Breaking News

ಕರ್ನಾಟಕ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯನೂತನ ತಾಲೂಕ ಅಧ್ಯಕ್ಷರಾಗಿ ಹಂಪಸದುರ್ಗ ಗ್ರಾಮದ ದುರುಗಪ್ಪ ದಂಡೋರ ನೇಮಕ

Durgappa Dandora of Hampasadurga village has been appointed as the Taluk President of Karnataka Madiga Dandora Reservation Struggle Committee.

ಜಾಹೀರಾತು

ಗಂಗಾವತಿ: ಕರ್ನಾಟಕ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷರಾದ ಬಿ. ಹುಸೇನಪ್ಪಸ್ವಾಮಿ ಮಾದಿಗ ಇವರ ನೇತೃತ್ವದಲ್ಲಿ ಜೂನ್-೨೯ ಶನಿವಾರ ನಗರದ ಶ್ರೀ ಚನ್ನಬಸವ ಪುರಾಣ ಮಂಟಪದಲ್ಲಿ ಗಂಗಾವತಿ ತಾಲೂಕಿನ ನೂತನ ಅಧ್ಯಕ್ಷರನ್ನಾಗಿ ಹಂಪಸದುರ್ಗ ಗ್ರಾಮದ ದುರುಗಪ್ಪ ದಂಡೋರ ಹಾಗೂ ತಾಲೂಕಾ ಸಂಘಟನೆಯ ಕಾರ್ಯದರ್ಶಿಯನ್ನಾಗಿ ಯಮನೂರಪ್ಪ ಇವರನ್ನು ಆಯ್ಕೆ ಮಾಡಲಾಯಿತು ಎಂದು ಸಮಿತಿಯ ಗಂಗಾವತಿ ತಾಲೂಕ ಪ್ರಧಾನ ಕಾರ್ಯದರ್ಶಿಯಾದ ದುರುಗಪ್ಪ ವಟಪರವಿ ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಶಿವಪ್ಪ ಸಿದ್ದಾಪುರ, ಹುಲ್ಲೇಶ ಬೂದಗುಂಪ, ಉಮೇಶ ಕನಕಗಿರಿ, ಡಿ.ಜಿ ಆಗೋಲಿ, ದುರುಗಪ್ಪ ಪೂಜಾರಿ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

About Mallikarjun

Check Also

ದೆಹಲಿಯಲ್ಲಿ ಇಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವರಾದ ಕಿಂಜರಾಪು ರಾಮಮೋಹನ ನಾಯ್ಡು ಅವರನ್ನು ಭೇಟಿಮಾಡಿ, ಸಮಾಲೋಚನೆ ನಡೆಸಿ ಬಳಿಕ ಮನವಿಪತ್ರ ಸಲ್ಲಿಕೆ

Today in Delhi, I met Union Civil Aviation Minister Kinjarapu Ramamohan Naidu, held discussions and …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.