Rainrayan prayer by villagers for rain.
ವರದಿ :ಬಂಗಾರಪ್ಪ .ಸಿ.
ಹನೂರು : ತಾಲೂಕಿನ ಕುರಟ್ಟಿ ಹೊಸೂರಿನಲ್ಲಿ ರೈತರು ತಾವು ಬೆಳೆದ ಬೆಳೆಗಾಗಿ ಮಳೆರಾಯನ ಪ್ರಾರ್ಥನೆ ಮಾಡಿದ್ದಾರೆ .
ಪೂಜೆಯನ್ನು ಮಾಡಿದ ನಂತರ ಮಾತನಾಡಿದ ಗ್ರಾಮಸ್ಥರು ನಮ್ಮ ಭಾಗದಲ್ಲಿ ಹಲವಾರು ವರ್ಷಗಳಿಂದಲೂ ನಮ್ಮ ಪೂರ್ವಿಕರು ಇಂತಹ ಆಚರಣೆಯನ್ನು ಮಾಡುತ್ತಿರುತ್ತಾರೆ ಅದರ ಮುಂದುವರೆದ ಭಾಗವಾಗಿ ಮಳೆರಾಯನ್ನು ಕರೆಯಲು ದೇವರನ್ನು ಹೊತ್ತವರು ಮತ್ತು ಸಂಘಡಿಗರು ,ಬಾಳೆಯ ಗಿಡವು ಬಾಡುತ್ತದೆ ಬಾ ಮಳೆ,ಹೂವಿನ ಗಿಡವು ಹಾಳಾಗುತ್ತದೆ ಬಾ ಮಳೆ , ನಾ ಮಳೆ ಇಲ್ಲದೆ ಜೋಳ, ಕಬ್ಬು, ಮುಂತಾದ ಬೆಳೆಗಳು ನಾಶ ಆಗುತ್ತಿರುವುದನ್ನು ಕಂಡು ಮಳೆರಾಯನನ್ನು ಊರಿನ ಮುಖ್ಯ ಬೀದಿಗಳಲ್ಲಿ ಗಾಯನ ಮಾಡುವುದರ ಮೂಲಕ ಮಳೆರಾಯ ಬಾ ಎಂದು ಪೂಜೆಯನ್ನು ಮಾಡಿ ಗ್ರಾಮಸ್ಥರು ಪೂಜೆಯನ್ನು ಮಾಡಿ ದೇವರನ್ನು ಪ್ರಾರ್ಥಿಸಿದರು.