Breaking News

ಜೂನ್-೨೧ ಶುಕ್ರವಾರ ಅಂತರಾಷ್ಟ್ರೀಯಯೋಗ ದಿನಾಚರಣೆಯನ್ನು ಆಚರಿಸಲು ನಿರ್ಧಾರ

WhatsApp Image 2024 06 19 At 1.57.21 PM 885x1024

ಗಂಗಾವತಿಯ ಸರ್ವಯೋಗ ಮತ್ತು ಆಧ್ಯಾತ್ಮ ಬಳಗದೊಂದಿಗೆ ಮತ್ತು ಸ್ಪೂರ್ತಿ ಆರ್ಯುವೇದಿಕ್ ಮೇಡಿಕಲ್ ಕಾಲೇಜು ಹಾಗೂ ಡಾ: ಎಸ್.ವಿ. ಸವಡಿ ಆರ್ಯುವೇದಿಕ್ ಆಸ್ಪತ್ರೆ ಗಂಗಾವತಿ ಇವರ ಪ್ರಾಯೊಜಕತ್ವದಲ್ಲಿ ಜೂನ್-೨೧ ಶುಕ್ರವಾರ ಅಂತರಾಷ್ಟೀಯ ಯೋಗ ದಿನಾಚರಣೆಯನ್ನು ಆಚರಿಸಲು ನಿರ್ಧರಿಸಲಾಗಿದೆ.
ಅದರ ನಿಮಿತ್ಯವಾಗಿ ದಿನಾಂಕ ೨೦-೦೬-೨೦೨೪ ರ ಗುರುವಾರ ಬೆಳಿಗ್ಗೆ ೯-೦೦ ಗಂಟೆಗೆ ಯೋಗ ಜಾಗೃತಿ ಜಾಥಾವನ್ನು ಎ.ಪಿ.ಎಮ್.ಸಿ ಆವರಣದ ಶ್ರೀ ಚನ್ನಬಸವಸ್ವಾಮಿ ದೇವಸ್ಥಾನದಿಂದ ಪ್ರಾರಂಭಿಸಿ ಸಿಬಿಎಸ್ ವೃತ್ತ, ಗಾಂಧಿ ಸರ್ಕಲ್, ಬಸವಣ್ಣ ಸರ್ಕಲ್ ಮುಖಾಂತರವಾಗಿ ಕೊಟ್ಟುರು ಬಸವೆಶ್ವರ ದೇವಸ್ಥಾನ ಆವರಣದವರೆಗೆ ನಡೆಸಲಾಗುವುದು.
ಹಾಗೂ ಜೂನ್-೨೧ ಶುಕ್ರವಾರ ಅಂತರಾಷ್ಟಿçÃಯ ಯೋಗ ದಿನಾಚರಣೆ ಜೂನಿಯರ್ ಕಾಲೇಜ ಮೈದಾನದಲ್ಲಿ ಬೆಳಿಗ್ಗೆ ೬-೦೦ ಗಂಟೆಗೆ ಮಾನ್ಯ ಶಾಸಕರಾದ ಶ್ರೀ ಗಾಲಿ ಜನಾರ್ದನರಡ್ಡಿ ಇವರು ಉದ್ಘಾಟಿಸುವರು ಹಾಗೂ ಈ ಮೇಲಿನ ಎರಡು ಕಾರ್ಯಕ್ರಮಗಳಲ್ಲಿ ನಗರದ ಎಲ್ಲಾ ಇಲಾಖೆಯ ಅಧಿಕಾರಿಗಳು, ವಿವಿಧ ಸಂಫಟನೆಗಳು ಮತ್ತು ಶಾಲಾ—ಕಾಲೇಜುಗಳ ವಿಧ್ಯಾರ್ಥಿಗಳು ಭಾಗವಹಿಸುವವು.
ಈ ಅಂತರಾಷ್ಟಿçÃಯ ಯೋಗ ದಿನಾಚರಣೆಯಲ್ಲಿ ಶಾಂತವೀರ ಸ್ವಾಮಿ, ಡಾ. ಎಸ್.ಬಿ. ಹಂದ್ರಾಳ್, ನೂಲ್ವಿ ಮಲ್ಲಿಕಾರ್ಜುನ, ಶಾಮಮೂರ್ತಿ ಐಲಿ, ಆರ್ಟ್ ಆಫ್ ಲಿವಿಂಗ್, ಪತಂಜಲಿ ಯೋಗ ಸಮಿತಿ, ಪತಂಜಲಿ ಯೋಗ ಸಮಿತಿ, ಸ್ನೇಹ ಬಳಗ, ಯೋಗ ಶಿಕ್ಷಕರು, ರಾಜ್ಯ ಸದ್ಯಸರು, ಅಧ್ಯಕ್ಷರು-ಗಂಗಾವತಿ ಸಂಘಟನೆಗಳು ಭಾಗವಹಿಸಲಿವೆ.

ಜಾಹೀರಾತು

ತಾವು ತಮ್ಮ ಮಾಧ್ಯಮದ ಮೂಲಕ ವರದಿ ಮಾಡಿ ಮತ್ತು ತಾವು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಂiÀiಶಸ್ವಿಗೊಳಿಸಬೇಕೆAದು ಕೊರುತ್ತೇವೆ.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.