Breaking News

ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಹಿಳಾ ಸಾಹಿತಿಯನ್ನು ಕನ್ನಡ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲು ನಾಡೋಜ ಮಹೇಜೋಶಿ ಮತ್ತು ಅವರ ಪದಾಧಿಕಾರಿಗಳಲ್ಲಿ ಮನವಿ

A request has been made to Nadoja Mahejoshi and her office bearers to appoint a woman writer as the president of the 87th All India Kannada Sahitya Sammelan in Mandya.

ಕೊಪ್ಪಳ: ಮಹಿಳಾ ಸಾಹಿತಿಗಳು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ೧೯೭೧ ರ ತನಕ ಕಾಯ ಬೇಕಾಯಿತು. ಮಂಡ್ಯದಲ್ಲಿ ೩೧ನೇ ಮೇ ಇಂದ ಎರಡನೇ ಜೂನ್ ೧೯೭೧ ರತನಕ ಕಾಯಬೇಕಾಯತು. ಮಂಡ್ಯದಲ್ಲಿ ೩೧ನೇ ಯಿಂದ ಮೇ ಇಂದ ಎರಡನೇ ಜೂನ್ ೧೯೭೧ರಂದು ಸಮ್ಮೇಳನದ ಅಧ್ಯಕ್ಷರನ್ನಾಗಿ ಪ್ರಥಮವಾಗಿ ಮಹಿಳಾ ಸಾಹಿತಿಯದ ಜಯದೇವಿತಾಯಿ ಲಿಗಾಡೆ ಯವರನ್ನು ಪ್ರಥಮವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ನಂತರ ಶಾಂತದೇವಿ ಮಾಳವಾಡ, ಕಮಲಾ ಹಂಪನಾ, ಗೀತಾ ನಾಗಭೂಷಣ ಅವನು ಮಾತ್ರ ಸಮ್ಮೇಳದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ಮಹಿಳಾ ಸಾಹಿತಿಗಳಾದ ಭಾನು ಮಸ್ತಾಕ್, ಪ್ರತಿಭಾ ನಂದಕುಮಾರ, ವಸುಂದರ ಭೂಪತಿ, ಎಚ್ .ಎಲ್. ಪುಷ್ಪಾ, ವೈದೇಹಿ, ವೈದೇಹಿ, ವೀಣಾ ಶಾಂತೇಶ್ವರ, ಮಾಲತಿ ಪಟ್ಟಣಶೆಟ್ಟಿ, ಬಿ .ಟಿ .ಲಲಿತಾ ನಾಯಕ ಅಥವಾ ತಮಗೆ ಸರಿ ಎನಿಸಿದ, ಅರ್ಹತೆ ಹೊಂದಿದ ಮಹಿಳಾ ಸಾಹಿತಿಯನ್ನು ಅಥವಾ ಇವರನ್ನು ಹೊರತುಪಡಿಸಿ ಇನ್ಯಾರಾದರೂ ತಮಗೆ ಸರಿ ಎನಿಸಿದ ಮಹಿಳೆಯ ಸಾಹಿತಿಯನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಮತ್ತು ಪದಾಧಿಕಾರಿಗಳು ಮತ್ತು ಅದಕ್ಕೆ ಸಂಬAಧಪಟ್ಟವರು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಹನುಮಂತಪ್ಪ ಅಂಡಗಿ ಚಿಲವಾಡಗಿ ಮನವಿ ಮಾಡಿಕೊಂಡಿದ್ದಾರೆ.

About Mallikarjun

Check Also

ಆನೆಗುಂದಿಯಲ್ಲಿ ಹೈಟೆಕ್ ಮಾದರಿಯ ರುದ್ರಭೂಮಿಉದ್ಘಾಟನೆ

ಗಂಗಾವತಿ: ಆನೆಗುಂದಿಯಲ್ಲಿ ನರೇಗಾ ಹಾಗೂ ೧೫ನೇ ಹಣಕಾಸಿನ ಯೋಜನೆ ಅಡಿಯಲ್ಲಿ ಶ್ರೀಮತಿ ಲಲಿತಾರಾಣಿರವರ ಮಾರ್ಗದರ್ಶನದಲ್ಲಿ ಹೈಟೆಕ್ ಆಗಿ ನಿರ್ಮಾಣಗೊಂಡಿರುವ ರುದ್ರಭೂಮಿಗೆ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.