Yadagiri: At the press day and award ceremony, Academy member K. Your grandfather is involved




ಯಾದಗಿರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಇಲಾಖೆ ಆಶ್ರಯದಲ್ಲಿ ಯಾದಗಿರಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾಧ್ಯಮ ಕಾಡೆಮಿ ಸದಸ್ಯ ಪತ್ರಕರ್ತ ಕೆ. ನಿಂಗಜ್ಜ ಅವರು ಪಾಲ್ಗೊಂಡು ಸನ್ಮಾನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಶರಣಬಸಪ್ಪ ದರ್ಶನಾಪೂರ ,ಯಾದಗಿರಿ ಶಾಸಕ ಚೆನ್ನಪ್ಪ ರೆಡ್ಡಿ ಪಾಟೀಲ್

ತುನ್ನೂರು,ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ,ಕನ್ನಡ ಪರ ಹೋರಾಟಗಾರ ಶರಣು ಗದ್ದುಗೆ,ಖ್ಯಾತ ಹಾಸ್ಯ ಭಾಷಣಕಾರ ಬಸವರಾಜ ಮಾಮನಿ ಸೇರಿ ಗಣ್ಯರಿದ್ದರು.