ಸರ್ಕಾರಿ ಮಹಿಳಾ ನೌಕರರಿಂದ ಸಚಿವ ಸಂತೋಷ್ ಲಾಡ್ ಇವರಿಗೆ ಅಭಿನಂದನೆ. 

H.Mallikarjun
H.Mallikarjun - Kalyanasiri
0 Min Read




Congratulations to Minister Santosh Lad from women government employees.

ಕೊಪ್ಪಳ : ಕರ್ನಾಟಕ ರಾಜ್ಯ ಸರ್ಕಾರಿ ಸಂಘ ಮಹಿಳೆ ನೌಕರ ಸಂಘದ  ಜಿಲ್ಲಾ ಘಟಕ ಕೊಪ್ಪಳ ವತಿಯಿಂದ ಮಹಿಳಾ ನೌಕರರಿಗೆ ಒಂದು ದಿನ ಮುಟ್ಟಿನ ರಜೆ ಘೋಷಣೆ ಮಾಡಿದ್ದಕ್ಕಾಗಿ ಮಾನ್ಯ ಕಾರ್ಮಿಕ ಸಚಿವರಾದಂತಹ

ಜಾಹೀರಾತು

ಸಂತೋಷ್ ಲಾಡ್ ಸರ್ ಅವರಿಗೆ 

ಜಿಲ್ಲಾಧ್ಯಕ್ಷರು ಜಿಲ್ಲಾ ಘಟಕ ಕೊಪ್ಪಳ ಮಹಾಲಕ್ಷ್ಮೀ ಪಿ ಆರ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ನಪೂರ್ಣ ಹಾಗೂ ಕೊಪ್ಪಳ ಜಿಲ್ಲಾ ಸರ್ಕಾರಿ ಮಹಿಳಾ ನೌಕರರ ಸರ್ವ ಸದಸ್ಯರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

Total Views: 0
ಜಾಹೀರಾತು
Share This Article