Breaking News

ಕಂಪ್ಲೆಪ್ಪ ನಿಧನ: ಗಣ್ಯರ ಸಂತಾಪ

Kompleppa passes away: condolence of the nobles


ಗಂಗಾವತಿ: ನಗರದ ವಿರಪಾಪುರ ನಿವಾಸಿ ಕಂ ಪ್ಲೆಪ್ಪ ತಂದೆ
ಬುಡ್ಡಪ್ಪ ಕುರಿತಲೆ (೭೩) ಶನಿವಾರ ರಾತ್ರಿ ೧೧ ಗಂಟೆಗೆ
ಹೃದಯಾಘಾತದಿAದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ
ನಿಧನರಾಗಿದ್ದು ಇವರ ಅಂತ್ಯಕ್ರಿಯೆ ವಿರುಪಾಪುರದ
ರುದ್ರಭೂಮಿಯಲ್ಲಿ ಭಾನುವಾರ ಜರುಗಿತು.
ಮೃತರು ಪತ್ನಿ, ಎರಡು ಗಂಡು, ಓರ್ವ ಹೆಣ್ಣುಮಗಳು
ಸೇರಿದಂತೆ ಅಪಾರ ಬಂಧುಬಳಗ ಅಲಿದ್ದಾರೆ. ಕಂಪ್ಲೆಪ್ಪ
ನಿಧನಕ್ಕೆ ಮಾಜಿ ಎಂಎಲ್‌ಸಿ ಹೆಚ್.ಆರ್.ಶ್ರೀನಾಥ್, ಗಂಗಾವತಿ
ನಗರಸಭೆ ಮಾಜಿ ಅಧ್ಯಕ್ಷರಾದ ದುರುಗಪ್ಪ
ಅಮರಜ್ಯೋತಿ, ದರೋಜಿ ದಾನಪ್ಪ, ಸಿಂಧನೂರು ಪುರಸಭೆ
ಮಾಜಿ ಅಧ್ಯಕ್ಷ ಮರಿಯಪ್ಪ ಉಪ್ಪಾರ್, ಪ್ರಮುಖರಾದ
ಅಮರಜ್ಯೋತಿ ನರಸಪ್ಪ, ರಾಮಣ್ಣ ಕುರಿತಲೆ, ವೆಂಕಟೇಶ್
ಅಮರಜ್ಯೋತಿ, ರಾಘವೇಂದ್ರ ಮಾನಳ್ಳಿ, ಚಂದ್ರಪ್ಪ ಉಪ್ಪಾರ್
ಹಾಗು ಗುರುರಾಜ್ ಇಂಗಳಗಿ ದುಃಖ ವ್ಯಕ್ತಪಡಿಸಿದ್ದಾರೆ.

ಜಾಹೀರಾತು

About Mallikarjun

Check Also

ಒಳಮೀಸಲಾತಿಯ ಸಮರ್ಪಕ ಅನುಷ್ಠಾನಕ್ಕಾಗಿಪರಿಶಿಷ್ಟ ಜಾತಿ ಗಣತಿಯ ಜಾತಿ ಕಾಲಂ ನಲ್ಲಿ ‘ಮಾದಿಗ’ ಎಂದು ಬರೆಸಿರಿ: ಯಲ್ಲಪ್ಪ ಕಟ್ಟಿಮನಿ

For proper implementation of internal reservation, write ‘Madiga’ in the caste column of the Scheduled …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.