Lakkamma Nayka Tagadimane passed away

ಗಂಗಾವತಿ ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರು ಶ್ರೀ ರಾಮಾನಾಯ್ಕ ಅವರ ತಾಯಿಯಾದ
ದಿ. ಲಕ್ಕಮ್ಮ ಗಂಡ ಲಕ್ಷ್ಮಪ್ಪ ನಾಯ್ಕ ತಗಡಿಮನೆ ಇವರು
ದಿನಾಂಕ:- 16-02-2025 ಭಾನುವಾರ ಬೆಳಗ್ಗೆ ನಿಧಾನರಾದರೆಂದು ತಿಳಿಸಲು ವಿಷಾದಿಸುತ್ತೇನೆ.
ಇವರ ಅಂತಿಕ್ರಿಯೆಯನ್ನು
ದಿನಾಂಕ 17-02-202 ಸೋಮವಾರ ಬೆಳಗ್ಗೆ 09-00 ಗಂಟೆಗೆ ವಿರುಪಾಪುರ ತಾಂಡಾದ ಬಂಜಾರ ಸಮಾಜದ ರುದ್ರ ಭೂಮಿಯಲ್ಲಿ
ನೆರವೇರಿಸಲಾಗುವುದು ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.