
ಗಂಗಾವತಿ:ಹೇಮಗುಡ್ಡ ಗ್ರಾಮದ ಹತ್ತಿರ ರಾಮಣ್ಣ ತಂದೆ ನಿಂಗಪ್ಪ ಬಂಡಿ ವಯಸ್ಸು 35 ಜಾತಿ ವಾಲ್ಮೀಕಿ ಕೆಲಸ ಕುರಿ ಸಾಕಣೆ ಸಾ ಮುಕ್ಕುಂಪಿ… ಸಿಡಿಲು ಬಡಿದು 07 ಕುರಿಗಳು ಸತ್ತು 8 ಕುರಿಗಳು ಒಂದು ಅಕಳು ಸೀರಿಯಸ್ ಆಗಿವೆ ಎಂದು ತಿಳಿದು ಬಂದಿದೆ.
ಘಟನಾಸ್ಥಳಕ್ಕೆ ಪಶು ವೈದ್ಯಧಿಕಾರಿಗಳು, V.A ರವರು ಆಗಮಿಸಿ ಪರಿಸಿಲನೆ ಮಾಡಿದರು.