ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಶಾಸಕರಿಗೆ ಮನವಿ ಪತ್ರ ಸಲ್ಲಿಕೆ

Mallikarjun
1 Min Read
ಜಾಹೀರಾತು

Petition letter submitted to MLA by Karnataka State Government Employees Association

ಜಾಹೀರಾತು

ಗಂಗಾವತಿ, ೧೨: ರಾಜ್ಯ ಸಂಘದ ತೀರ್ಮಾನದಂತೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಲು ಮಾನ್ಯ ಮುಖ್ಯ ಮಂತ್ರಿಗಳಿಗೆ ಒತ್ತಾಯಿಸುಲು ಶಾಸಕರಾದ ಜಿ .ಜನಾರ್ಧನ ರೆಡ್ಡಿಯವರಿಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದದಿಂದ ಮನವಿ ಸಲ್ಲಿಸಿದರು. ಗಂಗಾವತಿ ತಾಲೂಕಿನ 34 ಇಲಾಖೆಯ ನೌಕರರ ಬಗ್ಗೆ ಅತ್ಯಂತ ಕಳಕಳಿಯನ್ನು ಹೊಂದಿದ ತಮ್ಮಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕಕರ ಸಂಘ ಗಂಗಾವತಿ ಘಟಕವು , ರಾಜ್ಯ ಸರಕಾರಿ ನೌಕರರ ಈ ಕೆಳಕಾಣಿಸಿದ ಬೇಡಿಕೆಗಳನ್ನು ಮಾನ್ಯಶ್ರೀ ಸಿದ್ರಾಮಯ್ಯನವರು ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ ಇವರಿಗೆ ಒತ್ತಾಯಿಸುವುದರ ಮೂಲಕ ಈಡೇರಿಸಲು ಒತ್ತಾಯಿಸಿದರು. ಈ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ಶರಣೆಗೌಡ ಪೊಲೀಸ್ ಪಾಟೀಲ್, ತಾಲೂಕು ಕಾರ್ಯದರ್ಶಿ ಉಮೇಶ ಎಸ್ ,ಶ್ರೀ ಪಾಟೀಲ್ ಮುಂತಾದವರಿದ್ದರು.

Total Views: 0
Share This Article