Breaking News

ಗುರುಗದಹಳ್ಳಿಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಸಂವಿಧಾನ ಜಾಗೃತಿ ಜಾಥ.

A grand Constitution Awareness Jatha was held in Gurgadahalli village.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿ ಗುರುಗದಹಳ್ಳಿ ಗ್ರಾಮಕ್ಕೆ ಮಂಗಳವಾರ ಆಗಮಿಸಿದ ಸಂವಿಧಾನ ಜಾಗೃತಿ ಜಾತವನ್ನು ಬೈಕ್ ರಾಲಿ ತಮಟೆ ವಾದ್ಯಗಳ ಹಾಗೂ ಪೂರ್ಣ ಕುಂಭ ದೊಂದಿಗೆ ಮೆರವಣಿಗೆ ಮೂಲಕ ಜೈ ಭೀಮ್ ಘೋಷಣೆ ಕೊಡುತ್ತ ಗೌರವಿತವಾಗಿ ರಥ ವನ್ನು ಬಹಳ ಸಂಭ್ರಮದಿಂದ ವೇದಿಕೆಗೆ ಬರಮಾಡಿಕೊಳ್ಳಲಾಯಿತು
ಶಾಲಾ ವಿದ್ಯಾರ್ಥಿಗಳಿಗೆ ಸಂವಿಧಾನ ಎಂಬ ಪುಸ್ತಕವನ್ನು ಉಡುಗೊರೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಶಾಂತಪ್ಪ ಕುಪ್ಪಾಳು ರಂಗಸ್ವಾಮಿ ದ ಸಂ ಸ ಅಧ್ಯಕ್ಷ ಯಗಚ್ಚಿಗಟ್ಟೆ ರಾಘು ಜಿಲ್ಲಾ ಸಂಘಟನಾಅಧ್ಯಕ್ಷ ಚಿಗಾವೆ ಪುಟ್ಟಸ್ವಾಮಿ ಪಿಡಿಒ ಶಂಕರ್ ಬೀಳೂರು ಗ್ರಾಮ ಪಂಚಾಯತಿ ಸದಸ್ಯ ಉಮಾಶಂಕರ್ ಮಾಜಿ ಅಧ್ಯಕ್ಷ ಬಸವರಾಜ್ ಅಶೋಕ್ ಗೌಡನಕಟ್ಟೆ ಬಾಗವಾಳ ನಿಂಗರಾಜು ದಲಿತ ಯುವ ಮುಖಂಡ ಗುರುಗದಹಳ್ಳಿ ಮಂಜು ದಲಿತ ಸದಸ್ಯರಾದ ಚಿಕ್ಕ ಬಿದರೆ ಸ್ವಾಮಿ ಇಮ್ರಾನ್ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಶಿಕ್ಷಕರು ಆಶಾ ಕಾರ್ಯಕರ್ತರು ಮಕ್ಕಳು ಸೇರಿದಂತೆ ಪ್ರಮುಖ ಮುಖಂಡರುಗಳು ಹಾಜರಿದ್ದರು.
ವರದಿ ಮಂಜು ಗುರುಗದಹಳ್ಳಿ

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *