Breaking News

ಹಳೇಬಂಡಿಹರ್ಲಾಪುರ್ ಗ್ರಾಮದಲ್ಲಿಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

International Day of the Girl Child in Old Bandi Harlapur village

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೊಪ್ಪಳ ತಾಲೂಕಿನ ಹಳೇ ಬಂಡಿ ಹರ್ಲಾಪುರ್ ಗ್ರಾಮದಲ್ಲಿ ಕೆ,ಎಚ್,ಪಿ,ಟಿ,ವತಿಯಿಂದ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಮಾಡಲಾಯಿತು, ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೆ,ಎಚ್‌,ಪಿ,ಟಿ, ಕ್ಷೇತ್ರ ಸಂಯೋಜಕರಾದ ಲತಾ ಅವರು ಹೆಣ್ಣು ಮಕ್ಕಳು ಧೈರ್ಯವಾಗಿ ಮಾತಾಡಬೇಕು, ತಮ್ಮ ಹಕ್ಕುಗಳ ಬಗ್ಗೆ ಮಾತಾಡಬೇಕು ಪ್ರತಿ ಹೆಣ್ಣು ಮಕ್ಕಳ ಲಿಂಗ ತಾರತಮ್ಯ ದ್ವನಿ ಎತ್ತಿ ಸಾಮಾನ್ಯತೆ ತರುವಲ್ಲಿ ಮುಂದೆ ಬರಬೇಕು ಬಾಲ್ಯ ವಿವಾಹವನ್ನು ತಡೆಯಬೇಕು ಎಂದು ಮಾತನಾಡಿದರು, ಕಾರ್ಯಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತೆಯರಾದ ಚಂದ್ರಮ್ಮ, ಕೋಪ ಬಾಯಿ, ಗ್ರಾಮ ಪಂಚಾಯಿತಿ ಸದಸ್ಯರು ಲಕ್ಷ್ಮವ್ವ ಕನಕಪ್ಪ, ಪತ್ರಕರ್ತರಾದ ಕರೀಮ್ ಸಾಬ್, ಹಾಗೂ ಕೆಎಚ್ ಪಿಟಿ ಸಿಬ್ಬಂದಿ ಮೌನಿಕ, ಹನುಮೇಶ, ಉಮಾದೇವಿ, ಬಂಡಿ ಹರ್ಲಾಪುರ ಗ್ರಾಮದ ಸಮಸ್ತ ಹೆಣ್ಣು ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು,

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *