Breaking News

ಸೆ.೧೮ ರಂದು ಡಾ ॥ ವಿಷ್ಣುರ‍್ಧನ್ ಜಯಂತೋತ್ಸವ ಆಚರಣೆ : ಅಭಿಮಾನ್ ಸ್ಟುಡಿಯೋ ಪುಣ್ಯ ಭೂಮಿಯಲ್ಲಿ ವಿವಿಧ ಕರ‍್ಯಕ್ರಮಗಳ ಆಯೋಜನೆ

On September 18, Dr. Vishnurdhan Jayanthotsava celebration: Various programs organized at Abhiman Studio Punya Bhoomi

ಜಾಹೀರಾತು

ಸೆ. ೧೮ ರಂದು ಡಾ ॥ ವಿಷ್ಣುರ‍್ಧನ್ ಜಯಂತೋತ್ಸವ ಆಚರಣೆ : ಅಭಿಮಾನ್ ಸ್ಟುಡಿಯೋ ಪುಣ್ಯ ಭೂಮಿಯಲ್ಲಿ ವಿವಿಧ ಕರ‍್ಯಕ್ರಮಗಳ ಆಯೋಜನೆ
೧೦ಗುಂಟೆ ಪುಣ್ಯಭೂಮಿ ಜಾಗದ ವಿವಾದ.. ಮತ್ತೆ ೩ನೇ ಬಾರಿಗೆ ಹೈಕರ‍್ಟ್ ಗೆ,,
ಬೆಂಗಳೂರು, ಸೆ, ೧೬; ಈ ತಿಂಗಳ ೧೮ ರಂದು ಡಾ|| ವಿಷ್ಣುರ‍್ಧನ್ ಅವರ ೭೪ನೇ ರ‍್ಷದ ಜಯಂತೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ ಎಂದು ವಿ.ಎಸ್.ಎಸ್ ಅಭಿಮಾನ್ ಡಾ ॥ ವಿಷ್ಣುರ‍್ಧನ್ ಪುಣ್ಯಭೂಮಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ರಾಜು ಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಣ್ಯ ಭೂಮಿಯ ೧೦ ಗುಂಟೆ ಜಾಗದಲ್ಲಿ ವಿಷ್ಣು ಅಪ್ಪಾಜಿ ಮಂಟಪಕ್ಕೆ ಹೂವಿನ ಅಲಂಕಾರ, ಪೂಜಾ ಕರ‍್ಯಕ್ರಮಗಳಿಗೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ. ಎಂದಿನಂತೆ ಸ್ಟುಡಿಯೋ ಮುಂಭಾಗದಲ್ಲಿ ಅನ್ನದಾನ ಶಿಬಿರ, ರಕ್ತದಾನ ಶಿಬಿರವನ್ನು ಅಯೋಜಿಸಲಾಗಿದೆ. ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಡಾ. ವಿಷ್ಣುರ‍್ಧನ್ ದತ್ತು ಪುತ್ರ ಶ್ರೀಧರ್ ಮರ‍್ತಿ, ಹಿರಿಯ ಕಲಾವಿದ ರಮೇಶ್ ಭಟ್, ಸಮಾಜ ಸೇವಕರು, ಬಿ ವೈ ರಮೇಶ್,ಒಳಗೊಂಡಂತೆ ಸಮಸ್ತ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಕನ್ನಡ ಚಲನಚಿತ್ರರಂಗದ ಶ್ರೇಷ್ಠ ನಟ ಡಾ ॥ ವಿಷ್ಣುರ‍್ಧನ್‌ ಅವರ ಪುಣ್ಯ ಭೂಮಿ೧೦ಗುಂಟೆ ಜಾಗದ ಸಮಸ್ಯೆ ೭ರ‍್ಷಗಳಿಂದ ಇತ್ರ‍್ಥವಾಗದ ಕಾರಣ ಪುಣ್ಯಭೂಮಿ ಮಂದಿರ ನರ‍್ಮಾಣ ನೆನೆಗುದಿಗೆ ಬಿದ್ದಿದೆ. ಇದಕ್ಕೆ ರ‍್ಕಾರದ ಅಧಿಕಾರಿಗಳು ಹಾಗು ಅಭಿಮಾನ್ ಸ್ಟುಡಿಯೋ ಭೂ ಮಾಲೀಕರೇ ಕಾರಣ. ರ‍್ಕಾರಕ್ಕೆ ಹಾಗೂ ನ್ಯಾಯಾಲಯಕ್ಕೆ ಗೌರವ ನೀಡದೇ ರ‍್ಪ ತೋರುತ್ತಿರುವ ಇವರ ವಿರುದ್ಧ ಮೂರನೇ ಸುತ್ತಿನ ಕಾನೂನು ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಢೀದರು.
ಟ್ರಸ್ಟ್ ಇಲ್ಲಿನ ೨ ಎಕರೆ ಜಾಗದಲ್ಲಿ ಸ್ಮಾರಕ ನರ‍್ಮಾಣಕ್ಕೆ ಅವಕಾಶಮಾಡಿಕೊಟ್ಟಿಲ್ಲ. ೧೦ ಗುಂಟೆ ದಾನವಾಗಿ ನೀಡುವುದಾಗಿ ರ‍್ಕಾರಕ್ಕೆ ಒಪ್ಪಿಗೆ ಪತ್ರ ಬರೆದುಕೊಟ್ಟಿದ್ದರೂ ವಿಧಿವಿಧಾನಗಳನ್ನು ಪೂರೈಸಿಲ್ಲ. ಈ ಪ್ರಕ್ರಿಯೆಗೆ ಸಹಕಾರ ನೀಡುತ್ತಿಲ್ಲ. ಬದಲಿಗೆ ಅಭಿಮಾನಿಗಳು, ಅಭಿಮಾನಿ ಸಂಘಟನೆಗಳ ವಿರುದ್ಧ ದರ‍್ಜನ್ಯವೆಸಗುತ್ತಿದ್ದಾರೆ ಎಂದರು.
ಹುಟ್ಟುಹಬ್ಬ ಹಾಗೂ ಪುಣ್ಯಸ್ಮರಣೆ ಕರ‍್ಯಕ್ರಮಗಳಿಗೆ ಸಹಕಾರ ಕೊಡದೇ ತಮ್ಮ ಮೊಂಡುತನ ಮುಂದುವರೆಸಿದ್ದಾರೆ. ಜಿಲ್ಲಾಧಿಕಾರಿಗಳು ಕರೆದ ೨ ಸಭೆಗಳಿಗೆ ಗೈರು ಹಾಜರಾಗಿದ್ದಾರೆ. ಅವರ ನರ‍್ಲಕ್ಷ್ಯ ಧೋರಣೆ ವಿರುದ್ಧ ಮೂರನೇ ಬಾರಿಗೆ ಕಾನೂನು ಹೋರಾಟಕ್ಕೆ ಟ್ರಸ್ಟ್ ಅಣಿಯಾಗಿದೆ. ಅಭಿಮಾನ್ ಸ್ಟುಡಿಯೋ ತಿಠಿ/೪೫೦೪೨ /೨೦೧೫ ರ ಪ್ರಕರಣದಲ್ಲಿ ವಿ ಎಸ್ ಎಸ್ ಟ್ರಸ್ಟ್ ಹಾಗು ಸಂಘಟನೆ ಯಿಂದ ೧೦ಗುಂಟೆ ಜಾಗದ ಬಗ್ಗೆ ರ‍್ಜಿ ಹಾಕಿದ್ದೆವು, ೨೦೨೩ ರ ಆಗಸ್ಟ್ ೨೧ ರಂದು ಹೈಕರ‍್ಟ್ ಅಭಿಮಾನ್ ಸ್ಟುಡಿಯೋದ ೨ ಎಕರೆ ಜಾಗದ ಪ್ರಕರಣವನ್ನು ರದ್ದುಗೊಳಿಸಿ ೧೦ ಗುಂಟೆ ಪುಣ್ಯಭೂಮಿ ಬಗ್ಗೆ ಜಡ್ಜ್ ಮೆಂಟ್ ನಲ್ಲಿ ಉಲೇಖ ಮಾಡಿ ರ‍್ಕಾರ ಹಾಗೂ ಪ್ರಾಧಿಕಾರದ ನಡುವೆ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ನರ‍್ದೇಶನ ನೀಡಿದೆ. ರ‍್ಕಾರ ಹಾಗು ಭೂ ಮಾಲೀಕರ ನರ‍್ಲಕ್ಷ್ಯ ಧೋರಣೆ ವಿರುದ್ಧ ಕಳೆದ ರ‍್ಷದ ಡಿಸೆಂಬರ್ ೧೮ ಮತ್ತು ೧೯ ರಂದು ಸತ್ಯಾಗ್ರಹ ನಡೆಸಲಾಯಿತು,ಮನವಿ ನೀಡಲಾಗಿದೆ ಆದರು ರ‍್ಕಾರ ಯಾವುದೇ ನಿಲುವು ತೆಗೆದುಕೊಂಡಿಲ್ಲ,
ಮತ್ತೆ ಉಚ್ಚ ನ್ಯಾಯಾಲಯಕ್ಕೆ ೨೧-೧೨-೨೦೨೩ರಂದು ಪಿ ಐ ಎಲ್ತಿಠಿ ಟಿo:೨೯೪೦೮ oಜಿ ೨೦೨೩ರ ಮೂಲಕ ರ‍್ಜಿ ಹಾಕಿದ್ದೆವು ಇದೇ ಜೂನ್ ೪, ೨೦೨೪ರಂದು ರಂದು ನಮಗೆ ಜಾಗದ ಬಗ್ಗೆ ಕಲಾವಿದರಿಗೆ ನರ‍್ದೇಶನ ನೀಡಲು ಬರುವುದಿಲ್ಲ ಎಂದು ರ‍್ಜಿಯನ್ನು ವಜಾಗೊಳಿಸಿ ಮತ್ತೆ ರ‍್ಕಾರ ಹಾಗೂ ಪ್ರಾಧಿಕಾರದ ಜೊತೆ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಆದೇಶಿಸಿತು. ಆದಾಗ್ಯೂ ಪುಣ್ಯಭೂಮಿ ಜಾಗವನ್ನು ಸ್ಟುಡಿಯೋ ಮಾಲೀಕರು ದಾನವಾಗಿ ನೀಡಲು ತೊಂದರೆ ಇದ್ದಲ್ಲಿ ಅಭಿಮಾನಿಗಳು, ಅಭಿಮಾನಿ ಸಂಘಟನೆಗಳು ೧೦ ಗುಂಟೆ ಜಾಗವನ್ನು ಖರೀದಿಸಲ ಸಿದ್ಧ ಎಂದು ತಿಳಿಸಿದ್ದೇವೆ. ನಂತರ ಜಿಲ್ಲಾಧಿಕಾರಿಗಳು ಕರೆದ ಮತ್ತೊಂದು ಸಭೆಗೂ ಗೈರು ಹಾಜರಾಗಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷ ಬಿ.ವೈ ರಮೇಶ್, ಟ್ರಸ್ಟ್ ಅಧ್ಯಕ್ಷ ಶ್ರೀಧರ್ ಮರ‍್ತಿ, ಕರ‍್ಯರ‍್ಶಿ ನಾರಾಯಣ್ ಕೆ,ಹೈಕರ‍್ಟ್ ವಕೀಲರು ಅರುಣ್ ಕೆ ಎಸ್,ಸಮಾಜ ಸೇವಕರು , ಚಂದ್ರುಗೌಡ, ಮೋಹನ್ ಶ್ರೀನಿವಾಸನ್, ಖಜಾಂಚಿ ಮಧುಸೂದನ್ ಗೌಡ, ಸಹ ಖಜಾಂಚಿ ಸ್ನೇಹ ರಶ್ಮಿ ಸಾರಂಗ್, ಸಹ ಕರ‍್ಯರ‍್ಶಿ ಚಂದ್ರ ಹಾಸ್, ಉಪಾಧ್ಯಕ್ಷ ಹರೀಶ್ ಗೌಡ, ಉಪಸ್ಥಿತರಿದ್ದರು.

About Mallikarjun

Check Also

ಕೃಷ್ಣಾಪೂರ ಡಗ್ಗಿ ಅಂಗನವಾಡಿಕೇಂದ್ರದಲ್ಲಿಪೋಷಣಾಭಿಯಾನ,ಉಡಿತುಂಬುವ ಕಾರ್ಯಕ್ಕೆ ಚಾಲನೆ

Krishnapura Daggi Anganwadi Center launched nutrition drive ಪೋಷಣಾಭಿಯಾನದ ಪರಿಣಾಮ ಅಪೌಷ್ಠಿಕತೆ ದೂರವಾಗುತ್ತಿದೆ:ಇಒ ಲಕ್ಷ್ಮಿದೇವಿ*ಕೃಷ್ಣಾಪೂರ ಡಗ್ಗಿ ಅಂಗನವಾಡಿ ಕೇಂದ್ರದಲ್ಲಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.