Breaking News

ಕಡಿಮೆ ಶಬ್ದಗಳಲ್ಲಿ, ಅರ್ಥಪೂರ್ಣಭಾವನೆಗಳನ್ನು ವ್ಯಕ್ತಪಡಿಸುವುದು ಚುಟುಕು ಸಾಹಿತ್ಯ,,,, ಹನುಮಂತಪ್ಪ ಅಂಡಗಿ,

Expressing meaningful emotions in few words, witty lyrics,,,, Hanumanthappa Andagi,

ಜಾಹೀರಾತು

, ಗಂಗಾವತಿ 2, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಒಂದಾದ ಚುಟುಕು ಸಾಹಿತ್ಯ, ಕಡಿಮೆ ಶಬ್ದ ಅಂದ ರೆ ತ್ರಿಪದಿ, ಚೌಪದಿ ಮೂಲಕ ಅರ್ಥಪೂರ್ಣ ಭಾವನೆಗಳನ್ನು ವ್ಯಕ್ತಪಡಿಸುವುದು ಚುಟುಕು ಸಾಹಿತ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಅಧ್ಯಕ್ಷ ಹನುಮಂತಪ್ಪ ಅಂಡಗಿ ಹೇಳಿದರು ಅವರು, ರವಿವಾರದಂದು ಕನ್ನಡ ಸಾಹಿತ್ಯ ಭವನದಲ್ಲಿ ಗಂಗಾವತಿ ತಾಲೂಕ ನೂತನ ಚುಟುಕು ಸಾಹಿತ್ಯ ಪರಿಷತ್ತಿನ ಪದಗ್ರಹಣ ಸಮಾರಂಭ ಹಾಗೂ ಕಾವ್ಯಲೋಕದ ಒಂದು ನೂರ ಒಂದನೆಯ ಕವಿ ಗೋಷ್ಠಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು, ಇತ್ತೀಚಿಗಷ್ಟೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಆದ್ಯತೆ ನೀಡಲಾಗುತ್ತಿತ್ತು, ಇದುವರೆಗೂ ಸರಕಾರದಿಂದ ಬಿಡಿ ಕಾಸು ಅನುದಾನ ದೊರೆದಿರುವುದು ದೊಡ್ಡ ದುರಂತವಾಗಿದೆ ಈ ಹಿನ್ನೆಲೆಯಲ್ಲಿ ಚುಟುಕು ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಸರ್ಕಾರ ವಿಶೇಷ ಅನುದಾನ ಕಲ್ಪಿಸುವುದರ ಮೂಲಕ ಸಮೃದ್ಧಿ ಗೊಳಿಸಬೇಕೆಂದು ಕರೆ ನೀಡಿದರು,, ಈ ಸಂದರ್ಭದಲ್ಲಿ ಪತ್ರಕರ್ತ ರಾಮ್ ಮೂರ್ತಿ ನವಲಿ ಗಂಗಾವತಿ ತಾಲೂಕು, ಚುಟುಕು ಸಾಹಿತ್ಯ ಪರಿಷತ್ತಿನ ನಿಕ್ಕಟ್ಟು ಪೂರ್ವ ಅಧ್ಯಕ್ಷ ತಮ್ಮ ಅಧಿಕಾರವನ್ನು ನೂತನ ಅಧ್ಯಕ್ಷ ಅಶೋಕ್ ಗುಡಿ ಕೋಟಿಯವರೆಗೆ ಹಸ್ತಾಂತರಿಸಿದರು,, ಕರವೇ ಅಧ್ಯಕ್ಷ, ಪಂಪಣ್ಣ ನಾಯಕ ಜೆಕಿನ್ ಚನ್ನಬಸವ, ರಾಘವೇಂದ್ರ ದಂಡಿನ್, ಕ ಸಾ ಪ ಅ ಧ್ಯಕ್ಷ ಶ್ರೀನಿವಾಸ್ ಅಂಗಡಿ ಇತರರು ಉಪಸ್ಥಿತರಿದ್ದರು

About Mallikarjun

Check Also

ದೆಹಲಿಯಲ್ಲಿ ಇಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವರಾದ ಕಿಂಜರಾಪು ರಾಮಮೋಹನ ನಾಯ್ಡು ಅವರನ್ನು ಭೇಟಿಮಾಡಿ, ಸಮಾಲೋಚನೆ ನಡೆಸಿ ಬಳಿಕ ಮನವಿಪತ್ರ ಸಲ್ಲಿಕೆ

Today in Delhi, I met Union Civil Aviation Minister Kinjarapu Ramamohan Naidu, held discussions and …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.