಚ್ ಮಲ್ಲಿಕಾರ್ಜುನ ಹೊಸಕೇರಾ ಸಂಪಾದಕರು ಕಲ್ಲಾಣಸಿರಿ ವೆಬ್ ನಿವ್ಸ್ ಇವರ ಮೊಮ್ಮಗ ಅನಂತಪುರ ಜಿಲ್ಲೆಯ ರಾಮದುರ್ಗ ನಗರದ ನೂತನ್ ಗಂಗಾಧರ ಗೌಡಾ ಇವರು

ಇಂದು ಬಳ್ಳಾರಿಯ ಜೈನ್ ಯುನಿವರ್ಸಿಟಿ ( Jain University). ಸಭಾಂಗಣದಲ್ಲಿ ಜರುಗಿದ
ಕಾರ್ಯಕ್ರಮ ದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ( Digital marketing ) ಡಿಗ್ರಿ ಸರ್ಟಿಫಿಕೇಟ್ (ಪದವಿ ಪ್ರಮಾಣಪತ್ರ) ವನ್ನು ಕಾಲೇಜಿನ ಪ್ರಿನ್ಸ್ ಪಾಲ್ ಗಳಾದ ಶ್ರೀ ದಿನೇಶ್,ತಿಪ್ಪರೆಡ್ಡಿ ಇವರುಗಳು ಪ್ರಧಾನ ಮಾಡಿದರು.

ಈ ಕಾರ್ಯಕ್ರಮದಲ್ಲಿ ಮೊಮ್ಮಗನ ತಾಯಿ ,ತಂದೆ ಶ್ರೀಮತಿ ಆಶಾ ಗಂಗಾಧರ ಗೌಡರ್ ಪಾಲ್ಗೊಂಡು ಸಂತಸ ವ್ಯಕ್ತಪಡಿಸಿದರು.


