ಹಣ್ಣಿನ ವ್ಯಾಪಾರಿ ಡೊಳ್ಳಿನ ಹನುಮಂತಪ್ಪ ನಿಧನ

Mallikarjun
0 Min Read
ಜಾಹೀರಾತು


ಗಂಗಾವತಿ: ಹಿರಿಯ ಪತ್ರಕರ್ತ ಕೆ.ನಿಂಗಜ್ಜ ಇವರ ಸೋದರಮಾವ
ಹಗರಿಬೊಮ್ಮನಹಳ್ಳಿ:ತಾಲೂಕಿನ ವಲ್ಲಭಾಪೂರ ಗ್ರಾಮದ ಹಣ್ಣಿನ ವ್ಯಾಪಾರಿ ಡೊಳ್ಳಿನ ಹನುಮಂತಪ್ಪ (೬೫) ಅನಾರೋಗ್ಯದ ಕಾರಣ ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ ಇಬ್ಬರು ಪುತ್ರರು ಅಪಾರ ಬಂಧುಗಳನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆ ಜೂ.05 ರಂದು ಬುಧವಾರ ಬೆಳ್ಳಿಗ್ಗೆ 9ಗಂಟೆಗೆ ವಲ್ಲಭಾಪೂರದ ರುದ್ರಭೂಮಿಯಲ್ಲಿ ಜರುಗಲಿದೆ ಎಂದು ಕುಟುಂಬ ವರ್ಗದವರು ತಿಳಿದಿದ್ದಾರೆ.

ಜಾಹೀರಾತು
Total Views: 0
Share This Article